Yaako Yeno Lyrics

ಯಾಕೊ ಏನೊ Lyrics

in Jeer Jimbe

in ಜೀರ್ ಜಿಂಬೆ

LYRIC

Song Details Page after Lyrice

ಏ ಮಾದಜ್ಜಿಯ ಮನೆಯ ಮಹಡಿನ
ಮುರಿದಂಚು ಕಾಣಿಸ್ತ ಐತೆ
ಚಿಕ್ಕಣ್ಣ ಕರಿ ಕೂದಲ ಹಿಂದಿರೊ ಬೊಕ್ಕತಲೆ ಇಣುಕಿ ನೋಡ್ತೈತೆ
ಚಾಂಗುಬಲೆ ಹನುಮಪ್ಪನ ಬಾಲದ ತುದಿಯಾಗೆ ಗಂಟೆ ಕಟೈತೆ
ಚುಕುಬುಕುಚುಕು ಸದ್ದು ಮಾಡ್ತ ಇದ್‌ ರೈಲು ಕೈಗೆ ಸಿಕ್ಕೈತೆ
ಯಾಕೊ ಏನೊ ಬೆಟ್ಟ ಕುಳ್ಳಾಗೈತೆ ಎರಡಡಿ
ಭೂಮಿ ತಗ್ಗಾಗೈತೆ ಎರಡಡಿ
ಯಾಕೊ ಏನೊ ಬೆಟ್ಟ ಕುಳ್ಳಾಗೈತೆ ಎರಡಡಿ
ಭೂಮಿ ತಗ್ಗಾಗೈತೆ ಎರಡಡಿ
ಭೂಮಿ ತಗ್ಗಾಗೈತೆ ಎರಡಡಿ
ಬೆಟ್ಟ ಕುಳ್ಳಾಗೈತೆ ಎರಡಡಿ
 
ಸೋಂಬೇರಿಯಾಗಿ ತೆವಳ್ತಿದ್ದ ನೀಲಗಿರಿ
ಇಂದೇಕೊ ಓಡ್ತ ಐತೆ
ಕಿವಿ ಒಳಗೆ ಕೂರ್ತಿದ್ದ ರಸ್ತೆ ಮಾತೆಲ್ಲ
ಜಲ್ದಿ ಜಗಲಿನ ಬಿಡ್ತೈತೆ
ಎಷ್ಟೊ ಹೊತ್ತಾದ್ರು ಬರದೆ ಇದ್ದ ಕರಿಗಲ್ಲು
ಅರೆಘಳಿಗೆ ಮುಂಚೆ ತಲುಪೈತೆ
ಸುಮ್‌ ಸುಮ್ಕೆ ಟಿಕ್‌ ಟಿಕ್‌ ಟಿಕ್‌ ಓಡ್ತಿದ್ದ ಗಡಿಯಾರ
ಕೊನೆಗೂ ಸೋತೈತೆ
ಯಾಕೊ ಏನೊ ಚಕ್ರ ಉಲ್ಟ ಐತೆ
ಮುಳ್ಳನ್ನ ಹಿಂದಕ್ಕೆ ತಳ್ತ ಐತೆ ಚಕ್ರನ
ಯಾಕೊ ಏನೊ ಚಕ್ರ ಉಲ್ಟ ಐತೆ
ಮುಳ್ಳನ್ನ ಹಿಂದಕ್ಕೆ ತಳ್ತ ಐತೆ ಚಕ್ರನ
 
ತಲೆಯನ್ನ ಸವರೋಕೆ ಬಾಗ್ತಿದ್ದ ತಂಗಾಳಿ
ಕೂದಲ ಕೆದರೈತೆ
ಮೈಗಂಟಿದ ಬಟ್ಟೆಯ ಹಿಂದಕ್ಕೆ ಜೀಕುತ್ತ
ತುಂಟಾಟ ಆಡ್ತೈತೆ
ಕಣ್ಣಿನ ಅಂಚಿಂದ ರಸ್ತೆಯು ಮುಗಿದರು
ಹೊಸದಾರಿ ತುಂಬಾ ಐತೆ
ಚಕ್ರ ಕಾಲಲ್ಲಿದ್ರು ಕಾಲದ್‌ ಚಕ್ರದಾಗೆ ರೆಕ್ಕೆ ಎರಡ್ಮೂರೈತೆ
ಯಾಕೊ ಏನೊ ಹಾರೊ ಆಸೆ ಬಂದೈತೆ ಏರೊ ಆಸೆ ಬಂದೈತೆ
ಯಾಕೊ ಏನೊ ಹಾರೊ ಆಸೆ ಬಂದೈತೆ ಏರೊ ಆಸೆ ಬಂದೈತೆ
ಹಾರೊ ಆಸೆ ಏರೊ ಆಸೆ
ಹಾರೊ ಆಸೆ ಏರೊ ಆಸೆ
ಹಾರೊ ಆಸೆ ಏರೊ ಆಸೆ

ಏ ಮಾದಜ್ಜಿಯ ಮನೆಯ ಮಹಡಿನ
ಮುರಿದಂಚು ಕಾಣಿಸ್ತ ಐತೆ
ಚಿಕ್ಕಣ್ಣ ಕರಿ ಕೂದಲ ಹಿಂದಿರೊ ಬೊಕ್ಕತಲೆ ಇಣುಕಿ ನೋಡ್ತೈತೆ
ಚಾಂಗುಬಲೆ ಹನುಮಪ್ಪನ ಬಾಲದ ತುದಿಯಾಗೆ ಗಂಟೆ ಕಟೈತೆ
ಚುಕುಬುಕುಚುಕು ಸದ್ದು ಮಾಡ್ತ ಇದ್‌ ರೈಲು ಕೈಗೆ ಸಿಕ್ಕೈತೆ
ಯಾಕೊ ಏನೊ ಬೆಟ್ಟ ಕುಳ್ಳಾಗೈತೆ ಎರಡಡಿ
ಭೂಮಿ ತಗ್ಗಾಗೈತೆ ಎರಡಡಿ
ಯಾಕೊ ಏನೊ ಬೆಟ್ಟ ಕುಳ್ಳಾಗೈತೆ ಎರಡಡಿ
ಭೂಮಿ ತಗ್ಗಾಗೈತೆ ಎರಡಡಿ
ಭೂಮಿ ತಗ್ಗಾಗೈತೆ ಎರಡಡಿ
ಬೆಟ್ಟ ಕುಳ್ಳಾಗೈತೆ ಎರಡಡಿ
 
ಸೋಂಬೇರಿಯಾಗಿ ತೆವಳ್ತಿದ್ದ ನೀಲಗಿರಿ
ಇಂದೇಕೊ ಓಡ್ತ ಐತೆ
ಕಿವಿ ಒಳಗೆ ಕೂರ್ತಿದ್ದ ರಸ್ತೆ ಮಾತೆಲ್ಲ
ಜಲ್ದಿ ಜಗಲಿನ ಬಿಡ್ತೈತೆ
ಎಷ್ಟೊ ಹೊತ್ತಾದ್ರು ಬರದೆ ಇದ್ದ ಕರಿಗಲ್ಲು
ಅರೆಘಳಿಗೆ ಮುಂಚೆ ತಲುಪೈತೆ
ಸುಮ್‌ ಸುಮ್ಕೆ ಟಿಕ್‌ ಟಿಕ್‌ ಟಿಕ್‌ ಓಡ್ತಿದ್ದ ಗಡಿಯಾರ
ಕೊನೆಗೂ ಸೋತೈತೆ
ಯಾಕೊ ಏನೊ ಚಕ್ರ ಉಲ್ಟ ಐತೆ
ಮುಳ್ಳನ್ನ ಹಿಂದಕ್ಕೆ ತಳ್ತ ಐತೆ ಚಕ್ರನ
ಯಾಕೊ ಏನೊ ಚಕ್ರ ಉಲ್ಟ ಐತೆ
ಮುಳ್ಳನ್ನ ಹಿಂದಕ್ಕೆ ತಳ್ತ ಐತೆ ಚಕ್ರನ
 
ತಲೆಯನ್ನ ಸವರೋಕೆ ಬಾಗ್ತಿದ್ದ ತಂಗಾಳಿ
ಕೂದಲ ಕೆದರೈತೆ
ಮೈಗಂಟಿದ ಬಟ್ಟೆಯ ಹಿಂದಕ್ಕೆ ಜೀಕುತ್ತ
ತುಂಟಾಟ ಆಡ್ತೈತೆ
ಕಣ್ಣಿನ ಅಂಚಿಂದ ರಸ್ತೆಯು ಮುಗಿದರು
ಹೊಸದಾರಿ ತುಂಬಾ ಐತೆ
ಚಕ್ರ ಕಾಲಲ್ಲಿದ್ರು ಕಾಲದ್‌ ಚಕ್ರದಾಗೆ ರೆಕ್ಕೆ ಎರಡ್ಮೂರೈತೆ
ಯಾಕೊ ಏನೊ ಹಾರೊ ಆಸೆ ಬಂದೈತೆ ಏರೊ ಆಸೆ ಬಂದೈತೆ
ಯಾಕೊ ಏನೊ ಹಾರೊ ಆಸೆ ಬಂದೈತೆ ಏರೊ ಆಸೆ ಬಂದೈತೆ
ಹಾರೊ ಆಸೆ ಏರೊ ಆಸೆ
ಹಾರೊ ಆಸೆ ಏರೊ ಆಸೆ
ಹಾರೊ ಆಸೆ ಏರೊ ಆಸೆ

Yaako Yeno song lyrics from Kannada Movie Jeer Jimbe starring Suman Nagarkar, Sri Vanalli,, Lyrics penned by Karthik Saragur Sung by B Jayashree, Music Composed by Charan Raj, film is Directed by Karthik Saragur and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ