ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
|| ಚೆಲುವ ಬರುತಾನೆ…||
ಪಿಸು ಪಿಸು ಮಾತಿನಲಿ
ಗುಸು ಗುಸು ಗುಟ್ಟುತಲಿ
ಯಾವುದೋ ಯೋಚನೆಯ
ಮೆಲ್ಲನೆ ಕೊಡುತಾನೆ
ಪಿಸು ಪಿಸು ಮಾತಿನಲಿ
ಗುಸು ಗುಸು ಗುಟ್ಟುತಲಿ
ಯಾವುದೋ ಯೋಚನೆಯ
ಮೆಲ್ಲನೆ ಕೊಡುತಾನೆ
ನನ್ನಯ ಮನದಲ್ಲಿ
ತನ್ನಯ ಮನೆ ಮಾಡಿ
ಚೆನ್ನಿಗ ನನ್ನವನು
ಅಲ್ಲಿಯೇ ಇರುತಾನೆ
|| ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
ಚೆಲುವ ಬರುತಾನೆ …||
ಮೋಡಿಯ ಮಾಡಿರಲು ಆತನ ಕುಡಿಮೀಸೆ
ಕಣ್ಣಲ್ಲಿ ಕಣ್ಣಿಟ್ಟು ನೋಡಲು ನನಗಾಸೆ
ಇದುವೇ ಆಸೆಯಲಿ ಎದುರಲಿ ನಿಲ್ಲುತ್ತಾನೆ
ತನ್ನಯ ಕನ್ನಡಿಯು ನಿನ್ ಕಣ್ಣೆ ಏನುತಾನೆ
|| ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
ಚೆಲುವ ಬರುತಾನೆ …||
ಏನನೋ ನೆನೆಯುತಲಿ ನಾಚುತ ನಾನಿರಲು
ನೆಲವನು ಕೆದುಕುತಿದೆ ಕಾಲಿನ ಹೆಬ್ಬೆರಳು
ಏನನೋ ನೆನೆಯುತಲಿ ನಾಚುತ ನಾನಿರಲು
ನೆಲವನು ಕೆದುಕುತಿದೆ ಕಾಲಿನ ಹೆಬ್ಬೆರಳು
ಏತಕೋ ನನ್ ಕೆನ್ನೆ ಕೆಂಪಗೆ ಆಗಿರಲು
ಗಲ್ಲವ ಗಿಲ್ಲುತಲಿ ಖಿಲ್ಲನೆ ನಗುತಾನೆ
|| ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
ಚೆಲುವ ಬರುತಾನೆ …||
ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
|| ಚೆಲುವ ಬರುತಾನೆ…||
ಪಿಸು ಪಿಸು ಮಾತಿನಲಿ
ಗುಸು ಗುಸು ಗುಟ್ಟುತಲಿ
ಯಾವುದೋ ಯೋಚನೆಯ
ಮೆಲ್ಲನೆ ಕೊಡುತಾನೆ
ಪಿಸು ಪಿಸು ಮಾತಿನಲಿ
ಗುಸು ಗುಸು ಗುಟ್ಟುತಲಿ
ಯಾವುದೋ ಯೋಚನೆಯ
ಮೆಲ್ಲನೆ ಕೊಡುತಾನೆ
ನನ್ನಯ ಮನದಲ್ಲಿ
ತನ್ನಯ ಮನೆ ಮಾಡಿ
ಚೆನ್ನಿಗ ನನ್ನವನು
ಅಲ್ಲಿಯೇ ಇರುತಾನೆ
|| ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
ಚೆಲುವ ಬರುತಾನೆ …||
ಮೋಡಿಯ ಮಾಡಿರಲು ಆತನ ಕುಡಿಮೀಸೆ
ಕಣ್ಣಲ್ಲಿ ಕಣ್ಣಿಟ್ಟು ನೋಡಲು ನನಗಾಸೆ
ಇದುವೇ ಆಸೆಯಲಿ ಎದುರಲಿ ನಿಲ್ಲುತ್ತಾನೆ
ತನ್ನಯ ಕನ್ನಡಿಯು ನಿನ್ ಕಣ್ಣೆ ಏನುತಾನೆ
|| ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
ಚೆಲುವ ಬರುತಾನೆ …||
ಏನನೋ ನೆನೆಯುತಲಿ ನಾಚುತ ನಾನಿರಲು
ನೆಲವನು ಕೆದುಕುತಿದೆ ಕಾಲಿನ ಹೆಬ್ಬೆರಳು
ಏನನೋ ನೆನೆಯುತಲಿ ನಾಚುತ ನಾನಿರಲು
ನೆಲವನು ಕೆದುಕುತಿದೆ ಕಾಲಿನ ಹೆಬ್ಬೆರಳು
ಏತಕೋ ನನ್ ಕೆನ್ನೆ ಕೆಂಪಗೆ ಆಗಿರಲು
ಗಲ್ಲವ ಗಿಲ್ಲುತಲಿ ಖಿಲ್ಲನೆ ನಗುತಾನೆ
|| ಚೆಲುವ ಬರುತಾನೆ ಗೆಲುವ ತರುತಾನೆ
ಇಣುಕಿ ಕಣ್ಣಿನಲಿ ಇಲ್ಲಿಹೆ ಏನುತಾನೆ
ಚೆಲುವ ಬರುತಾನೆ …||
Cheluva Baruthane Geluva Tharuthane song lyrics from Kannada Movie Jeevana Jokali starring Gangadhar, Bharathi,, Lyrics penned by Geethapriya Sung by P Susheela, Music Composed by Vijaya Bhaskar, film is Directed by Geethapriya and film is released on 1972