Gandhavathi Lyrics

ಗಂಧವತಿ Lyrics

in Joke Falls

in ಜೋಕ್ ಫಾಲ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಧವತಿ ಈ ಪೃಥ್ವಿ ನಮ್ಮ ನೆಲ
ಬಗೆ ಬಗೆಯ ಬಣ್ಣನೆಯ ಕನ್ನಡದ ಜೀವ ಜಲ
ಜೋಗದ ಜಲ ಸಿರಿ ಅಚ್ಚರಿಗಚ್ಚರಿ 
ಹೇ... ಹೇ... ಜೋಗದ ಜಲ ಸಿರಿ ಅಚ್ಚರಿಗಚ್ಚರಿ 
ಮನುಕುಲ ಉಳಿಸುವ ಹಸಿರಿನ ಪರಿಸರ ಪೂಜಿಸು ನಿರಂತರ
ಗಂಧವತಿ ಈ ಪೃಥ್ವಿ ನಮ್ಮ ನೆಲ 
 
ನಮ್ಮ ಊರು ಬೆಂಗಳೂರುಯಾರಿಗೇನು ಕಮ್ಮಿ ಇಲ್ಲ
ನಮ್ಮ ಊರು ಬೆಂಗಳೂರು ಯಾರಿಗೇನು ಕಮ್ಮಿ ಇಲ್ಲ
ಈ ನಗರ  ನಗರ 
ವಿಶ್ವದಲ್ಲೇ ಖ್ಯಾತಿವೆತ್ತ ಕಂಪ್ಯೂಟರನ ಕ್ರಾಂತಿ ಬಿಂದು
ಈ ಸಿಲಿಕಾನ್ ನಗರ
ಸಾಗರದಾಚೆಗು ಸಾಧನೆ ಸಾವಿರ
ಹೇ.. ಹೇ... ಸಾಗರದಾಚೆಗು ಸಾಧನೆ ಸಾವಿರ
ಭಾರತ ದೇಶದ ಕೀರ್ತಿಯ ಗೋಪುರವೆ ಇದು ಇದು ಇದು
ಕನ್ನಡದ ಈ ಮಣ್ಣು ಮಣ್ಣಲ್ಲ
ಕಲರವದ ಕನ್ನಡದ ಮಾತು ಬರಿ ಮಾತಲ್ಲ
ಕನ್ನಡ ಜನತೆಯೆ ಚಿನ್ನದ ಬದುಕಿನ
ಹೇ ಹೇ ಕನ್ನಡ ಜನತೆಯೆ ಚಿನ್ನದ ಬದುಕಿನ
ಸಂಸ್ಕೃತಿ ಕಥನದ ಸಂಭ್ರಮ ಸಡಗರ ಈ ನುಡಿ ನುಡಿ ನುಡಿ
 
||ಗಂಧವತಿ ಈ ಪೃಥ್ವಿ ನಮ್ಮ ನೆಲ ||
 
ಅಚ್ಚ ಹಸಿರ ಪಚ್ಚ ಕಾಡು ಬೆಟ್ಟ ಸಾಲು ಇಟ್ಟ ಒಡವೆ
ಅಚ್ಚ ಹಸಿರ ಪಚ್ಚ ಕಾಡು ಬೆಟ್ಟ ಸಾಲು ಇಟ್ಟ ಒಡವೆ 
ಆ ಸೊಗಸೆ ಸೊಗಸು
ತುಂಗಭದ್ರೆ ಕಾಳಿ ಕಪಿಲೆ ತುಂಬಿ ತುಳುಕಿ ಬಾಗಿ ಬಳುಕೊ
ಈ ಬಿರುಸೆ ಸೊಗಸು
ಮೋಹಕ ಕಡಲ ಕರಾವಳಿ ಕಾಣುವ ಓಓಓ
ಮೋಹಕ ಕಡಲ ಕರಾವಳಿ ಕಾಣುವ
ಬಾ ಗಿರಿಧಾಮಕೆ ಪ್ರೀತಿಯ ತಾಣಕೆ ಸ್ವಾಗತ ಸುಸ್ವಾಗತ

Gandhavathi song lyrics from Kannada Movie Joke Falls starring Ramesh Aravind, Neethu, Deepali, Lyrics penned by Nagathihalli Chandrashekhar Sung by Rajesh Krishnan, Music Composed by Mano Murthy, film is Directed by Ashok Patil and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ