LYRIC

Song Details Page after Lyrice

ಕನ್ಸ್‌ ಕಾಂಬು ಹಾಂಗೆ ಹುಷ್ಯಾರ್‌ ಮನ್ಸಾ
ಹೊರ್ಟೋದ್ ಕಾಲ ಬತ್ತಿಲ್ಲೆ
 
ಆಸಿ ಪಾಸಿಗಿಲ್ಲ ಬೇಲಿ ಬೇಕ್‌ ಮನ್ಸಾ
ನಿನ್ನಾಸಿಗೆ ಪರಜೀವ ತೇದುಕ್ಕಾಗ‌
 
ನೀ ಕಂಡ ಕನ್ಸ ಭೂಮಿ ತೂಕ್ದ ಕಲ್ಲ
ನಿನ್ನ ಎಳೆದೋಯ್ದ ಅದು ನಿಲ್ಲುದೆ ಇಲ್ಲೆ
 
ಮನ್ಸಿಗೆ ಖುಷಿ ಹೆಚ್ಚಾಯಿ ಮನ್ಸಿನ ಗೋಡಿ ಹಾರಿ
ಆಸಿ ಕುದುರಿ ಹಿಂದೆ ಬಿದ್ಯ ಮನ್ಸಾ
 
ತಪ್ಪು ಅರಿವಾಪಂಗೆ ಕಾಲ ಕೈ ತಪ್ಪೋಯಿ
ಒಂಟಿ ದೇಶಕ್ಕೆ ರಾಜನಾದ್ಯ ಮನ್ಸಾ
 
ನಿನ್ನ ಉದರಕ್ಕೆ ಅನ್ನ ಹಡಗಲಿ ತುಂಬಿಸಬೇಕೆ
ನಿನ್ನ ಪೀಳಿಗೆ ಉಂಡು ಮಲಗೋಕೆ
ಬಚ್ಚಿ ಇಟ್ಟ ತಿನಿಸು ಬೆಲೆಯೆ ಇಲ್ಲದ ಹೊಲಸು
ತಿಳಿದು ಕೇಳದ ಮಾತು ಕಿವಿಗಳಿಗೆ
 
ಅತಿಯಾಸೆ ರೋಗ ನಿನ್ನನ್ನೆ ನುಸುನುಂಗಿ
ಹಾಳು ಮಾಡಿದೆ ಭೂಮಿ ಬದುಕೊ ರೀತಿ
ನೀ ಮರೆತರು ಲೆಕ್ಕ ಭೂಮ್ ತಾಯಿ ಮರೆವಳೆ ಮನ್ಸಾ
ಕಳೆವಳು ಪಾಪವ ಬಿಡುಗಾಸು ಬಿಡದಂಗೆ
 

ಕನ್ಸ್‌ ಕಾಂಬು ಹಾಂಗೆ ಹುಷ್ಯಾರ್‌ ಮನ್ಸಾ
ಹೊರ್ಟೋದ್ ಕಾಲ ಬತ್ತಿಲ್ಲೆ
 
ಆಸಿ ಪಾಸಿಗಿಲ್ಲ ಬೇಲಿ ಬೇಕ್‌ ಮನ್ಸಾ
ನಿನ್ನಾಸಿಗೆ ಪರಜೀವ ತೇದುಕ್ಕಾಗ‌
 
ನೀ ಕಂಡ ಕನ್ಸ ಭೂಮಿ ತೂಕ್ದ ಕಲ್ಲ
ನಿನ್ನ ಎಳೆದೋಯ್ದ ಅದು ನಿಲ್ಲುದೆ ಇಲ್ಲೆ
 
ಮನ್ಸಿಗೆ ಖುಷಿ ಹೆಚ್ಚಾಯಿ ಮನ್ಸಿನ ಗೋಡಿ ಹಾರಿ
ಆಸಿ ಕುದುರಿ ಹಿಂದೆ ಬಿದ್ಯ ಮನ್ಸಾ
 
ತಪ್ಪು ಅರಿವಾಪಂಗೆ ಕಾಲ ಕೈ ತಪ್ಪೋಯಿ
ಒಂಟಿ ದೇಶಕ್ಕೆ ರಾಜನಾದ್ಯ ಮನ್ಸಾ
 
ನಿನ್ನ ಉದರಕ್ಕೆ ಅನ್ನ ಹಡಗಲಿ ತುಂಬಿಸಬೇಕೆ
ನಿನ್ನ ಪೀಳಿಗೆ ಉಂಡು ಮಲಗೋಕೆ
ಬಚ್ಚಿ ಇಟ್ಟ ತಿನಿಸು ಬೆಲೆಯೆ ಇಲ್ಲದ ಹೊಲಸು
ತಿಳಿದು ಕೇಳದ ಮಾತು ಕಿವಿಗಳಿಗೆ
 
ಅತಿಯಾಸೆ ರೋಗ ನಿನ್ನನ್ನೆ ನುಸುನುಂಗಿ
ಹಾಳು ಮಾಡಿದೆ ಭೂಮಿ ಬದುಕೊ ರೀತಿ
ನೀ ಮರೆತರು ಲೆಕ್ಕ ಭೂಮ್ ತಾಯಿ ಮರೆವಳೆ ಮನ್ಸಾ
ಕಳೆವಳು ಪಾಪವ ಬಿಡುಗಾಸು ಬಿಡದಂಗೆ
 

Kans Kaambu Hange song lyrics from Kannada Movie Kadal starring Sourabh Bhandari, Chirashree Anchan, Suchan Shetty, Lyrics penned bySung by Aira Udupi Sucheta Basrur - Vijayalakshmi Mettina Hole Charita C Molahalli - Nisha Kanchugodu - Shreya Kanchugodu - Anvita Ji Murthy Krishna Basrur - Vijay Basrur - Nagaprakash Kota - Krishnamurthy Basrur Ramakrishna Basrur - Chetan Handattu - Purna Basrur, Music Composed by Ravi Basrur, film is Directed by Ravi Basrur and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ