ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ
ಏಜ್ ಈಸ್ ಜಸ್ಟ್ ಎ ನಂಬರ್
ಯೋಚನೆ ಬಿಟ್ಟಾಕೊ
ಕಣ್ಣಮುಚ್ಚೆ ಕಾಡೆಗೂಡೆ ಕೂಲಿಂಗ್ ಗ್ಲಾಸ್ ಹಾಕೊ
ಕೂಲಿಂಗ್ ಗ್ಲಾಸ್ ಹಾಕೊ
ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ
ಊಟಕ್ಕೆ ಬಾರೊ ತಿಮ್ಮ
ಲೋಕ ತಿಳಿಯೊ ತಮ್ಮ
ಊಟಕ್ಕೆ ಬಾರೊ ತಿಮ್ಮ
ಲೋಕ ತಿಳಿಯೊ ತಮ್ಮ
ಭಾಷೆಯ ಕಲಿಯದ ದೇಶವ ಸುತ್ತು
ಎಲ್ಲರ ಜೊತೆಯಾಗಿ
ಕನ್ನಡ ಭಾಷೆಯ ಎಲ್ಲೆಡೆ ಬಳಸು
ಕನ್ನಡ ಮಗನಾಗಿ
ಈ ಕನ್ನಡ ಮಗನಾಗಿ
||ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ||
ಲೈಫ್ ಈಸ್ ಬ್ಯೂಟಿಫುಲ್
ಫ್ರೆಂಡ್ ಶಿಪ್ ಕಲರ್ ಫುಲ್
ಲೈಫ್ ಈಸ್ ಬ್ಯೂಟಿಫುಲ್
ಫ್ರೆಂಡ್ ಶಿಪ್ ಕಲರ್ ಫುಲ್
ಕುಣಿಯು ಜಿಗಿಯುತ ಹಾರುತ ಹಾರು
ಬಾಲ್ಯವ ಮೆಲುಕಾಕಿ
ನಲಿಯುತ ನಗಿಸುತ ಎಂಜಾಯ್ ಮಾಡು
ಬಯಸನು ಬಿಟ್ಟಾಕಿ
ಹಳೆ ಚಿಂತೆಯ ಸುಟ್ಟಾಕಿ
||ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ||
ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ
ಏಜ್ ಈಸ್ ಜಸ್ಟ್ ಎ ನಂಬರ್
ಯೋಚನೆ ಬಿಟ್ಟಾಕೊ
ಕಣ್ಣಮುಚ್ಚೆ ಕಾಡೆಗೂಡೆ ಕೂಲಿಂಗ್ ಗ್ಲಾಸ್ ಹಾಕೊ
ಕೂಲಿಂಗ್ ಗ್ಲಾಸ್ ಹಾಕೊ
ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ
ಊಟಕ್ಕೆ ಬಾರೊ ತಿಮ್ಮ
ಲೋಕ ತಿಳಿಯೊ ತಮ್ಮ
ಊಟಕ್ಕೆ ಬಾರೊ ತಿಮ್ಮ
ಲೋಕ ತಿಳಿಯೊ ತಮ್ಮ
ಭಾಷೆಯ ಕಲಿಯದ ದೇಶವ ಸುತ್ತು
ಎಲ್ಲರ ಜೊತೆಯಾಗಿ
ಕನ್ನಡ ಭಾಷೆಯ ಎಲ್ಲೆಡೆ ಬಳಸು
ಕನ್ನಡ ಮಗನಾಗಿ
ಈ ಕನ್ನಡ ಮಗನಾಗಿ
||ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ||
ಲೈಫ್ ಈಸ್ ಬ್ಯೂಟಿಫುಲ್
ಫ್ರೆಂಡ್ ಶಿಪ್ ಕಲರ್ ಫುಲ್
ಲೈಫ್ ಈಸ್ ಬ್ಯೂಟಿಫುಲ್
ಫ್ರೆಂಡ್ ಶಿಪ್ ಕಲರ್ ಫುಲ್
ಕುಣಿಯು ಜಿಗಿಯುತ ಹಾರುತ ಹಾರು
ಬಾಲ್ಯವ ಮೆಲುಕಾಕಿ
ನಲಿಯುತ ನಗಿಸುತ ಎಂಜಾಯ್ ಮಾಡು
ಬಯಸನು ಬಿಟ್ಟಾಕಿ
ಹಳೆ ಚಿಂತೆಯ ಸುಟ್ಟಾಕಿ
||ಕ ಕಾ ಕೋ ಕಿ ಕೀ ಕೋ
ಬಂದರೆ ಬಾಂಗ್ ಕಾಕೊ
ಕಿ ಕೀ ಕೋ ಕ ಕಾ ಕೋ
ಈ ಸಂತೆಯ ಸುತ್ತಾಕೊ||
Ka Kaa Kho Ki Kee Kho song lyrics from Kannada Movie Kaaneyaadavara Bagge Prakatane starring Ravishankar. Chikanna. Rangayana Raghu. Thabala naani. Ashikarangnath. Sampada. Thilak,,, Lyrics penned by Anil Kumar Sung by Arjun Janya and Pruthvi Bhat, Music Composed by Arjun Janya, film is Directed by Anilkumarand film is released on 2022