LYRIC

Song Details Page after Lyrice

ಈ ಬದುಕ್ಕೀಗ ಖಾಲಿಮನೆ
ಇಲ್ಲಿ ಉಳಿದಿರುವೆ ನೀನೊಬ್ಬನೆ
ನೀ ಕೂಗಿದ ದನಿಯಲ್ಲಿದೆ
ಕಣ್ಣೀರು ಕಣ್ತುಂಬಿ ಕಾಯುತ್ತಿದೆ ದಾಟುತ್ತಿದೆ
 
ಈ ಬದುಕ್ಕೀಗ ಖಾಲಿಮನೆ
ಇಲ್ಲಿ ಉಳಿದಿರುವೆ ನೀನೊಬ್ಬನೆ
ನೀ ಕೂಗಿದ ದನಿಯಲ್ಲಿದೆ
ಕಣ್ಣೀರು ಕಣ್ತುಂಬಿ ಕಾಯುತ್ತಿದೆ ದಾಟುತ್ತಿದೆ
 
ನಾಲ್ಕು ಕಿಟಕಿಯಲ್ಲಿ ಬೆಳಕು ಬಡವನಾಗಿ
ಕತ್ತಲೆ ಅಪ್ಪಿದೆ ನಿನ್ನ ಬಿಗಿಯಾಗಿ
ಉಸಿರೆ ಭಾರವಾಗಿ  ಮೆನಯೆ ಮೇಣವಾಗಿ
ಉರಿದಿದೆ ಈ ಕನಸ ಜೊತೆಯಾಗಿ
 
ಬದುಕು ಸಾಗಿಸೊ ದಾರಿಯೆಲ್ಲಿದೆ
ಸಮಯ ಸೂಚಿಸೊ ಮುಳ್ಳೆ ಮುರಿದಿದೆ
ನಿನಗಿಂದು ಇಲ್ಲಿ ಯಾರು ಕಾಣರು ಮಾತಾಡರು
 
||ಈ ಬದುಕ್ಕೀಗ ಖಾಲಿಮನೆ
ಇಲ್ಲಿ ಉಳಿದಿರುವೆ ನೀನೊಬ್ಬನೆ
ನೀ ಕೂಗಿದ ದನಿಯಲ್ಲಿದೆ
ಕಣ್ಣೀರು ಕಣ್ತುಂಬಿ ಕಾಯುತ್ತಿದೆ ದಾಟುತ್ತಿದೆ||

ಈ ಬದುಕ್ಕೀಗ ಖಾಲಿಮನೆ
ಇಲ್ಲಿ ಉಳಿದಿರುವೆ ನೀನೊಬ್ಬನೆ
ನೀ ಕೂಗಿದ ದನಿಯಲ್ಲಿದೆ
ಕಣ್ಣೀರು ಕಣ್ತುಂಬಿ ಕಾಯುತ್ತಿದೆ ದಾಟುತ್ತಿದೆ
 
ಈ ಬದುಕ್ಕೀಗ ಖಾಲಿಮನೆ
ಇಲ್ಲಿ ಉಳಿದಿರುವೆ ನೀನೊಬ್ಬನೆ
ನೀ ಕೂಗಿದ ದನಿಯಲ್ಲಿದೆ
ಕಣ್ಣೀರು ಕಣ್ತುಂಬಿ ಕಾಯುತ್ತಿದೆ ದಾಟುತ್ತಿದೆ
 
ನಾಲ್ಕು ಕಿಟಕಿಯಲ್ಲಿ ಬೆಳಕು ಬಡವನಾಗಿ
ಕತ್ತಲೆ ಅಪ್ಪಿದೆ ನಿನ್ನ ಬಿಗಿಯಾಗಿ
ಉಸಿರೆ ಭಾರವಾಗಿ  ಮೆನಯೆ ಮೇಣವಾಗಿ
ಉರಿದಿದೆ ಈ ಕನಸ ಜೊತೆಯಾಗಿ
 
ಬದುಕು ಸಾಗಿಸೊ ದಾರಿಯೆಲ್ಲಿದೆ
ಸಮಯ ಸೂಚಿಸೊ ಮುಳ್ಳೆ ಮುರಿದಿದೆ
ನಿನಗಿಂದು ಇಲ್ಲಿ ಯಾರು ಕಾಣರು ಮಾತಾಡರು
 
||ಈ ಬದುಕ್ಕೀಗ ಖಾಲಿಮನೆ
ಇಲ್ಲಿ ಉಳಿದಿರುವೆ ನೀನೊಬ್ಬನೆ
ನೀ ಕೂಗಿದ ದನಿಯಲ್ಲಿದೆ
ಕಣ್ಣೀರು ಕಣ್ತುಂಬಿ ಕಾಯುತ್ತಿದೆ ದಾಟುತ್ತಿದೆ||

E Badukeega Kaalimane song lyrics from Kannada Movie Kaaneyaadavara Bagge Prakatane starring Ravishankar. Chikanna. Rangayana Raghu. Thabala naani. Ashikarangnath. Sampada. Thilak,,, Lyrics penned by Sahith Sung by Arjun Janya and VyasRaj Sosale, Music Composed by Arjun Janya, film is Directed by Anilkumarand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ