ಕಾರ್ಮೋಡ ಕೈಚಾಚಿ ಸ್ವಾಗತಿಸಿದೆ ನಿನ್ನ
ಅಜ್ಞಾನದ ವಶವಾಗಿ ಹುಡುಕುತ ಬೆಳಕನ್ನ
ನಿನ್ನ ದಾರಿ ನಿನ್ನ ನೆರಳು ಬಿಂಬಿಸಿದೆ ನನ್ನ
ನೋವಲ್ಲೂ ನಲಿವಲ್ಲೂ ಕಾಣುತ ಗೆಲುವನ್ನ
ಭಾರ್ಗವ ಕಡಲ ತೀರದ ಭಾರ್ಗವ
ಭಾರ್ಗವ ಕಡಲ ತೀರದ ಭಾರ್ಗವ
ಕ್ರೋಧವೆಂಬೊ ಬಾನಿನಿಂದ ತೇಲಾಡುತ ಬಂದೆ
ಮದವೆಂಬೊ ಲೋಕದಲ್ಲಿ ಮೆರೆದಾಡುತ ನಿಂತೆ
ಭಯವೆಂಬೊ ಬೀಜವನ್ನು ವೈರಿಮನದೆ ಬಿತ್ತೆ
ಮಾತ್ಸರ್ಯದ ಭಾವನೆಯ ಕೊಚ್ಚಿ ಕೊಚ್ಚಿ ಕೊಂದೆ
ಭಾರ್ಗವ ಕಡಲ ತೀರದ ಭಾರ್ಗವ
ಭಾರ್ಗವ ಕಡಲ ತೀರದ ಭಾರ್ಗವ
ಭಗವಂತ ನನಗೆ ಕೊಟ್ಟ ಈ ಸುಂದರ ದರ್ಪಣ
ಅದಕ್ಕೊಂದು ಹೆಸರು ಇಟ್ಟು ಕಾಯುವೆ ಪ್ರತಿಕ್ಷಣ
ವೇದನೆಯನು ಒಗೆದಿಟ್ಟು ಖುಷಿಯು ತಂದ ಕಾರಣ
ಎಂದೆಂದು ಇರಲಿ ನಿನಗೆ ನನ್ನ ಈ ಆಮಂತ್ರಣ
ಭಾರ್ಗವ ಕಡಲ ತೀರದ ಭಾರ್ಗವ
ಭಾರ್ಗವ ಕಡಲ ತೀರದ ಭಾರ್ಗವ
ಕಾರ್ಮೋಡ ಕೈಚಾಚಿ ಸ್ವಾಗತಿಸಿದೆ ನಿನ್ನ
ಅಜ್ಞಾನದ ವಶವಾಗಿ ಹುಡುಕುತ ಬೆಳಕನ್ನ
ನಿನ್ನ ದಾರಿ ನಿನ್ನ ನೆರಳು ಬಿಂಬಿಸಿದೆ ನನ್ನ
ನೋವಲ್ಲೂ ನಲಿವಲ್ಲೂ ಕಾಣುತ ಗೆಲುವನ್ನ
ಭಾರ್ಗವ ಕಡಲ ತೀರದ ಭಾರ್ಗವ
ಭಾರ್ಗವ ಕಡಲ ತೀರದ ಭಾರ್ಗವ
ಕ್ರೋಧವೆಂಬೊ ಬಾನಿನಿಂದ ತೇಲಾಡುತ ಬಂದೆ
ಮದವೆಂಬೊ ಲೋಕದಲ್ಲಿ ಮೆರೆದಾಡುತ ನಿಂತೆ
ಭಯವೆಂಬೊ ಬೀಜವನ್ನು ವೈರಿಮನದೆ ಬಿತ್ತೆ
ಮಾತ್ಸರ್ಯದ ಭಾವನೆಯ ಕೊಚ್ಚಿ ಕೊಚ್ಚಿ ಕೊಂದೆ
ಭಾರ್ಗವ ಕಡಲ ತೀರದ ಭಾರ್ಗವ
ಭಾರ್ಗವ ಕಡಲ ತೀರದ ಭಾರ್ಗವ
ಭಗವಂತ ನನಗೆ ಕೊಟ್ಟ ಈ ಸುಂದರ ದರ್ಪಣ
ಅದಕ್ಕೊಂದು ಹೆಸರು ಇಟ್ಟು ಕಾಯುವೆ ಪ್ರತಿಕ್ಷಣ
ವೇದನೆಯನು ಒಗೆದಿಟ್ಟು ಖುಷಿಯು ತಂದ ಕಾರಣ
ಎಂದೆಂದು ಇರಲಿ ನಿನಗೆ ನನ್ನ ಈ ಆಮಂತ್ರಣ
ಭಾರ್ಗವ ಕಡಲ ತೀರದ ಭಾರ್ಗವ
ಭಾರ್ಗವ ಕಡಲ ತೀರದ ಭಾರ್ಗವ
Bharghava song lyrics from Kannada Movie Kadala Theerada Bhargava starring Bharath Gowda,Patel Varun Raju,Shruti Prakash, Lyrics penned by Pannaga Somashekar Sung by Vijay Prakash ,Ashwin Sharma,Anil CJ , Music Composed by Anil C J, film is Directed by Pannaga Somashekar and film is released on 2023