Makkala Manavu Pavnavaada Lyrics

ಮಕ್ಕಳ ಮನವು ಪಾವನವಾದ Lyrics

in Jeevana Jokali

in ಜೀವನ ಜೋಕಾಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು
 
|| ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…||
 
ಗಿಡದಲ್ಲಿಯೇ ತಾ ಬಾಗದೆ ಇರುವುದು
ಮರವಾದಾಗ ಬಗ್ಗೀತೆ
ಗಿಡದಲ್ಲಿಯೇ ತಾ ಬಾಗದೆ ಇರುವುದು
ಮರವಾದಾಗ ಬಗ್ಗೀತೆ
ಬೇವಿನ ಗಿಡವನು ನೆಟ್ಟರೆ ನಾವು
ಅದರಲಿ ಮಾವು ಬಿಟ್ಟೀತೆ
ಹಾಗೆಯೇ ನಮಗೆ ಕೆಟ್ಟದರಿಂದ
ಒಳ್ಳೆಯ ಫಲವು ಸಿಕ್ಕೀತೆ... ಅದಕ್ಕೆ
ಅನುಭವ ಪಡೆದ ಹಿರಿಯರ ಮಾತಿಗೆ
ಬೆಲೆಯನು ಕೊಡಬೇಕು
ಅಣ್ಣಾ.. ಬೆಲೆಯನು ಕೊಡಬೇಕು
 
|| ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…||
 
ಉಪ್ಪು ತಿಂದವರು ನೀರನು
ಕುಡಿಯದೆ  ಬೇರೆ ವಿಧಿಯಿಲ್ಲಾ
ಉಪ್ಪು ತಿಂದವರು ನೀರನು
ಕುಡಿಯದೆ  ಬೇರೆ ವಿಧಿಯಿಲ್ಲಾ
ತಪ್ಪು ಮಾಡಿದರೆ ಶಿಕ್ಷೆಯು
ಎಂದಿಗು ತಪ್ಪುವುದೇ ಇಲ್ಲ
ಅಡ್ಡದಾರಿಯಲಿ ನಡೆದಂತವರ
ಹೆಸರು ಉಳಿದಿಲ್ಲ... ಅದಕ್ಕೆ…
ಲೋಕವು ಮೆಚ್ಚುವ ತರದಲಿ
ನಮ್ಮ ನಡೆ ನುಡಿಯಿರಬೇಕು
ಅಣ್ಣಾ.. ನಡೆ ನುಡಿಯಿರಬೇಕು
 
|| ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…
 
ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…||

ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು
 
|| ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…||
 
ಗಿಡದಲ್ಲಿಯೇ ತಾ ಬಾಗದೆ ಇರುವುದು
ಮರವಾದಾಗ ಬಗ್ಗೀತೆ
ಗಿಡದಲ್ಲಿಯೇ ತಾ ಬಾಗದೆ ಇರುವುದು
ಮರವಾದಾಗ ಬಗ್ಗೀತೆ
ಬೇವಿನ ಗಿಡವನು ನೆಟ್ಟರೆ ನಾವು
ಅದರಲಿ ಮಾವು ಬಿಟ್ಟೀತೆ
ಹಾಗೆಯೇ ನಮಗೆ ಕೆಟ್ಟದರಿಂದ
ಒಳ್ಳೆಯ ಫಲವು ಸಿಕ್ಕೀತೆ... ಅದಕ್ಕೆ
ಅನುಭವ ಪಡೆದ ಹಿರಿಯರ ಮಾತಿಗೆ
ಬೆಲೆಯನು ಕೊಡಬೇಕು
ಅಣ್ಣಾ.. ಬೆಲೆಯನು ಕೊಡಬೇಕು
 
|| ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…||
 
ಉಪ್ಪು ತಿಂದವರು ನೀರನು
ಕುಡಿಯದೆ  ಬೇರೆ ವಿಧಿಯಿಲ್ಲಾ
ಉಪ್ಪು ತಿಂದವರು ನೀರನು
ಕುಡಿಯದೆ  ಬೇರೆ ವಿಧಿಯಿಲ್ಲಾ
ತಪ್ಪು ಮಾಡಿದರೆ ಶಿಕ್ಷೆಯು
ಎಂದಿಗು ತಪ್ಪುವುದೇ ಇಲ್ಲ
ಅಡ್ಡದಾರಿಯಲಿ ನಡೆದಂತವರ
ಹೆಸರು ಉಳಿದಿಲ್ಲ... ಅದಕ್ಕೆ…
ಲೋಕವು ಮೆಚ್ಚುವ ತರದಲಿ
ನಮ್ಮ ನಡೆ ನುಡಿಯಿರಬೇಕು
ಅಣ್ಣಾ.. ನಡೆ ನುಡಿಯಿರಬೇಕು
 
|| ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…
 
ಮಕ್ಕಳ ಮನವು ಪಾವನವಾದ
ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ
ದೂರದಿ ಇಡಬೇಕು
ಅಣ್ಣಾ.. ದೂರದಿ ಇಡಬೇಕು…||

Makkala Manavu Pavnavaada song lyrics from Kannada Movie Jeevana Jokali starring Gangadhar, Bharathi,, Lyrics penned by Geethapriya Sung by B K Sumitra, Music Composed by Vijaya Bhaskar, film is Directed by Geethapriya and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ