ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ನೆರಳಲಿ ಒಂಟಿ ಸ್ವಪ್ನ ಸಿಲುಕಿದೆ
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ.
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ನೆರಳಲಿ ಒಂಟಿ ಸ್ವಪ್ನ ಸಿಲುಕಿದೆ
ಸೂರ್ಯನು ಕ್ಷಿತಿಜದ ಓಲೆಯನು ಉರಿಸಲು
ಪಡೆದನೆ ನಂಬದೆ ಕಿಡಿಯನು ಎರವಲು
ಮಿತಿ ಮೀರೀದೆ ಆಕರ್ಷಣೆ ಹುಡುಕಾಡುತಾ...
ನಾ ನಿನ್ನನು ಪಡೆದಂತಿದೆ ನಾ ನನ್ನನೇ
ಅನುರಾಗಕ್ಕಿಗ ನೀನೇ ನನ್ನ ಭಾವ ಸಹಿತ ವಿವರಣೆ
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ
ಅನುಕ್ಷಣ ನಿನ್ನನು ತಲುಪುವ
ತಹ ತಹ ಉಳಿದಿರುವಕಲಹವ ನಡೆಸು
ನೀ ಮುಖತಹ ಶುರುವಾಗಿದೆ ನೀ ಬಲ್ಲೆಯಾ...
ಎದೆಯಾಳದಿ ಸದ್ದಿಲ್ಲದೇ. ಸವಿನೆನಪಿನ ಕಾರ್ಯಾಲಯ.
ಇರಲಾರೆ ಇನ್ನು ದೂರ ನಾನು ಅದುವೆ ನನ್ನ ಪರಿಚಯ...
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ.
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ...
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ನೆರಳಲಿ ಒಂಟಿ ಸ್ವಪ್ನ ಸಿಲುಕಿದೆ
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ.
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ನೆರಳಲಿ ಒಂಟಿ ಸ್ವಪ್ನ ಸಿಲುಕಿದೆ
ಸೂರ್ಯನು ಕ್ಷಿತಿಜದ ಓಲೆಯನು ಉರಿಸಲು
ಪಡೆದನೆ ನಂಬದೆ ಕಿಡಿಯನು ಎರವಲು
ಮಿತಿ ಮೀರೀದೆ ಆಕರ್ಷಣೆ ಹುಡುಕಾಡುತಾ...
ನಾ ನಿನ್ನನು ಪಡೆದಂತಿದೆ ನಾ ನನ್ನನೇ
ಅನುರಾಗಕ್ಕಿಗ ನೀನೇ ನನ್ನ ಭಾವ ಸಹಿತ ವಿವರಣೆ
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ
ಅನುಕ್ಷಣ ನಿನ್ನನು ತಲುಪುವ
ತಹ ತಹ ಉಳಿದಿರುವಕಲಹವ ನಡೆಸು
ನೀ ಮುಖತಹ ಶುರುವಾಗಿದೆ ನೀ ಬಲ್ಲೆಯಾ...
ಎದೆಯಾಳದಿ ಸದ್ದಿಲ್ಲದೇ. ಸವಿನೆನಪಿನ ಕಾರ್ಯಾಲಯ.
ಇರಲಾರೆ ಇನ್ನು ದೂರ ನಾನು ಅದುವೆ ನನ್ನ ಪರಿಚಯ...
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ.
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ...
Endu Ninna Edurali song lyrics from Kannada Movie Kafi Thota starring Raghu Mukherjee, Radhika Chethan,, Lyrics penned by Jayanth Kaikini Sung by Haricharan, Sinchana Dixit, Music Composed by J Anoop Seelin, Midhun Mukundan, film is Directed by T N Seetharam and film is released on 2017