-
ಹಾರೋಣ ಜಿಗಿಜಿಗಿದು ಬಾನಲ್ಲಿ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ತೇಲುವ ನಾವೀಗ ತಂಗಾಳಿಲಿ
ಏನೊ ರೋಮಾಂಚನ ಏಕೊ ಈ ಕ್ಷಣ
ಜೀವ ಹಗುರಾಗಿದೆ ಮಿತಿಯೆ ಇಲ್ಲ ಖುಷಿಗೆ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ಓಡೊ ಗಾಳಿನ ಹಿಡಿದು ಅದಕ್ಕೆ ಚಿತ್ತಾರ ಬರೆದು
ಹಾಗೆ ಮುಗಿಲಲ್ಲೆ ಮನೆಯ ಕಟ್ಟೋಣ
ಬೆಳ್ಳಿ ಇಬ್ಬನಿಯ ಕೂಡಿ ಹಾಡಿ ಕುಣಿಯುತ್ತ ನಾವು
ಎಲ್ಲ ಖುಷಿಯನ್ನು ಹಂಚಿಕೊಳ್ಳೋಣ
ಕಣ್ಣಿಗೆ ಮುದವನ್ನು ನೀಡುವ ಈ ಸೃಷ್ಟಿ ಬಲು ಸುಂದರ
ಮನಸ್ಸೀಗ ಮನಮೋಹಕ ನಾವೀಗ ಸಮ್ಮೋಹಕ
ಸ್ವರ್ಗ ಅಂಗೈಯ್ಯಲಿ ಕುಳಿತ ಹಾಗಿದೆ
ಹೊಸದು ಸಂವತ್ಸರ ಬಂದು ಈಗ ಬಳಿಗೆ
ತಾಕಿದೆ ಮಿಂಚೊಂದು ಮೈ ಮನಸ್ಸಲಿ
ಖುಷಿಗೆ ಮನಸ್ಸೀಗ ಹಿಗ್ಗಿ ಬಂತು ಕನಸ್ಸೆಂಬ ಸುಗ್ಗಿ
ಕನಸ್ಸ ಗಂಟನ್ನು ಈಗ ಬಿಚ್ಚೋಣ
ಇಲ್ಲ ಸ್ನೇಹಕ್ಕೆ ಸಾಟಿ ತೆಗೆದು ಕೊಟ್ಟರು ಕೋಟಿ
ನಮ್ಮ ಈ ಸ್ನೇಹ ಪದಕ್ಕೆ ಹಂಚೋಣ
ಇನ್ನಿಲ್ಲ ನಮಗೆಂದು ತಡೆಯಾಜ್ಞೆ
ಗುರಿಯನ್ನು ಮುಟ್ಟೋಣ ಬಾ
ಸ್ನೇಹಕ್ಕೆ ಮಡಿ ಹಾಸುತ ಲೋಕನ ಗೆಲ್ಲೋಣ ಬಾ
ಏನೊ ರೋಮಾಂಚನ ಏಕೊ ಈ ಕ್ಷಣ
ಜೀವ ಹಗುರಾಗಿದೆ ಮಿತಿಯೆ ಇಲ್ಲ ಖುಷಿಗೆ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
-
ಹಾರೋಣ ಜಿಗಿಜಿಗಿದು ಬಾನಲ್ಲಿ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ತೇಲುವ ನಾವೀಗ ತಂಗಾಳಿಲಿ
ಏನೊ ರೋಮಾಂಚನ ಏಕೊ ಈ ಕ್ಷಣ
ಜೀವ ಹಗುರಾಗಿದೆ ಮಿತಿಯೆ ಇಲ್ಲ ಖುಷಿಗೆ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ಓಡೊ ಗಾಳಿನ ಹಿಡಿದು ಅದಕ್ಕೆ ಚಿತ್ತಾರ ಬರೆದು
ಹಾಗೆ ಮುಗಿಲಲ್ಲೆ ಮನೆಯ ಕಟ್ಟೋಣ
ಬೆಳ್ಳಿ ಇಬ್ಬನಿಯ ಕೂಡಿ ಹಾಡಿ ಕುಣಿಯುತ್ತ ನಾವು
ಎಲ್ಲ ಖುಷಿಯನ್ನು ಹಂಚಿಕೊಳ್ಳೋಣ
ಕಣ್ಣಿಗೆ ಮುದವನ್ನು ನೀಡುವ ಈ ಸೃಷ್ಟಿ ಬಲು ಸುಂದರ
ಮನಸ್ಸೀಗ ಮನಮೋಹಕ ನಾವೀಗ ಸಮ್ಮೋಹಕ
ಸ್ವರ್ಗ ಅಂಗೈಯ್ಯಲಿ ಕುಳಿತ ಹಾಗಿದೆ
ಹೊಸದು ಸಂವತ್ಸರ ಬಂದು ಈಗ ಬಳಿಗೆ
ತಾಕಿದೆ ಮಿಂಚೊಂದು ಮೈ ಮನಸ್ಸಲಿ
ಖುಷಿಗೆ ಮನಸ್ಸೀಗ ಹಿಗ್ಗಿ ಬಂತು ಕನಸ್ಸೆಂಬ ಸುಗ್ಗಿ
ಕನಸ್ಸ ಗಂಟನ್ನು ಈಗ ಬಿಚ್ಚೋಣ
ಇಲ್ಲ ಸ್ನೇಹಕ್ಕೆ ಸಾಟಿ ತೆಗೆದು ಕೊಟ್ಟರು ಕೋಟಿ
ನಮ್ಮ ಈ ಸ್ನೇಹ ಪದಕ್ಕೆ ಹಂಚೋಣ
ಇನ್ನಿಲ್ಲ ನಮಗೆಂದು ತಡೆಯಾಜ್ಞೆ
ಗುರಿಯನ್ನು ಮುಟ್ಟೋಣ ಬಾ
ಸ್ನೇಹಕ್ಕೆ ಮಡಿ ಹಾಸುತ ಲೋಕನ ಗೆಲ್ಲೋಣ ಬಾ
ಏನೊ ರೋಮಾಂಚನ ಏಕೊ ಈ ಕ್ಷಣ
ಜೀವ ಹಗುರಾಗಿದೆ ಮಿತಿಯೆ ಇಲ್ಲ ಖುಷಿಗೆ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ತೇಲುವ ನಾವೀಗ ತಂಗಾಳಿಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ
ಹಾರೋಣ ಜಿಗಿಜಿಗಿದು ಬಾನಲ್ಲಿ