Hadadikondiru Odadikondiru Lyrics

ಹಾಡಾಡಕೊಂಡಿರು ಓಡಾಡಕೊಂಡಿರು Lyrics

in Kafi Thota

in ಕಾಫಿ ತೋಟ

LYRIC

Song Details Page after Lyrice

ಎಲೆಲೇ . ..ಎಲೆಲೇ... ಎಲೆಲೊ ಎಲೆಲೇ ...ಎಲೆಲೇ... ಎಲೆಲೊ
ಎಲೆಲೇ ...ಎಲೆಲೇ... ಎಲೆಲೊ  ಎಲೆ ಲೇ ಲೇ ಎಲೆಲೇ ಎಲೆಲೊ

ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು
ಕಾಡಾದ್ರು ಸರಿ ನಾಡಾದ್ರು ಸರಿ
ಕಾಡಾದ್ರು ಸರಿ ನಾಡಾದ್ರು ಸರಿ ಒಂಟಿಯಾಗಿದ್ರೆ ನೀ ಸೇಫು
 
||ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು ||

ಲವ್ವು ಅಂದ್ರೆ ಜಂಗಲ್ಲು ಇದ್ದು ಬಿಡು ಸಿಂಗಲ್ಲು
ಮದುವೆಯಾದವರ ಒಣಗಿಹೋದವರ
ಹೆಂಡ್ತಿ ಇಲ್ಲದೋನು ಒಂಟಿ ಗೂಬೆ ತರಹ
ಜೇನುಗೂಡು ಕಂಡ್ರುನು ಹುಡುಗ ಕಲ್ಲು ಹೊಡೀಬಾರ್ದು
ಡ್ರಾಮಾ ಶುರು ಮರಿ ನೀನು ಇಲ್ಲಿ ಕುರಿ
ಕೈ ಕೊಟ್ಟವಳ ಮರಿ ಪ್ಯಾಥೊ ಸಾಂಗು ಬರಿ

ಯಾಕೋ ಏನೋ ಅವಳ ಕಂಡರೆ ಒಳಒಳಗೆ ಪುಕ ಪುಕಾ
ಯಾಕೋ ಏನೋ ಅವಳ ಕಂಡರೆ ಒಳಒಳಗೆ ಪುಕ ಪುಕಾ
ಹೇ ಬೇಕಾ ನಿಂಗೆ ಬದ್ಕೋದು ಹೆಂಗೆ ಸುಮ್ನೆ ನೈಂಟಿ ತಕಾ

||ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು ||

ಹುಡುಗಾ ತೊಡಿಸುವನು ರಿಂಗು 
ಹುಡುಗೀ ಡೈಲಿ ಸಫರಿಂಗು
ಹುಡುಗಾ ತೊಡಿಸುವನು ರಿಂಗು
ಹುಡುಗೀ ಡೈಲಿ ಸಫರಿಂಗು
ಸಂಸಾರ ಎಂಬೋದು ಮಾಯೇ
ಸುಖ ಉಂಟೆಂಬೋದು ಊಹೆ

ಮಕ್ಕಳಾಗೋದು ಖಾತ್ರಿ ಮುಗದೇಹೋಯ್ತು ಚಾಕ್ರಿ
ಮಕ್ಕಳಾಗೋದು ಖಾತ್ರಿ ಮುಗದೇಹೋಯ್ತು ಚಾಕ್ರಿ
ಲೈಫ್ ಈಗ ಖಾಲಿ ಹೆಂಡ್ತಿನೇ ಬೇಲಿ
ಲೈಫ್ ಈಗ ಖಾಲಿ ಹೆಂಡ್ತಿನೇ ಬೇಲಿ ಒಂಟಿಯಾಗಿದ್ರೆ ನೀ ಸೇಫು

||ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು ||

ಫೇಸಬುಕು ಲೈಫಿಗೆ ವಾಟ್ಸಾಪ್ಪು ಲವ್ವಿಗೆ
ಲೈಫು ಕಮ್ಮಿ ಗುರು ನಂಬದಿರು
ಲೈನು ಕಟ್ಟು ಆದ್ರೆ ಕೆಮ್ಮದಿರು
ಮೆಸೇಜ ಇರಲಿ ಇರ್ಲಿ  ಮಿಸ್ ಕಾಲ್ ಬರಲಿ ಬರ್ಲಿ
ಮೆಸೇಜ ಇರಲಿ ಇರ್ಲಿ ಮಿಸ್ ಕಾಲ್ ಬರಲಿ ಬರ್ಲಿ
ವೈಫು ಎದುರಿದ್ರೆ ತೆಪ್ಪಗಿರು

ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು
ಕಾಡಾದ್ರು ಸರಿ ನಾಡಾದ್ರು ಸರಿ
ವಂಟಿಯಾಗಿದ್ರೆ ನೀ ಸೇಫು

ಎಲೆಲೇ . ..ಎಲೆಲೇ... ಎಲೆಲೊ ಎಲೆಲೇ ...ಎಲೆಲೇ... ಎಲೆಲೊ
ಎಲೆಲೇ ...ಎಲೆಲೇ... ಎಲೆಲೊ ಎಲೆ ಲೇ ಲೇ ಎಲೆಲೇ ಎಲೆಲೊ

ಎಲೆಲೇ . ..ಎಲೆಲೇ... ಎಲೆಲೊ ಎಲೆಲೇ ...ಎಲೆಲೇ... ಎಲೆಲೊ
ಎಲೆಲೇ ...ಎಲೆಲೇ... ಎಲೆಲೊ  ಎಲೆ ಲೇ ಲೇ ಎಲೆಲೇ ಎಲೆಲೊ

ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು
ಕಾಡಾದ್ರು ಸರಿ ನಾಡಾದ್ರು ಸರಿ
ಕಾಡಾದ್ರು ಸರಿ ನಾಡಾದ್ರು ಸರಿ ಒಂಟಿಯಾಗಿದ್ರೆ ನೀ ಸೇಫು
 
||ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು ||

ಲವ್ವು ಅಂದ್ರೆ ಜಂಗಲ್ಲು ಇದ್ದು ಬಿಡು ಸಿಂಗಲ್ಲು
ಮದುವೆಯಾದವರ ಒಣಗಿಹೋದವರ
ಹೆಂಡ್ತಿ ಇಲ್ಲದೋನು ಒಂಟಿ ಗೂಬೆ ತರಹ
ಜೇನುಗೂಡು ಕಂಡ್ರುನು ಹುಡುಗ ಕಲ್ಲು ಹೊಡೀಬಾರ್ದು
ಡ್ರಾಮಾ ಶುರು ಮರಿ ನೀನು ಇಲ್ಲಿ ಕುರಿ
ಕೈ ಕೊಟ್ಟವಳ ಮರಿ ಪ್ಯಾಥೊ ಸಾಂಗು ಬರಿ

ಯಾಕೋ ಏನೋ ಅವಳ ಕಂಡರೆ ಒಳಒಳಗೆ ಪುಕ ಪುಕಾ
ಯಾಕೋ ಏನೋ ಅವಳ ಕಂಡರೆ ಒಳಒಳಗೆ ಪುಕ ಪುಕಾ
ಹೇ ಬೇಕಾ ನಿಂಗೆ ಬದ್ಕೋದು ಹೆಂಗೆ ಸುಮ್ನೆ ನೈಂಟಿ ತಕಾ

||ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು ||

ಹುಡುಗಾ ತೊಡಿಸುವನು ರಿಂಗು 
ಹುಡುಗೀ ಡೈಲಿ ಸಫರಿಂಗು
ಹುಡುಗಾ ತೊಡಿಸುವನು ರಿಂಗು
ಹುಡುಗೀ ಡೈಲಿ ಸಫರಿಂಗು
ಸಂಸಾರ ಎಂಬೋದು ಮಾಯೇ
ಸುಖ ಉಂಟೆಂಬೋದು ಊಹೆ

ಮಕ್ಕಳಾಗೋದು ಖಾತ್ರಿ ಮುಗದೇಹೋಯ್ತು ಚಾಕ್ರಿ
ಮಕ್ಕಳಾಗೋದು ಖಾತ್ರಿ ಮುಗದೇಹೋಯ್ತು ಚಾಕ್ರಿ
ಲೈಫ್ ಈಗ ಖಾಲಿ ಹೆಂಡ್ತಿನೇ ಬೇಲಿ
ಲೈಫ್ ಈಗ ಖಾಲಿ ಹೆಂಡ್ತಿನೇ ಬೇಲಿ ಒಂಟಿಯಾಗಿದ್ರೆ ನೀ ಸೇಫು

||ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು ||

ಫೇಸಬುಕು ಲೈಫಿಗೆ ವಾಟ್ಸಾಪ್ಪು ಲವ್ವಿಗೆ
ಲೈಫು ಕಮ್ಮಿ ಗುರು ನಂಬದಿರು
ಲೈನು ಕಟ್ಟು ಆದ್ರೆ ಕೆಮ್ಮದಿರು
ಮೆಸೇಜ ಇರಲಿ ಇರ್ಲಿ  ಮಿಸ್ ಕಾಲ್ ಬರಲಿ ಬರ್ಲಿ
ಮೆಸೇಜ ಇರಲಿ ಇರ್ಲಿ ಮಿಸ್ ಕಾಲ್ ಬರಲಿ ಬರ್ಲಿ
ವೈಫು ಎದುರಿದ್ರೆ ತೆಪ್ಪಗಿರು

ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೆ ಲೈಫು
ಕಾಡಾದ್ರು ಸರಿ ನಾಡಾದ್ರು ಸರಿ
ವಂಟಿಯಾಗಿದ್ರೆ ನೀ ಸೇಫು

ಎಲೆಲೇ . ..ಎಲೆಲೇ... ಎಲೆಲೊ ಎಲೆಲೇ ...ಎಲೆಲೇ... ಎಲೆಲೊ
ಎಲೆಲೇ ...ಎಲೆಲೇ... ಎಲೆಲೊ ಎಲೆ ಲೇ ಲೇ ಎಲೆಲೇ ಎಲೆಲೊ

Hadadikondiru Odadikondiru song lyrics from Kannada Movie Kafi Thota starring Raghu Mukherjee, Radhika Chethan,, Lyrics penned by Joogi Sung by Anoop Seelin, Music Composed by J Anoop Seelin, Midhun Mukundan, film is Directed by T N Seetharam and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ