ಹೇ ಉಸಿರ ಬಗೆದು ಗರಿಯ ಕೆದರಿ
ಹಾರು ಹಾರು ಹಾರು ಹಾರು ಹಾರು
ನದಿ ಗಿರಿ ಝರಿ ತೊರೆ ಹಾದಿ ಬೀದಿ ದೇಶ ಕಾಲ ಮೀರಿ
ಹಾರಿ ಸೇರು ಸೇರು ಸೇರು ಸೇರು
ಹಾರಿದೋಟು ಆಗಸ ತಬ್ಬಿದೋಟು ಇಳೆ
ಕಂಡೋಟು ನಿನದೇ ಊರು ಕಾಲೂರು ಸೇರು ನಿನ್ನೂರು
ಹಾರಿದೋಟು ಆಗಸ ತಬ್ಬಿದೋಟು ಇಳೆ
ಕಂಡೋಟು ನಿನದೇ ಊರು
ಹಾರಿದೋಟು ಆಗಸ ತಬ್ಬಿದೋಟು ಇಳೆ
ಕಂಡೋಟು ನಿನದೇ ಊರು
ನದಿ ಗಿರಿ ಝರಿ ತೊರೆ ಹಾದಿ ಬೀದಿ ದೇಶ ಕಾಲ ಮೀರಿ ಹಾರಿ
ಸೇರು ನಿನ್ನದೆ ಊರು
ಸೇರು ನಿನ್ನದೆ ಊರು
ಸೇರು ನಿನ್ನದೆ ಊರು
ಹೇ ಉಸಿರ ಬಗೆದು ಗರಿಯ ಕೆದರಿ
ಹಾರು ಹಾರು ಹಾರು ಹಾರು ಹಾರು
ನದಿ ಗಿರಿ ಝರಿ ತೊರೆ ಹಾದಿ ಬೀದಿ ದೇಶ ಕಾಲ ಮೀರಿ
ಹಾರಿ ಸೇರು ಸೇರು ಸೇರು ಸೇರು
ಹಾರಿದೋಟು ಆಗಸ ತಬ್ಬಿದೋಟು ಇಳೆ
ಕಂಡೋಟು ನಿನದೇ ಊರು ಕಾಲೂರು ಸೇರು ನಿನ್ನೂರು
ಹಾರಿದೋಟು ಆಗಸ ತಬ್ಬಿದೋಟು ಇಳೆ
ಕಂಡೋಟು ನಿನದೇ ಊರು
ಹಾರಿದೋಟು ಆಗಸ ತಬ್ಬಿದೋಟು ಇಳೆ
ಕಂಡೋಟು ನಿನದೇ ಊರು
ನದಿ ಗಿರಿ ಝರಿ ತೊರೆ ಹಾದಿ ಬೀದಿ ದೇಶ ಕಾಲ ಮೀರಿ ಹಾರಿ
ಸೇರು ನಿನ್ನದೆ ಊರು
ಸೇರು ನಿನ್ನದೆ ಊರು
ಸೇರು ನಿನ್ನದೆ ಊರು
Seru Ninnuru song lyrics from Kannada Movie Jeer Jimbe starring Suman Nagarkar, Sri Vanalli,, Lyrics penned by Karthik Saragur Sung by Ananya Bhat, Music Composed by Charan Raj, film is Directed by Karthik Saragur and film is released on 2018