Ariyada Chalaneyu Nannali Lyrics

ಅರಿಯದ ಚಲನೆಯು ನನ್ನಲಿ Lyrics

in Jnanam

in ಜ್ಞಾನಂ

LYRIC

Song Details Page after Lyrice

-
ಅರಿಯದ ಚಲನೆಯು ನನ್ನಲಿ
ಖುಷಿಯಾಭರಣ ಅರಳಿತೆ ತುಟಿಯಂಚಲಿ
ತಿಳಿಯುಸಿರ ಸದ್ದು ಮನದಂಚಲಿ
ಹೊರುತ ಚುಕ್ಕಿ ದಿನವಿಡಿ
 
ನನ್ನದೆ ಗಮನದಲಿ ಅವನೊಲುಮೆಯ ತೋಳಿನಲಿ
ನನ್ನದೆ ಗಮನದಲಿ ಅವನೊಲುಮೆಯ ತೋಳಿನಲಿ
ಕರುವಾದೆ ನೀ ಕಡಲ ಕರುಣೆಯ ದೋಣಿಯಲಿ
ಕರುವಾದೆ ನೀ ಕಡಲ ಕರುಣೆಯ ದೋಣಿಯಲಿ
 
ಮದಬಂದಂತಿದೆ ನನಗೀಗ ರಾಜ್ಯದ ಅಧಿಪತಿ ನನ್ನ ಎದುರೀಗ
ಮದಬಂದಂತಿದೆ ನನಗೀಗ ರಾಜ್ಯದ ಅಧಿಪತಿ ನನ್ನ ಎದುರೀಗ
ಕೈ ಕಟ್ಟಿ ನಿಂತಿರುವಾಗ ನಾ ಆಜ್ಞಿಸಿ ನಕ್ಕಾಗ
ಕೈ ಕಟ್ಟಿ ನಿಂತಿರುವಾಗ ನಾ ಆಜ್ಞಿಸಿ ನಕ್ಕಾಗ
ಅವನಿಗೆ ನನ್ನೊಲುಮೆಯ ಮುತ್ತೆ ಉಡುಗೊರೆ
ನನ್ನ ನಗುವು ನಿನ್ನ ಕೈಯ್ಯಲ್ಲಿ ಅರಳಿದೆ
ಸಾರ್ಥಕತೆಯ ಭಾವನೆ ನನಗೀಗ

-
ಅರಿಯದ ಚಲನೆಯು ನನ್ನಲಿ
ಖುಷಿಯಾಭರಣ ಅರಳಿತೆ ತುಟಿಯಂಚಲಿ
ತಿಳಿಯುಸಿರ ಸದ್ದು ಮನದಂಚಲಿ
ಹೊರುತ ಚುಕ್ಕಿ ದಿನವಿಡಿ
 
ನನ್ನದೆ ಗಮನದಲಿ ಅವನೊಲುಮೆಯ ತೋಳಿನಲಿ
ನನ್ನದೆ ಗಮನದಲಿ ಅವನೊಲುಮೆಯ ತೋಳಿನಲಿ
ಕರುವಾದೆ ನೀ ಕಡಲ ಕರುಣೆಯ ದೋಣಿಯಲಿ
ಕರುವಾದೆ ನೀ ಕಡಲ ಕರುಣೆಯ ದೋಣಿಯಲಿ
 
ಮದಬಂದಂತಿದೆ ನನಗೀಗ ರಾಜ್ಯದ ಅಧಿಪತಿ ನನ್ನ ಎದುರೀಗ
ಮದಬಂದಂತಿದೆ ನನಗೀಗ ರಾಜ್ಯದ ಅಧಿಪತಿ ನನ್ನ ಎದುರೀಗ
ಕೈ ಕಟ್ಟಿ ನಿಂತಿರುವಾಗ ನಾ ಆಜ್ಞಿಸಿ ನಕ್ಕಾಗ
ಕೈ ಕಟ್ಟಿ ನಿಂತಿರುವಾಗ ನಾ ಆಜ್ಞಿಸಿ ನಕ್ಕಾಗ
ಅವನಿಗೆ ನನ್ನೊಲುಮೆಯ ಮುತ್ತೆ ಉಡುಗೊರೆ
ನನ್ನ ನಗುವು ನಿನ್ನ ಕೈಯ್ಯಲ್ಲಿ ಅರಳಿದೆ
ಸಾರ್ಥಕತೆಯ ಭಾವನೆ ನನಗೀಗ

Ariyada Chalaneyu Nannali song lyrics from Kannada Movie Jnanam starring Shailashree Sudarshan, Pranaya Murthy, Master Lohith, Lyrics penned by Varadaraj Venkataswamy Sung by Sparsha R K, Music Composed by Rohith Sower, film is Directed by Varadaraj Venkataswamy and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ