ಏನಾಗಿದೆ ಏನೋ ಆಗಿದೆ ಈ ತರಲೆ ಮನಕೆ ನೀ ಹಿಡಿಸಿದೆ
ನೀ ಇಲ್ಲದೆ ಜೀವ ನಿಲ್ಲದೆ ನಿನ್ನ ಪ್ರೀತಿ ಮಾತು ತಲೆಕೆಡಿಸಿದೆ
ನೀ ಏನೇ ಹೇಳು ಎದೆಯಲ್ಲಿ ಪಾಲು ಅದು ಹೇಗೊ ನೀನು ಪಡೆದಾಗಿದೆ
ಈ ಸಾಲು ಸಾಲು ಕನಸ್ಸನ್ನೊ ಗೀಳೊ ನಿನ್ನಿಂದ ಈಗ ಶುರುವಾಗಿದೆ ಆಗಿದೆ

ಮಗು ಕಣೆ ಈ ನಿನ್ನ ಮನಸ್ಸು ಪ್ರತಿಸಲ ನಕ್ಕಾಗ ಸೊಗಸು
ಗಿಳಿ ನಿನ್ನ ಸಂಭಾಷಣೆ ನಿರೂಪಣೆ ನಂಗಿಷ್ಟ ಕಣೆ
ನಿರಂತರ ನಶೆಲಿ ಇರಿಸೊ ಬಗೆ ಬಗೆ ತಲೆನ ಕೆಡಿಸೊ
ಚಿನ್ನ ನಿನ್ನ ವಯ್ಯಾರದ ವಯಸ್ಸಿದೊ ಬಲು ಮುದ್ದು ಕಣೆ
ಕಣ್ಣಿನಲೆ ಬಲೆಯನು ಬೀಸಿ ಹುಣ್ಣಿಮೆಯ ನಗುವನು ಹಾಸಿ
ಸೆಳೆದೆ ಕಣೆ ಇದು ನಿಜ ಇದು ನಿಜ
ಮಾತಿನಲೆ ಮೋಡಿಯ ಮಾಡಿ ಮಾಸದಿರೊ ಭಾವನೆ ನೀಡಿ
ಈ ಮನಸ್ಸೆ ಮನಸ್ಸೆ ಪ್ರೀತಿ ಅತಿ ಮಾಡಿದೆ
||ಏನಾಗಿದೆ ಏನೋ ಆಗಿದೆ ಈ ತರಲೆ ಮನಕೆ ನೀ ಹಿಡಿಸಿದೆ||
ವಿನೂತನ ಪ್ರಪಂಚವೆಲ್ಲ ವಿನೋದಕ್ಕೆ ವಿರಾಮವಿಲ್ಲ
ಒಂಟಿತನ ಧಿಡೀರನೆ ನಿವಾರಣೆ ಆಗೋಗಿದೆ
ಇರೊ ಬರೊ ವಿಶೇಷವೆಲ್ಲ ನಿನ್ನ ಜೊತೆ ನೀ ತಂದೆಯೆಲ್ಲ
ದಿನೆ ದಿನೆ ಸಲ್ಲಾಪವು ಸಂಬಂಧವು ತೀರ ಹೆಚ್ಚಾಗಿದೆ
ಕಾರಣವೆ ಹೇಳದೆ ಮೂಡೊ ಮಿಂಚಿನ ವೇಗದಿ ಓಡೊ
ಈ ಪ್ರೀತಿಯು ಬಲು ಮಜಾ ಬಲು ಮಜಾ
ಸುಮಮನೆ ಹಟವನು ಮಾಡೊ ಆಸೆಗಳ ಒಮ್ಮೆಲೆ ನೀಡೊ
ಮನಸ್ಸೆ ಮನಸ್ಸೆ ಈಗ ಕಳುವಾಗಿದೆ
||ಏನಾಗಿದೆ ಏನೋ ಆಗಿದೆ ಈ ತರಲೆ ಮನಕೆ ನೀ ಹಿಡಿಸಿದೆ

ಈ ಸಾಲು ಸಾಲು ಕನಸ್ಸನ್ನೊ ಗೀಳೊ ನಿನ್ನಿಂದ ಈಗ ಶುರುವಾಗಿದೆ ಆಗಿದೆ||