Hudugi Nanne Nodthavle Lyrics

in Jil Jil

LYRIC

ಮುದ್‌ ಮುದ್ದಾದ ಮಾತ್‌ ಮಾತ್‌ ಮಾತಾಡಿ
ಪುಟ್‌ ಪುಟ್‌ ಪುಟ್ಟಾದ ಹೆಜ್ಜೆ ಹೆಜ್ಜೆ ಇಟ್ಟು
ಕದ್‌ ಕದ್‌ ಕದ್‌ ಕದ್ದು ಕಣ್‌ ಕಣ್‌ ಕಣ್ಣಲ್ಲೆ
ನನ್ನೆ ನೋಡ್ತಾವ್ಳೆ
ಹುಡುಗಿ ನನ್ನೆ ನೋಡ್ತಾವ್ಳೆ
ಹುಡುಗಿ ನನ್ನೆ ನೋಡ್ತಾವ್ಳೆ
ಹುಡುಗಿ ಯಾಕೊ ನನ್ನೆ ನೋಡ್ತಾವ್ಳೆ
ನನ್ನೆ ನೋಡ್ತಾವ್ಳೆ
ಹುಡುಗಿ ನನ್ನೆ ನೋಡ್ತಾವ್ಳೆ
ಹುಡುಗಿ ನನ್ನೆ ನೋಡ್ತಾವ್ಳೆ
ಹುಡುಗಿ ಯಾಕೊ ನನ್ನೆ ನೋಡ್ತಾವ್ಳೆ
 
ಅವಳ ಅಂದ ನೋಡು ದಾವಣಿ ಸ್ಟೈಲು ನೋಡು
ಸ್ಮೈಲು ಮಾಡುತ್ತ ಎಲ್ಲರ್ನು ಕೊಲ್ಲುತ್ತಾಳ್‌ ನೋಡು
ಪ್ರೀತಿ ಪ್ರೀತಿ ಅಂತ ಅಲೆಯೊ ಹುಡುಗ್ರು ಎಲ್ಲ
ಪ್ರೀತಿ ಮಾಡ್ತಾರೆ ಅಂತ ಯಾವ ಗ್ಯಾರಂಟಿನು ಇಲ್ಲ
ಹುಡುಗಿ ಸಿಗ್ನಲ್‌ ಕೊಡ್ತವ್ಳೆ ಹುಡುಗಿ ಸೈಟ್‌ ಹೊಡಿತವ್ಳೆ
ಹುಡುಗಿ ಮನ್ಸು ಮಾಡೊವ್ಳೆ ಹುಡುಗಿ ಫಿಕ್ಸು ಆಗೊವ್ಳೆ
ಹುಡುಗಿ ಸಿಗ್ನಲ್‌ ಕೊಡ್ತವ್ಳೆ ಹುಡುಗಿ ಸೈಟ್‌ ಹೊಡಿತವ್ಳೆ
ಹುಡುಗಿ ಮನ್ಸು ಮಾಡೊವ್ಳೆ ಹುಡುಗಿ ಫಿಕ್ಸು ಆಗೊವ್ಳೆ
 
ನನ್‌ ಜೀವ ನೀನೆ ನನ್ನ ಉಸಿರು ನೀನೆ
ನಾನ್‌ ಮನಸ್ಸಾರೆ ಲವ್‌ ಮಾಡೊ ಹುಡುಗಿ ನೀನೆ
ಇವನ ಕಲರ್‌ ನೋಡು ಇವನ ಪೊಗರು ನೋಡು
ರಿಂಗ್‌ ರಿಂಗಾಗಿ ಧಮ್‌ ಹೊಡೆಯೊ ಸ್ಟೈಲು ನೋಡು
ಹುಡುಗಿ ಟೆಸ್ಟು ಮಡ್ತೊವ್ಳೆ ಹುಡುಗಿ ದಾರಿಗ್‌ ಬಂದೊವ್ಳೆ
ಹುಡುಗಿ ಡ್ಯಾನ್ಸ್‌ ಆಡ್ತೊವ್ಳೆ ಹುಡುಗಿ ಪ್ರೀತಿ ಮಾಡ್ತೊವ್ಳೆ
ಹುಡುಗಿ ಟೆಸ್ಟು ಮಡ್ತೊವ್ಳೆ ಹುಡುಗಿ ದಾರಿಗ್‌ ಬಂದೊವ್ಳೆ
ಹುಡುಗಿ ಡ್ಯಾನ್ಸ್‌ ಆಡ್ತೊವ್ಳೆ ಹುಡುಗಿ ಪ್ರೀತಿ ಮಾಡ್ತೊವ್ಳೆ

Hudugi Nanne Nodthavle song lyrics from Kannada Movie Jil Jil starring Dhananjay, Puvisha Manoharan, Sumathi Patil, Lyrics penned by Madhu Sung by Shashank Shesagiri, Suvarna, Music Composed by A Madhu, film is Directed by A Madhu and film is released on 2016