-
ಸ್ವರಗಳ ಸೃಷ್ಟಿಯು ಮೊದಲ ಮೊದಲ
ಪದಗಳ ಸೃಷ್ಟಿಯು ಮೊದಲ ಮೊದಲ
ಎರಡು ಸೇರಿದ ಪಲ್ಲವಿ ಮೊದಲ
ಒಂದರ ಜೊತೆಗೆ ಇನ್ನೊಂದು ಇದೆ
ಕಾಣದ ಸಾವಿರ ನಂಟು ಇದೆ
ಹೃದಯದ ಮೇಲೆ ಕೈಯಿಟ್ಟು ಜಗಕ್ಕೆ ತಿಳಿಸೋಣ
ಅರಳಿದ ಹೂವ ಗಂಧವ ಕೇಳು
ಗಾಳಿಗು ಅದಕ್ಕು ನಂಟು ಇದೆ
ಜಾರುವ ಇಬ್ಬನಿ ಕಿವಿಯಲ್ಲಿ ಕೇಳು
ಚಿಗುರಿಗು ಅದಕ್ಕು ನಂಟಿ ಇದೆ
ಓಡುವ ಮೋಡದ ಮರೆಯಲಿ ಕೇಳು
ಹಕ್ಕಿಗು ಅದಕ್ಕು ನಂಟು ಇದೆ
ಜಿಗಿಯುವ ಈಜುವ ಮೀನನು ಕೇಳು
ಅಲೆಗು ಅದಕ್ಕು ನಂಟು ಇದೆ
ನನ್ನ ಮಾತು ಕೇಳ್ತೀಯ
ಈ ನಂಟಿನ ಗುಟ್ಟು ಹೇಳ್ತೀಯ ಯಾವುದು ಮೊದಲಯ್ಯ
ಮಿನುಗುವ ಚುಕ್ಕಿಯ ಮರೆಯದೆ ಕೇಳು
ಮಿಂಚಿಗು ಅದಕ್ಕು ನಂಟು ಇದೆ
ಬಣ್ಣದ ಬಿಲ್ಲನು ಬಾಗಿಸಿ ಕೇಳು
ಬಾನಿಗು ಅದಕ್ಕು ನಂಟು ಇದೆ
ಸೂರ್ಯನ ಎದುರು ಕರಗಿ ಕೇಳು
ಸುತ್ತ ಭೂಮಿಯ ನಂಟು ಇದೆ
ಚಂದ್ರನ ಎದೆಗೆ ಒರಗಿ ಕೇಳು
ನೂರು ಪ್ರೇಮಿಯ ನಂಟು ಇದೆ
ನನ್ನ ಮಾತು ಕೇಳ್ತೀಯ
ಈ ನಂಟಿನ ಗುಟ್ಟು ಹೇಳ್ತೀಯ ಯಾವುದು ಮೊದಲಯ್ಯ
||ಸ್ವರಗಳ ಸೃಷ್ಟಿಯು ಮೊದಲ ಮೊದಲ
ಪದಗಳ ಸೃಷ್ಟಿಯು ಮೊದಲ ಮೊದಲ
ಎರಡು ಸೇರಿದ ಪಲ್ಲವಿ ಮೊದಲ
ಒಂದರ ಜೊತೆಗೆ ಇನ್ನೊಂದು ಇದೆ
ಕಾಣದ ಸಾವಿರ ನಂಟು ಇದೆ
ಹೃದಯದ ಮೇಲೆ ಕೈಯಿಟ್ಟು ಜಗಕ್ಕೆ ತಿಳಿಸೋಣ
ಜಗಕ್ಕೆ ತಿಳಿಸೋಣ ಜಗಕ್ಕೆ ತಿಳಿಸೋಣ
ಜಗಕ್ಕೆ ತಿಳಿಸೋಣ ||
-
ಸ್ವರಗಳ ಸೃಷ್ಟಿಯು ಮೊದಲ ಮೊದಲ
ಪದಗಳ ಸೃಷ್ಟಿಯು ಮೊದಲ ಮೊದಲ
ಎರಡು ಸೇರಿದ ಪಲ್ಲವಿ ಮೊದಲ
ಒಂದರ ಜೊತೆಗೆ ಇನ್ನೊಂದು ಇದೆ
ಕಾಣದ ಸಾವಿರ ನಂಟು ಇದೆ
ಹೃದಯದ ಮೇಲೆ ಕೈಯಿಟ್ಟು ಜಗಕ್ಕೆ ತಿಳಿಸೋಣ
ಅರಳಿದ ಹೂವ ಗಂಧವ ಕೇಳು
ಗಾಳಿಗು ಅದಕ್ಕು ನಂಟು ಇದೆ
ಜಾರುವ ಇಬ್ಬನಿ ಕಿವಿಯಲ್ಲಿ ಕೇಳು
ಚಿಗುರಿಗು ಅದಕ್ಕು ನಂಟಿ ಇದೆ
ಓಡುವ ಮೋಡದ ಮರೆಯಲಿ ಕೇಳು
ಹಕ್ಕಿಗು ಅದಕ್ಕು ನಂಟು ಇದೆ
ಜಿಗಿಯುವ ಈಜುವ ಮೀನನು ಕೇಳು
ಅಲೆಗು ಅದಕ್ಕು ನಂಟು ಇದೆ
ನನ್ನ ಮಾತು ಕೇಳ್ತೀಯ
ಈ ನಂಟಿನ ಗುಟ್ಟು ಹೇಳ್ತೀಯ ಯಾವುದು ಮೊದಲಯ್ಯ
ಮಿನುಗುವ ಚುಕ್ಕಿಯ ಮರೆಯದೆ ಕೇಳು
ಮಿಂಚಿಗು ಅದಕ್ಕು ನಂಟು ಇದೆ
ಬಣ್ಣದ ಬಿಲ್ಲನು ಬಾಗಿಸಿ ಕೇಳು
ಬಾನಿಗು ಅದಕ್ಕು ನಂಟು ಇದೆ
ಸೂರ್ಯನ ಎದುರು ಕರಗಿ ಕೇಳು
ಸುತ್ತ ಭೂಮಿಯ ನಂಟು ಇದೆ
ಚಂದ್ರನ ಎದೆಗೆ ಒರಗಿ ಕೇಳು
ನೂರು ಪ್ರೇಮಿಯ ನಂಟು ಇದೆ
ನನ್ನ ಮಾತು ಕೇಳ್ತೀಯ
ಈ ನಂಟಿನ ಗುಟ್ಟು ಹೇಳ್ತೀಯ ಯಾವುದು ಮೊದಲಯ್ಯ
||ಸ್ವರಗಳ ಸೃಷ್ಟಿಯು ಮೊದಲ ಮೊದಲ
ಪದಗಳ ಸೃಷ್ಟಿಯು ಮೊದಲ ಮೊದಲ
ಎರಡು ಸೇರಿದ ಪಲ್ಲವಿ ಮೊದಲ
ಒಂದರ ಜೊತೆಗೆ ಇನ್ನೊಂದು ಇದೆ
ಕಾಣದ ಸಾವಿರ ನಂಟು ಇದೆ
ಹೃದಯದ ಮೇಲೆ ಕೈಯಿಟ್ಟು ಜಗಕ್ಕೆ ತಿಳಿಸೋಣ
ಜಗಕ್ಕೆ ತಿಳಿಸೋಣ ಜಗಕ್ಕೆ ತಿಳಿಸೋಣ
ಜಗಕ್ಕೆ ತಿಳಿಸೋಣ ||
Modala Modala song lyrics from Kannada Movie Joke Falls starring Ramesh Aravind, Neethu, Deepali, Lyrics penned by K Kalyan Sung by Rajesh, Ramprasad, Music Composed by Mano Murthy, film is Directed by Ashok Patil and film is released on 2004