Oh Baluki Kulukuva Gombe Lyrics

ಒಹ್ ಬಳುಕಿ ಕುಲುಕುವ ಗೊಂಬೆ Lyrics

in Kadina Rahasya

in ಕಾಡಿನ ರಹಸ್ಯ

LYRIC

Song Details Page after Lyrice

ಓಓ ..
ಓಹೋ ಬಳುಕಿ ಕುಲುಕುವಾ ಗೊಂಬೆ 
ಒಹೋ ನೀನೇ ಭೂಮಿಗಿಳಿದಿಹ ರಂಭೆ.. 
ಮನಸಿನ ಗಿಣಿಯೋ ಇಣಿಕಿಣಿಕಿಣಕಿ 
ನನ್ನ ನಿನ್ನ ಮನವನು ಕೆಣಕಿ ಕೆಣಕಿ 
ಹ್ಹಾ…ವಯ್ಯಾರಿ ಈಗ ಹಾಡುವಾ..
ಸಾ.. ಗಾ.. ಮಾಪ ಮಾಪ..ಮಗಸ 
ಆಹ್ಹಾ.. ಸಿಂಗಾರಿ ಆಡಿ ಕುಣಿಯುವಾ
ಥಾ.. ಥೈಯ್ಯ .. ತಕಥೈ.. ತಕಥೈ..  
ತಾಂ ಧೀತ್ ತಾಂತತ್ತಥೈ ಥೈ ಥೈ  
ತಾಂ ಧೀತ್ ತಾಂತತ್ತಥೈ ಥೈ ಥೈ  
ತಾಂ ಧೀತ್ ತಾಂತತ್ತಥೈ ಥೈ ಥೈ... ಥೈ ...  
 
ತಕದಿಮಿ ತಕಜನು
ತಕದಿಮಿ ತಕಜನು
ತಾಂಗಿರಟಕ ತರಿಕಿಟತಕ
ತಾಂಗಿರಟಕ ತರಿಕಿಟತಕ  ತಾ 
 
ಆಹಾ... ಬಣ್ಣದ ಚಿಟ್ಟೆ
ಕಣ್ಣನು ನೆಟ್ಟೇ ಈಗಲೇ.. 
ಆಹಾ.. ಮುದ್ದಿನ ಮುತ್ತೆ
ಮನವನು ಕದ್ದೆ ಆಗಲೇ.. 
ತೋರಿ ಬಿನ್ನಾಣ..  ತೂರಿ ತಂದಾನ  
ಏತಕೆ ಕೊರೆಯುವ ಕನ್ನ
ಮಾನಸಿಗೆ ಚಿನ್ನ.. ಬಾ .....
ವಯ್ಯಾರಿ  ಈಗ ಹಾಡುವಾ..
ಸಾ.. ಗಾ.. ಮಾಪ ಮಾಪ..ಮಗಸ 
ಆಹ್ಹಾ.. ಸಿಂಗಾರಿ ಆಡಿ ಕುಣಿಯುವಾ
ಥಾ.. ಥೈಯ್ಯ .. ತಕಥೈ.. ತಕಥೈ..  
 
|| ಓಹೋ ಬಳುಕಿ ಕುಲುಕುವಾ ಗೊಂಬೆ 
ನೀನೇ ಭೂಮಿಗಿಳಿದಿಹ ರಂಭೆ….||
 
ನಿನ್ನನು ನೋಡಿ ಆಸೆಗೆ
ಕೋಡಿ ಬಿದ್ದಿದೆ..
ಆಹಾ.. ನಿನ್ನಯ ನೋಟ
ಮನಸಿಗೆ ಮಾಟ ಮಾಡಿದೆ..
ಏಕೆ ಸಂಕೋಚ... ಬೇಕೇ ಸಂತೋಷ
ಕೋಮಲೇ ಮೋಹದ ಮಲ್ಲೇ
ಕಬ್ಬಿನ ಜಲ್ಲೇ  ಬಾ...
ಹಾ.. ವಯ್ಯಾರಿ ಈಗ ಹಾಡುವಾ..
ಸಾ.. ಗಾ.. ಮಾಪ ಮಾಪ..ಮಗಸ 
ಆಹ್ಹಾ.. ಸಿಂಗಾರಿ ಆಡಿ ಕುಣಿಯುವಾ
ಥಾ.. ಥೈಯ್ .. ತಕಥೈ.. ತಕಥೈ..  
 
|| ಓಹೋ ಬಳುಕಿ ಕುಲುಕುವಾ ಗೊಂಬೆ 
ನೀನೇ ಭೂಮಿಗಿಳಿದಿಹ ರಂಭೆ
ಗೊಂಬೆ…. ರಂಭೆ.. ಅಹ್ ಗೊಂಬೆ.. ರಂಭೆ…||

 

ಓಓ ..
ಓಹೋ ಬಳುಕಿ ಕುಲುಕುವಾ ಗೊಂಬೆ 
ಒಹೋ ನೀನೇ ಭೂಮಿಗಿಳಿದಿಹ ರಂಭೆ.. 
ಮನಸಿನ ಗಿಣಿಯೋ ಇಣಿಕಿಣಿಕಿಣಕಿ 
ನನ್ನ ನಿನ್ನ ಮನವನು ಕೆಣಕಿ ಕೆಣಕಿ 
ಹ್ಹಾ…ವಯ್ಯಾರಿ ಈಗ ಹಾಡುವಾ..
ಸಾ.. ಗಾ.. ಮಾಪ ಮಾಪ..ಮಗಸ 
ಆಹ್ಹಾ.. ಸಿಂಗಾರಿ ಆಡಿ ಕುಣಿಯುವಾ
ಥಾ.. ಥೈಯ್ಯ .. ತಕಥೈ.. ತಕಥೈ..  
ತಾಂ ಧೀತ್ ತಾಂತತ್ತಥೈ ಥೈ ಥೈ  
ತಾಂ ಧೀತ್ ತಾಂತತ್ತಥೈ ಥೈ ಥೈ  
ತಾಂ ಧೀತ್ ತಾಂತತ್ತಥೈ ಥೈ ಥೈ... ಥೈ ...  
 
ತಕದಿಮಿ ತಕಜನು
ತಕದಿಮಿ ತಕಜನು
ತಾಂಗಿರಟಕ ತರಿಕಿಟತಕ
ತಾಂಗಿರಟಕ ತರಿಕಿಟತಕ  ತಾ 
 
ಆಹಾ... ಬಣ್ಣದ ಚಿಟ್ಟೆ
ಕಣ್ಣನು ನೆಟ್ಟೇ ಈಗಲೇ.. 
ಆಹಾ.. ಮುದ್ದಿನ ಮುತ್ತೆ
ಮನವನು ಕದ್ದೆ ಆಗಲೇ.. 
ತೋರಿ ಬಿನ್ನಾಣ..  ತೂರಿ ತಂದಾನ  
ಏತಕೆ ಕೊರೆಯುವ ಕನ್ನ
ಮಾನಸಿಗೆ ಚಿನ್ನ.. ಬಾ .....
ವಯ್ಯಾರಿ  ಈಗ ಹಾಡುವಾ..
ಸಾ.. ಗಾ.. ಮಾಪ ಮಾಪ..ಮಗಸ 
ಆಹ್ಹಾ.. ಸಿಂಗಾರಿ ಆಡಿ ಕುಣಿಯುವಾ
ಥಾ.. ಥೈಯ್ಯ .. ತಕಥೈ.. ತಕಥೈ..  
 
|| ಓಹೋ ಬಳುಕಿ ಕುಲುಕುವಾ ಗೊಂಬೆ 
ನೀನೇ ಭೂಮಿಗಿಳಿದಿಹ ರಂಭೆ….||
 
ನಿನ್ನನು ನೋಡಿ ಆಸೆಗೆ
ಕೋಡಿ ಬಿದ್ದಿದೆ..
ಆಹಾ.. ನಿನ್ನಯ ನೋಟ
ಮನಸಿಗೆ ಮಾಟ ಮಾಡಿದೆ..
ಏಕೆ ಸಂಕೋಚ... ಬೇಕೇ ಸಂತೋಷ
ಕೋಮಲೇ ಮೋಹದ ಮಲ್ಲೇ
ಕಬ್ಬಿನ ಜಲ್ಲೇ  ಬಾ...
ಹಾ.. ವಯ್ಯಾರಿ ಈಗ ಹಾಡುವಾ..
ಸಾ.. ಗಾ.. ಮಾಪ ಮಾಪ..ಮಗಸ 
ಆಹ್ಹಾ.. ಸಿಂಗಾರಿ ಆಡಿ ಕುಣಿಯುವಾ
ಥಾ.. ಥೈಯ್ .. ತಕಥೈ.. ತಕಥೈ..  
 
|| ಓಹೋ ಬಳುಕಿ ಕುಲುಕುವಾ ಗೊಂಬೆ 
ನೀನೇ ಭೂಮಿಗಿಳಿದಿಹ ರಂಭೆ
ಗೊಂಬೆ…. ರಂಭೆ.. ಅಹ್ ಗೊಂಬೆ.. ರಂಭೆ…||

 

Oh Baluki Kulukuva Gombe song lyrics from Kannada Movie Kadina Rahasya starring Yashraj, Sudarshan, K S Ashwath, Lyrics penned by Geethapriya Sung by S P Balasubrahmanyam, Jayadev, Music Composed by Sathyam, film is Directed by Geethapriya and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ