Sikki Bidda Krishna Lyrics

ಸಿಕ್ಕಿ ಬಿದ್ದ ಕೃಷ್ಣ Lyrics

in Jnanam

in ಜ್ಞಾನಂ

LYRIC

Song Details Page after Lyrice

-
ಸಿಕ್ಕಿ ಬಿದ್ದ ಕೃಷ್ಣ ಯಶೋಧೆಯ ಎದುರು
ಅವನ ತುಟಿಯ ಮೇಲೆ ಮೆತ್ತಿತ್ತು ಬೆಣ್ಣೆ
ಅವಳ ಕೈಯ್ಯಲ್ಲಿತ್ತು ಸಣ್ಣದೊಂದು ದೊಣ್ಣೆ
ಅವಳ ಕೈಯ್ಯಲ್ಲಿತ್ತು ಸಣ್ಣದೊಂದು ದೊಣ್ಣೆ
 
ತುಟಿ ಒರೆಸಿ ಕೃಷ್ಣ ಅಳುಮುಖವನ್ನಿಟ್ಟ
ಅವನ ಹುಣ್ಣಿಮೆ ಚೆಲುಚು ಬಾಡುತ್ತಿರುವಾಗ
ಅವಳು ಕರಗುತ ತಬ್ಬಿ ಮುತ್ತನಿಡುತ ಆಗ
ಮಗನೆ ಅಳದಿರು ನೀನು ನನ್ನ ನಗುವೆ ಚುಕ್ಕಿ ಬಾನು
ಮಗನೆ ಅಳದಿರು ನೀನು ನನ್ನ ನಗುವೆ ಚುಕ್ಕಿ ಬಾನು

-
ಸಿಕ್ಕಿ ಬಿದ್ದ ಕೃಷ್ಣ ಯಶೋಧೆಯ ಎದುರು
ಅವನ ತುಟಿಯ ಮೇಲೆ ಮೆತ್ತಿತ್ತು ಬೆಣ್ಣೆ
ಅವಳ ಕೈಯ್ಯಲ್ಲಿತ್ತು ಸಣ್ಣದೊಂದು ದೊಣ್ಣೆ
ಅವಳ ಕೈಯ್ಯಲ್ಲಿತ್ತು ಸಣ್ಣದೊಂದು ದೊಣ್ಣೆ
 
ತುಟಿ ಒರೆಸಿ ಕೃಷ್ಣ ಅಳುಮುಖವನ್ನಿಟ್ಟ
ಅವನ ಹುಣ್ಣಿಮೆ ಚೆಲುಚು ಬಾಡುತ್ತಿರುವಾಗ
ಅವಳು ಕರಗುತ ತಬ್ಬಿ ಮುತ್ತನಿಡುತ ಆಗ
ಮಗನೆ ಅಳದಿರು ನೀನು ನನ್ನ ನಗುವೆ ಚುಕ್ಕಿ ಬಾನು
ಮಗನೆ ಅಳದಿರು ನೀನು ನನ್ನ ನಗುವೆ ಚುಕ್ಕಿ ಬಾನು

Sikki Bidda Krishna song lyrics from Kannada Movie Jnanam starring Shailashree Sudarshan, Pranaya Murthy, Master Lohith, Lyrics penned by Varadaraj Venkataswamy Sung by Sparsha R K, Music Composed by Rohith Sower, film is Directed by Varadaraj Venkataswamy and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ