Preethi Preethi(male) Lyrics

ಪ್ರೀತಿ ಪ್ರೀತಿ (ಮೇಲ್) Lyrics

in Jil Jil

in ಜಿಲ್ ಜಿಲ್

LYRIC

Song Details Page after Lyrice

ಮನಸ್ಸಿನ ಮಾತು ಗೊತ್ತಿಲ್ಲ ಬೇರೇನು ಬೇಕಿಲ್ಲ
ನೀನೆ ಇಲ್ಲಿ ನನಗೆಲ್ಲ ನನ್ನ ಪ್ರೀತಿಯೆ
ಕಾಣಿಸದೆ ನೋಡಿದರು ಕೇಳಿಸದೆ ಕೂಗಿದರು
ಕಾದಿರುವೆ ನಿನ್ನನ್ನೆ ನನ್ನ ಪ್ರೀತಿಯೆ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ನನ್ನ ನೋಡೆ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಮಾಡೆ ನೀ ನನ್ನ ಪ್ರೀತಿ ಪ್ರೀತಿ
 
ರಾತ್ರಿಯ ಈ ಕನಸಲು ನೀನೆ ಕಾಡುವ ಮನಸಲು ನೀನೆ
ಈ ನನ್ನ ಉಸಿರೆಲ್ಲ ತುಂಬಿರೋದು ನೀನೇನೆ
ಗೆಲ್ಲುವ ಆ ಖುಷಿಯಲು ನೀನೆ ಸೋಲುವ ಆ ನೋವಲು ನೀನೆ
ನಾ ಹಾಡೊ ಹಾಡೆಲ್ಲ ಸೇರಿರೋದು ನೀನೇನೆ
ನೀನೆ ಹೇಳು ಯೋಚನೆ ಮಾಡಿ ದೇವ್ರಾಣೆ ನೀನೇನೆ ನನ್ನ ಜೋಡಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ನನ್ನ ನೋಡೆ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಮಾಡೆ ನೀ ನನ್ನ ಪ್ರೀತಿ ಪ್ರೀತಿ
 
ಬೆಳಗುವ ದೀಪ ನೀನು ಮೌನದ ಕತ್ತಲು ನಾನು
ಚಂದ್ರನ ನಗುವಲ್ಲಿ ಕಾಣುವೆ ನಿನ್ನನ್ನೆ
ಅರಳುವ ಹೂವು ನೀನು ಪ್ರೀತಿಸೊ ಮುಳ್ಳು ನಾನು
ಎಂದೆಂದು ಕಣ್ಮುಂದೆ ಕಾಣೋದು ನೀನೇನೆ
ನೀನೆ ಹೇಳು ನಿನ್ನದೆ ಭಾವ ನನ್ನಾಣೆ ನೀನೇನೆ ನನ್ನ ಜೀವ
 
||ಮನಸ್ಸಿನ ಮಾತು ಗೊತ್ತಿಲ್ಲ ಬೇರೇನು ಬೇಕಿಲ್ಲ
ನೀನೆ ಇಲ್ಲಿ ನನಗೆಲ್ಲ ನನ್ನ ಪ್ರೀತಿಯೆ
ಕಾಣಿಸದೆ ನೋಡಿದರು ಕೇಳಿಸದೆ ಕೂಗಿದರು
ಕಾದಿರುವೆ ನಿನ್ನನ್ನೆ ನನ್ನ ಪ್ರೀತಿಯೆ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ನನ್ನ ನೋಡೆ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಮಾಡೆ ನೀ ನನ್ನ ಪ್ರೀತಿ ಪ್ರೀತಿ||
 

ಮನಸ್ಸಿನ ಮಾತು ಗೊತ್ತಿಲ್ಲ ಬೇರೇನು ಬೇಕಿಲ್ಲ
ನೀನೆ ಇಲ್ಲಿ ನನಗೆಲ್ಲ ನನ್ನ ಪ್ರೀತಿಯೆ
ಕಾಣಿಸದೆ ನೋಡಿದರು ಕೇಳಿಸದೆ ಕೂಗಿದರು
ಕಾದಿರುವೆ ನಿನ್ನನ್ನೆ ನನ್ನ ಪ್ರೀತಿಯೆ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ನನ್ನ ನೋಡೆ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಮಾಡೆ ನೀ ನನ್ನ ಪ್ರೀತಿ ಪ್ರೀತಿ
 
ರಾತ್ರಿಯ ಈ ಕನಸಲು ನೀನೆ ಕಾಡುವ ಮನಸಲು ನೀನೆ
ಈ ನನ್ನ ಉಸಿರೆಲ್ಲ ತುಂಬಿರೋದು ನೀನೇನೆ
ಗೆಲ್ಲುವ ಆ ಖುಷಿಯಲು ನೀನೆ ಸೋಲುವ ಆ ನೋವಲು ನೀನೆ
ನಾ ಹಾಡೊ ಹಾಡೆಲ್ಲ ಸೇರಿರೋದು ನೀನೇನೆ
ನೀನೆ ಹೇಳು ಯೋಚನೆ ಮಾಡಿ ದೇವ್ರಾಣೆ ನೀನೇನೆ ನನ್ನ ಜೋಡಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ನನ್ನ ನೋಡೆ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಮಾಡೆ ನೀ ನನ್ನ ಪ್ರೀತಿ ಪ್ರೀತಿ
 
ಬೆಳಗುವ ದೀಪ ನೀನು ಮೌನದ ಕತ್ತಲು ನಾನು
ಚಂದ್ರನ ನಗುವಲ್ಲಿ ಕಾಣುವೆ ನಿನ್ನನ್ನೆ
ಅರಳುವ ಹೂವು ನೀನು ಪ್ರೀತಿಸೊ ಮುಳ್ಳು ನಾನು
ಎಂದೆಂದು ಕಣ್ಮುಂದೆ ಕಾಣೋದು ನೀನೇನೆ
ನೀನೆ ಹೇಳು ನಿನ್ನದೆ ಭಾವ ನನ್ನಾಣೆ ನೀನೇನೆ ನನ್ನ ಜೀವ
 
||ಮನಸ್ಸಿನ ಮಾತು ಗೊತ್ತಿಲ್ಲ ಬೇರೇನು ಬೇಕಿಲ್ಲ
ನೀನೆ ಇಲ್ಲಿ ನನಗೆಲ್ಲ ನನ್ನ ಪ್ರೀತಿಯೆ
ಕಾಣಿಸದೆ ನೋಡಿದರು ಕೇಳಿಸದೆ ಕೂಗಿದರು
ಕಾದಿರುವೆ ನಿನ್ನನ್ನೆ ನನ್ನ ಪ್ರೀತಿಯೆ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ನನ್ನ ನೋಡೆ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಪ್ರೀತಿ ನೀ ನನ್ನ ಪ್ರೀತಿ ಪ್ರೀತಿ
ಪ್ರೀತಿ ಮಾಡೆ ನೀ ನನ್ನ ಪ್ರೀತಿ ಪ್ರೀತಿ||
 

Preethi Preethi song lyrics from Kannada Movie Jil Jil starring Dhananjay, Puvisha Manoharan, Sumathi Patil, Lyrics penned by Madhu Sung by Rajesh Krishnan, Music Composed by A Madhu, film is Directed by A Madhu and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ