LYRIC
ಹ್ಹ..ಹ್ಹಾ…ಹ್ಹಾ..ಹ್ಹಾ…
ಆ…ಆ ಆ….ಆ……
ಇದೆ ಇದೆ ಸುಖ ಸಖಾ
ಆಡೆ ಮೈ ಮನ
ಮೈಯೊಳೇಕೋ ಮಿಂಚಿನಂಥ
ಮಧುರ ಮಧುರ ಕಂಪನ
|| ಇದೆ ಇದೆ ಸುಖ ಸಖಾ
ಆಆಆ….ಆಆಆಆ…||
ಲಾಲಲಲಾ…ಲಾಲಾಲಾ…
ಲಾಲಲಲಾ…ಲಾಲಾಲಾ…
ಇಂದು ಗಜದ ಮೇಲೆ
ಎರಡು ಹೃದಯ ಸಂಗಮ
ಮಂದ ಮಂದ ತಾಳದೆ
ಒಂದು ಬಗೆಯ ಸಂಭ್ರಮ
ಈ ದಿನ ತೋರಿರೆ
ಹೊಸ ಹೊಸ ಅನುಭವ
|| ಇದೆ ಇದೆ ಸುಖ ಸಖಾ
ಆಡೆ ಮೈ ಮನ
ಆ ಆ ಆ…ಆಆಆಆ….||
ಇಂದೇಕೋ ಎಲ್ಲೆ ಮೀರಿದ
ಆಸೆಯ ಶೃತಿಯ ಸೇರಿಸಿ
ಹಿಂದೆಂದೂ ಕಾಣದಂತಹ
ಮತ್ತನ್ನು ನಮ್ಮೊಳೇರಿಸಿ
ಯೋಚನೆ ನೀಡಿರೆ
ಏಕೋ ಏನೋ ಮುಂದಿನಾ
|| ಇದೆ ಇದೆ ಸುಖ ಸಖಾ
ಆಡೆ ಮೈ ಮನ
ಮೈಯೊಳೇಕೋ ಮಿಂಚಿನಂಥ
ಮಧುರ ಮಧುರ ಕಂಪನ…
ಹ್ಹ..ಹ್ಹಾ…ಹ್ಹಾ..ಹ್ಹಾ…
ಆ…ಆ ಆ….ಆ……
ಆ…ಆ ಆ….ಆ……..||
Please log in to see the full lyrics of this song.
ಹ್ಹ..ಹ್ಹಾ…ಹ್ಹಾ..ಹ್ಹಾ…
ಆ…ಆ ಆ….ಆ……
ಇದೆ ಇದೆ ಸುಖ ಸಖಾ
ಆಡೆ ಮೈ ಮನ
ಮೈಯೊಳೇಕೋ ಮಿಂಚಿನಂಥ
ಮಧುರ ಮಧುರ ಕಂಪನ
|| ಇದೆ ಇದೆ ಸುಖ ಸಖಾ
ಆಆಆ….ಆಆಆಆ…||
ಲಾಲಲಲಾ…ಲಾಲಾಲಾ…
ಲಾಲಲಲಾ…ಲಾಲಾಲಾ…
ಇಂದು ಗಜದ ಮೇಲೆ
ಎರಡು ಹೃದಯ ಸಂಗಮ
ಮಂದ ಮಂದ ತಾಳದೆ
ಒಂದು ಬಗೆಯ ಸಂಭ್ರಮ
ಈ ದಿನ ತೋರಿರೆ
ಹೊಸ ಹೊಸ ಅನುಭವ
|| ಇದೆ ಇದೆ ಸುಖ ಸಖಾ
ಆಡೆ ಮೈ ಮನ
ಆ ಆ ಆ…ಆಆಆಆ….||
ಇಂದೇಕೋ ಎಲ್ಲೆ ಮೀರಿದ
ಆಸೆಯ ಶೃತಿಯ ಸೇರಿಸಿ
ಹಿಂದೆಂದೂ ಕಾಣದಂತಹ
ಮತ್ತನ್ನು ನಮ್ಮೊಳೇರಿಸಿ
ಯೋಚನೆ ನೀಡಿರೆ
ಏಕೋ ಏನೋ ಮುಂದಿನಾ
|| ಇದೆ ಇದೆ ಸುಖ ಸಖಾ
ಆಡೆ ಮೈ ಮನ
ಮೈಯೊಳೇಕೋ ಮಿಂಚಿನಂಥ
ಮಧುರ ಮಧುರ ಕಂಪನ…
ಹ್ಹ..ಹ್ಹಾ…ಹ್ಹಾ..ಹ್ಹಾ…
ಆ…ಆ ಆ….ಆ……
ಆ…ಆ ಆ….ಆ……..||
Ide Ide Suka Saka song lyrics from Kannada Movie Kadina Rahasya starring Yashraj, Sudarshan, K S Ashwath, Lyrics penned by Geethapriya Sung by S Janaki, Music Composed by Sathyam, film is Directed by Geethapriya and film is released on 1969