-
ನಿನ್ನದೆ ಕಲ್ಪನೆ ಈ ಜೀವಕ್ಕೆ
ನಿನ್ನದೆ ಬಣ್ಣನೆ ಈ ಜನ್ಮಕ್ಕೆ
ನನ್ನ ಕನವರಿಕೆಯನು ನೀನೇನೆ ಬೇರೆನು ಇಲ್ಲವೆ
ಚಡಪಡಿಸುವ ಹೆಸರು ನಿಂದೇನೆ ರೂಢಿನೆ ಅಲ್ಲವೆ
ಕಣ್ಣಲ್ಲಿ ನಿನ್ನ ಬಿಂಬ ಒಂದೆ ಮಿನುಗುತ್ತಿದೆ
ಎದೆಯು ನೂರು ಬಾರಿ ನಿನ್ನೆ ಜಪಿಸುತ್ತಿದೆ
ನಿನ್ನದೆ ಕಲ್ಪನೆ ಈ ಜೀವಕ್ಕೆ
ನೀನೀಗ ಇರುವಾಗ ಬಳಿಯಲ್ಲಿಯೆ
ಬೇಕಿಲ್ಲ ನನಗೀಗ ಏನು
ನೀ ಸ್ವಪ್ನ ಸುರಿವಾಗ ಈ ಮನಸ್ಸಿಗೆ
ನಿನ್ನಲ್ಲೆ ಸೆರೆಯಾದೆ ನಾನು
ಹೃದಯಕ್ಕೆ ನೀ ಸನಿಹ ಬಂದಾಗಲೆ
ಖುಷಿಯಿಂದ ಮಗುವಾದೆ ನಾ
ನಿನ್ನ ಮುಗ್ಧ ಪ್ರೀತಿಯ ಪರಿಪಾಟಕ್ಕೆ
ಮನಸೋತು ಮುದವಾದೆ ನಾ
||ನಿನ್ನದೆ ಕಲ್ಪನೆ ಈ ಜೀವಕ್ಕೆ
ಈ ಜೀವಕ್ಕೆ||
ಸಂಗಾತಿ ನೀನಾಗು ಪ್ರತಿಜನ್ಮಕ್ಕು ಇನ್ನಿಲ್ಲ ಬೇಡಿಕೆ ಏನು
ನೀ ಬರುವ ದಾರಿಗೆ ಎದೆಹಾಸುತ ಒಲವಿಂದ ಕಾಯುವೆ ನಾನು
ಬದುಕಿಲ್ಲ ನಿನ್ನ ಬಿಟ್ಟು ನನಗೆಂದಿಗು ಇರು ಹೀಗೆ ಬಳಿಯಲ್ಲಿಯೆ
ಉಸಿರಾದೆ ನೀ ನನ್ನ ಈ ಶ್ವಾಸಕ್ಕೆ ಈ ಜೀವ ನಿನಗಾಗಿಯೆ
||ನಿನ್ನದೆ ಕಲ್ಪನೆ ಈ ಜೀವಕ್ಕೆ
ನಿನ್ನದೆ ಬಣ್ಣನೆ ಈ ಜನ್ಮಕ್ಕೆ
ನನ್ನ ಕನವರಿಕೆಯನು ನೀನೇನೆ ಬೇರೆನು ಇಲ್ಲವೆ
ಚಡಪಡಿಸುವ ಹೆಸರು ನಿಂದೇನೆ ರೂಢಿನೆ ಅಲ್ಲವೆ
ಕಣ್ಣಲ್ಲಿ ನಿನ್ನ ಬಿಂಬ ಒಂದೆ ಮಿನುಗುತ್ತಿದೆ
ಎದೆಯು ನೂರು ಬಾರಿ ನಿನ್ನೆ ಜಪಿಸುತ್ತಿದೆ||
||ನಿನ್ನದೆ ಕಲ್ಪನೆ ಈ ಜೀವಕ್ಕೆ ||
-
ನಿನ್ನದೆ ಕಲ್ಪನೆ ಈ ಜೀವಕ್ಕೆ
ನಿನ್ನದೆ ಬಣ್ಣನೆ ಈ ಜನ್ಮಕ್ಕೆ
ನನ್ನ ಕನವರಿಕೆಯನು ನೀನೇನೆ ಬೇರೆನು ಇಲ್ಲವೆ
ಚಡಪಡಿಸುವ ಹೆಸರು ನಿಂದೇನೆ ರೂಢಿನೆ ಅಲ್ಲವೆ
ಕಣ್ಣಲ್ಲಿ ನಿನ್ನ ಬಿಂಬ ಒಂದೆ ಮಿನುಗುತ್ತಿದೆ
ಎದೆಯು ನೂರು ಬಾರಿ ನಿನ್ನೆ ಜಪಿಸುತ್ತಿದೆ
ನಿನ್ನದೆ ಕಲ್ಪನೆ ಈ ಜೀವಕ್ಕೆ
ನೀನೀಗ ಇರುವಾಗ ಬಳಿಯಲ್ಲಿಯೆ
ಬೇಕಿಲ್ಲ ನನಗೀಗ ಏನು
ನೀ ಸ್ವಪ್ನ ಸುರಿವಾಗ ಈ ಮನಸ್ಸಿಗೆ
ನಿನ್ನಲ್ಲೆ ಸೆರೆಯಾದೆ ನಾನು
ಹೃದಯಕ್ಕೆ ನೀ ಸನಿಹ ಬಂದಾಗಲೆ
ಖುಷಿಯಿಂದ ಮಗುವಾದೆ ನಾ
ನಿನ್ನ ಮುಗ್ಧ ಪ್ರೀತಿಯ ಪರಿಪಾಟಕ್ಕೆ
ಮನಸೋತು ಮುದವಾದೆ ನಾ
||ನಿನ್ನದೆ ಕಲ್ಪನೆ ಈ ಜೀವಕ್ಕೆ
ಈ ಜೀವಕ್ಕೆ||
ಸಂಗಾತಿ ನೀನಾಗು ಪ್ರತಿಜನ್ಮಕ್ಕು ಇನ್ನಿಲ್ಲ ಬೇಡಿಕೆ ಏನು
ನೀ ಬರುವ ದಾರಿಗೆ ಎದೆಹಾಸುತ ಒಲವಿಂದ ಕಾಯುವೆ ನಾನು
ಬದುಕಿಲ್ಲ ನಿನ್ನ ಬಿಟ್ಟು ನನಗೆಂದಿಗು ಇರು ಹೀಗೆ ಬಳಿಯಲ್ಲಿಯೆ
ಉಸಿರಾದೆ ನೀ ನನ್ನ ಈ ಶ್ವಾಸಕ್ಕೆ ಈ ಜೀವ ನಿನಗಾಗಿಯೆ
||ನಿನ್ನದೆ ಕಲ್ಪನೆ ಈ ಜೀವಕ್ಕೆ
ನಿನ್ನದೆ ಬಣ್ಣನೆ ಈ ಜನ್ಮಕ್ಕೆ
ನನ್ನ ಕನವರಿಕೆಯನು ನೀನೇನೆ ಬೇರೆನು ಇಲ್ಲವೆ
ಚಡಪಡಿಸುವ ಹೆಸರು ನಿಂದೇನೆ ರೂಢಿನೆ ಅಲ್ಲವೆ
ಕಣ್ಣಲ್ಲಿ ನಿನ್ನ ಬಿಂಬ ಒಂದೆ ಮಿನುಗುತ್ತಿದೆ
ಎದೆಯು ನೂರು ಬಾರಿ ನಿನ್ನೆ ಜಪಿಸುತ್ತಿದೆ||
||ನಿನ್ನದೆ ಕಲ್ಪನೆ ಈ ಜೀವಕ್ಕೆ ||