ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ಮತ್ತೆ ದಾನವ ಮಾಡಿ ಫಲವೇನು
ಮತ್ತೆ ದಾನವ ಮಾಡಿ ಫಲವೇನು
ಸತ್ಯ ಸದಾಚಾರ ಇಲ್ಲದವನು ಜಪವ
ಹತ್ತು ಸಾವಿರ ಮಾಡಿ ಫಲವೇನು
ಹತ್ತು ಸಾವಿರ ಜಪದಿ ಫಲವೇನು
ತಾಪತ್ರಯದ ಸಂಸಾರ ತಾನೆ ಕೆಡಿಸುವಂತ
ಪಾಪಿ ಮಗನು ಇದ್ದು ಫಲವೇನು
ತಾಂಡವ ಧನದಿಂದ ತಂದೆ ಮಾತು ಕೇಳದ
ತುಂಡು ಮಗನು ಇದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠಲನ
ನೆನೆಯದ ಮನವಿದ್ದು ಫಲವೇನು
ನೆನೆಯದ ಮನವಿದ್ದು ಫಲವೇನು
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ಮತ್ತೆ ದಾನವ ಮಾಡಿ ಫಲವೇನು
ಮತ್ತೆ ದಾನವ ಮಾಡಿ ಫಲವೇನು
ಸತ್ಯ ಸದಾಚಾರ ಇಲ್ಲದವನು ಜಪವ
ಹತ್ತು ಸಾವಿರ ಮಾಡಿ ಫಲವೇನು
ಹತ್ತು ಸಾವಿರ ಜಪದಿ ಫಲವೇನು
ತಾಪತ್ರಯದ ಸಂಸಾರ ತಾನೆ ಕೆಡಿಸುವಂತ
ಪಾಪಿ ಮಗನು ಇದ್ದು ಫಲವೇನು
ತಾಂಡವ ಧನದಿಂದ ತಂದೆ ಮಾತು ಕೇಳದ
ತುಂಡು ಮಗನು ಇದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠಲನ
ನೆನೆಯದ ಮನವಿದ್ದು ಫಲವೇನು
ನೆನೆಯದ ಮನವಿದ್ದು ಫಲವೇನು
Hettha thayi tandegala chithava noyisi song lyrics from Kannada Movie Kadal starring Sourabh Bhandari, Chirashree Anchan, Suchan Shetty, Lyrics penned bySung by Aira Udupi Sucheta Basrur - Vijayalakshmi Mettina Hole Charita C Molahalli - Nisha Kanchugodu - Shreya Kanchugodu - Anvita Ji Murthy Krishna Basrur - Vijay Basrur - Nagaprakash Kota - Krishnamurthy Basrur Ramakrishna Basrur - Chetan Handattu - Purna Basrur, Music Composed by Ravi Basrur, film is Directed by Ravi Basrur and film is released on 2023