ಗರ್ಭದಿ ನನ್ನಿರಿಸಿ
ಊರಲಿ ನಡೆಯುತಿರೆ
ತೇರಲಿ ಕುಳಿತಂತೆ ಅಮ್ಮ
ಗುಮ್ಮಾ ಬಂತೆನಿಸಿ
ಹೆದರಿ ನಿಂತಾಗ
ನಿನ್ನ ಸೆರಗೇ ಕಾವಲು ಅಮ್ಮ
ಕಾಣದ ದೇವರಿಗೆ ಕೈಯ ನಾ ಮುಗಿಯೆ
ನಿನಗೆ ನನ್ನುಸಿರೆ ಆರತಿ
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ ….
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ
ನೆರೆ ಬಂದ ಊರಲಿ
ಸೆರೆ ಸಿಕ್ಕ ಮೂಕರ
ಕಂಡ ಕನಸೆ ಕಣ್ಣ ಹಂಗಿಸಿದೆ
ನೆತ್ತರು ಹರಿದರು
ನೆಮ್ಮದಿ ಕಾಣಾದ
ಭಯವ ನೀಗುವ ಕೈ ಬೇಕಾಗಿದೆ
ಕಾಣದ ದೇವರನು
ನಿನ್ನಲಿ ಕಂಡಿರುವೆ
ನೀನೆ ಭರವಸೆಯು ನಾಳೆಗೆ
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ
ಗರ್ಭದಿ ನನ್ನಿರಿಸಿ
ಊರಲಿ ನಡೆಯುತಿರೆ
ತೇರಲಿ ಕುಳಿತಂತೆ ಅಮ್ಮ
ಗುಮ್ಮಾ ಬಂತೆನಿಸಿ
ಹೆದರಿ ನಿಂತಾಗ
ನಿನ್ನ ಸೆರಗೇ ಕಾವಲು ಅಮ್ಮ
ಕಾಣದ ದೇವರಿಗೆ ಕೈಯ ನಾ ಮುಗಿಯೆ
ನಿನಗೆ ನನ್ನುಸಿರೆ ಆರತಿ
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ ….
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ
ನೆರೆ ಬಂದ ಊರಲಿ
ಸೆರೆ ಸಿಕ್ಕ ಮೂಕರ
ಕಂಡ ಕನಸೆ ಕಣ್ಣ ಹಂಗಿಸಿದೆ
ನೆತ್ತರು ಹರಿದರು
ನೆಮ್ಮದಿ ಕಾಣಾದ
ಭಯವ ನೀಗುವ ಕೈ ಬೇಕಾಗಿದೆ
ಕಾಣದ ದೇವರನು
ನಿನ್ನಲಿ ಕಂಡಿರುವೆ
ನೀನೆ ಭರವಸೆಯು ನಾಳೆಗೆ
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ
ತಂದಾನಿ ನಾನೆ ತಾನಿತಂದಾನೊ
ತಾನೆ ನಾನೆ ನೊ