LYRIC
ಬೀಸಿ ಬಂದ ಮಾರುತ
ಭಯವ ಬಿತ್ತು ಸಾರುತ
ಹೆದರಿ ಕೂತ ಕಂಗಳ
ಕಣ್ಣೀರ ಒರೆಸೋರ್ ಯಾರೋ
ಸಿಡಿಲ ಭರವ ತಡೆಯೊ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಸಿಡಿಲ ಭರವ ತಡೆಯೊ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಧೀರನ ಶೂರನ ಅಸುರನ
ಧೀರನ ಶೂರನ ಅಸುರನ
ನಾ ಬಯಸಿರುವ ಶೂರನ
ಮನ ಮೆಚ್ಚುತ ಕಾದೆನ
ಮೌನ ಕಾಡಿದೆ ಈ ಕ್ಷಣ
ಈ ಮನ ಒಲಿಸಿದ ರಾಜನ
ಗಮನಿಸುತ ಕೂತೆ ನಾ
ಎಲ್ಲೆ ಇದ್ದರೂ ನೆನೆವೆ ನಾ
ಭಯವ ಬೆವರು ಇಳಿಸೊ
ಬಾರೋ ಸುಲ್ತಾನ
ಗುಡುಗೊ ಗುಡುಗ ಗದರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಭಯವ ಬೆವರು ಇಳಿಸೊ
ಬಾರೋ ಸುಲ್ತಾನ
ಗುಡುಗೊ ಗುಡುಗ ಗದರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಧೀರನ ಶೂರನ ಅಸುರನ
ಧೀರನ ಶೂರನ ಅಸುರನ
Please log in to see the full lyrics of this song.
ಬೀಸಿ ಬಂದ ಮಾರುತ
ಭಯವ ಬಿತ್ತು ಸಾರುತ
ಹೆದರಿ ಕೂತ ಕಂಗಳ
ಕಣ್ಣೀರ ಒರೆಸೋರ್ ಯಾರೋ
ಸಿಡಿಲ ಭರವ ತಡೆಯೊ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಸಿಡಿಲ ಭರವ ತಡೆಯೊ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಧೀರನ ಶೂರನ ಅಸುರನ
ಧೀರನ ಶೂರನ ಅಸುರನ
ನಾ ಬಯಸಿರುವ ಶೂರನ
ಮನ ಮೆಚ್ಚುತ ಕಾದೆನ
ಮೌನ ಕಾಡಿದೆ ಈ ಕ್ಷಣ
ಈ ಮನ ಒಲಿಸಿದ ರಾಜನ
ಗಮನಿಸುತ ಕೂತೆ ನಾ
ಎಲ್ಲೆ ಇದ್ದರೂ ನೆನೆವೆ ನಾ
ಭಯವ ಬೆವರು ಇಳಿಸೊ
ಬಾರೋ ಸುಲ್ತಾನ
ಗುಡುಗೊ ಗುಡುಗ ಗದರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಭಯವ ಬೆವರು ಇಳಿಸೊ
ಬಾರೋ ಸುಲ್ತಾನ
ಗುಡುಗೊ ಗುಡುಗ ಗದರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ
ಧೀರನ ಶೂರನ ಅಸುರನ
ಧೀರನ ಶೂರನ ಅಸುರನ
Sidila Bharava song lyrics from Kannada Movie KGF starring Yash, Srinidhi Shetty, Ayyappa Sharma, Lyrics penned by Ravi Basrur Sung by Ananya Bhat, Santhosh Venky, Sachin Basrur, Puneeth Rudranag, Mohan Krishna, H S Srinivas Murthy, Viji, Music Composed by Ravi Basrur, film is Directed by Prashanth Neel and film is released on 2018