ಮರುಭೂಮಿಯಾಗೈತಿ ಮುದ್ದು ಮನಸ್ಸು
ಪ್ರೀತಿಸೊ ಮಮತೆ ಈಗ ದೂರವಾಯಿತು
ನಿನ್ನವರೆ ನಿನಗೆ ಇಲ್ಲಿ ನಿನ್ನ ಮನ ಸುಟ್ಟರಲ್ಲ
ಪ್ರೀತಿಸೊ ಕರುಳ ಕಿತ್ತು ಬೀದಿಗೆ ಎಸೆದರಲ್ಲ
ಕಣ್ಣೀರ ಒರೆಸೋಕೆ ಯಾರವರೆ ನಿನಗೀಗ
ಕಣ್ಮುಚ್ಚಿ ಕುಂತವನಲ್ಲಿ ಹಣೆಬರಹ ಬರೆದೋನು
ಅಂಬೆಗಾಲಿಡುವ ಮುನ್ನ ಮಣ್ಣಾಯ್ತು ತಾಯಿ ಮಡಿಲು
ತಂದೆಯ ಋಣ ತೀರಿಸೊ ಭಾಗ್ಯವು ಸಿಗಲೆ ಇಲ್ಲ
ಓ ದ್ಯಾವರೆ ನಿನಗ್ಯಾಕೆ ಈ ಪಾಟಿ ಕೋಪ
ಕಲ್ಲಾಯ್ತ ನಿನ್ ಮನಸ್ಸು ಕರುಣೇನೆ ಇಲ್ವ
ಹೃದಯಕ್ಕೆ ಮುಳ್ ಚುಚ್ಚಿ ನಗುತ ನೀ ನಿಂತೆಲೊ
ಮುರಿದೋದ ಮನಸ್ಸುಗಳ ಬೆಸೆಯೋಕೆ ನೀ ಹೋದೆ
ದಾರಿಗೆ ಬೇಲಿ ಹಾಕಿ ನಿನ್ನನ್ನೆ ದೂಡಿದರಲ್ಲ
ಓ ಬ್ರಹ್ಮ ಹಣೆಬರಹ ಬದಲಾಗೊದಿಲ್ವ
ಈ ಕಂದನ ನೋವಿಗೆ ಮರುಗೋದೆ ಇಲ್ವ
ಹೃದಯವ ಬೆಸೆಯೋಕೆ ನೀನೊಮ್ಮೆ ಬಾ ದೇವರೆ
ಮರುಭೂಮಿಯಾಗೈತಿ ಮುದ್ದು ಮನಸ್ಸು
ಪ್ರೀತಿಸೊ ಮಮತೆ ಈಗ ದೂರವಾಯಿತು
ನಿನ್ನವರೆ ನಿನಗೆ ಇಲ್ಲಿ ನಿನ್ನ ಮನ ಸುಟ್ಟರಲ್ಲ
ಪ್ರೀತಿಸೊ ಕರುಳ ಕಿತ್ತು ಬೀದಿಗೆ ಎಸೆದರಲ್ಲ
ಕಣ್ಣೀರ ಒರೆಸೋಕೆ ಯಾರವರೆ ನಿನಗೀಗ
ಕಣ್ಮುಚ್ಚಿ ಕುಂತವನಲ್ಲಿ ಹಣೆಬರಹ ಬರೆದೋನು
ಅಂಬೆಗಾಲಿಡುವ ಮುನ್ನ ಮಣ್ಣಾಯ್ತು ತಾಯಿ ಮಡಿಲು
ತಂದೆಯ ಋಣ ತೀರಿಸೊ ಭಾಗ್ಯವು ಸಿಗಲೆ ಇಲ್ಲ
ಓ ದ್ಯಾವರೆ ನಿನಗ್ಯಾಕೆ ಈ ಪಾಟಿ ಕೋಪ
ಕಲ್ಲಾಯ್ತ ನಿನ್ ಮನಸ್ಸು ಕರುಣೇನೆ ಇಲ್ವ
ಹೃದಯಕ್ಕೆ ಮುಳ್ ಚುಚ್ಚಿ ನಗುತ ನೀ ನಿಂತೆಲೊ
ಮುರಿದೋದ ಮನಸ್ಸುಗಳ ಬೆಸೆಯೋಕೆ ನೀ ಹೋದೆ
ದಾರಿಗೆ ಬೇಲಿ ಹಾಕಿ ನಿನ್ನನ್ನೆ ದೂಡಿದರಲ್ಲ
ಓ ಬ್ರಹ್ಮ ಹಣೆಬರಹ ಬದಲಾಗೊದಿಲ್ವ
ಈ ಕಂದನ ನೋವಿಗೆ ಮರುಗೋದೆ ಇಲ್ವ
ಹೃದಯವ ಬೆಸೆಯೋಕೆ ನೀನೊಮ್ಮೆ ಬಾ ದೇವರೆ
Marubhoomi song lyrics from Kannada Movie Jinke Mari starring Yogesh, Sonia Gowda, Avinash, Lyrics penned by K P Naveen Kumar, Sahadev Sung by Mahesh Balekundri, Music Composed by Sai Karthik, film is Directed by K P Naveen Kumar and film is released on 2013