Nonda Manasina (Music: Sriharsha) Lyrics

ನೊಂದ ಮನಸ್ಸಿನ Lyrics

in Jasmine.5

in ಜಾಸ್ಮಿನ್.೫

LYRIC

Song Details Page after Lyrice

ನೊಂದ ಮನಸ್ಸಿನ ಕೊನೆಯ ಪ್ರಶ್ನೆ….
ಎಂದು ಅಳಿಸದ ಅವಳ ಚಿಹ್ನೆ….
ಕಣ್ಣು ಕೇಳಿದೆ ನೂರು ಯಾತನೆ
ಹೇಗೆ ಹೇಳಲಿ ಮನದ ರೋಧನೆ
ಇದೇನ ಪ್ರೀತಿ ಭಾವನೆ….
 
ಕಾಲುಗೆಜ್ಜೆಯ ಸದ್ದು ಕೇಳಿಸಿ
ಹೃದಯ ಬಾಗಿಲ ಬಡಿದಳು
ಆಳ ನೋಡದೆ ನನ್ನ ಕೇಳದೆ
ಎದೆಯ ಬಾವಿಗೆ ಇಳಿದಳು
ಮುತ್ತು ಬಿತ್ತಿದೆ ಬಾವಿಯೊಳಗಡೆ
ಲಕ್ಕಿ ನಾನೆಂದುಕೊಂಡೆನು
ಮುತ್ತು ಅಲ್ಲ ಅದು ನೀರಗುಳ್ಳೆಯೆಂದರಿತು
ಕಣ್ಣೀರ ಕಂಡೆನು
ಮುತ್ತೆ ಆಗಲಿ ನೀರೆ ಆಗಲಿ
ಅವಳ ಬಿಟ್ಟು ನಾ ಬದುಕೆನು
 
||ನೊಂದ ಮನಸ್ಸಿನ ಕೊನೆಯ ಪ್ರಶ್ನೆ….||
 
ಚಂದಮಾಮನ ನೋಡಲಾಗದೆ ಕಣ್ಣುಮುಚ್ಚಿಕೊಂಡೆನು
ಹಸ್ತರೇಖೆಯು ಮಾಯವಾಯಿತು ಗೆಳತಿ ಮುಖವ ಕಂಡೆನು
ಕೇಶರಾಶಿಗೆ ಕೈಹಾಕುತ ಹುಚ್ಚನಂತೆ ನಾ ಕೆರೆದೆನು
ಊಟತಟ್ಟೆಯಲಿ ದಡ್ಡನಂತೆ ಅವಳ ಹೆಸರ ಗೀಚುತ ಬರೆದೆನು
ಭೂಮಿ ಬಿರಿದರು ಪ್ರಳಯವಾದರು ನನ್ನಾಣೆ ಅವಳ ನಾ ಮರೆಯೆನು
 
||ನೊಂದ ಮನಸ್ಸಿನ ಕೊನೆಯ ಪ್ರಶ್ನೆ….
ಎಂದು ಅಳಿಸದ ಅವಳ ಚಿಹ್ನೆ….
ಕಣ್ಣು ಕೇಳಿದೆ ನೂರು ಯಾತನೆ
ಹೇಗೆ ಹೇಳಲಿ ಮನದ ರೋಧನೆ
ಇದೇನ ಪ್ರೀತಿ ಭಾವನೆ….||
 
||ನೊಂದ ಮನಸ್ಸಿನ ಕೊನೆಯ ಪ್ರಶ್ನೆ….||

ನೊಂದ ಮನಸ್ಸಿನ ಕೊನೆಯ ಪ್ರಶ್ನೆ….
ಎಂದು ಅಳಿಸದ ಅವಳ ಚಿಹ್ನೆ….
ಕಣ್ಣು ಕೇಳಿದೆ ನೂರು ಯಾತನೆ
ಹೇಗೆ ಹೇಳಲಿ ಮನದ ರೋಧನೆ
ಇದೇನ ಪ್ರೀತಿ ಭಾವನೆ….
 
ಕಾಲುಗೆಜ್ಜೆಯ ಸದ್ದು ಕೇಳಿಸಿ
ಹೃದಯ ಬಾಗಿಲ ಬಡಿದಳು
ಆಳ ನೋಡದೆ ನನ್ನ ಕೇಳದೆ
ಎದೆಯ ಬಾವಿಗೆ ಇಳಿದಳು
ಮುತ್ತು ಬಿತ್ತಿದೆ ಬಾವಿಯೊಳಗಡೆ
ಲಕ್ಕಿ ನಾನೆಂದುಕೊಂಡೆನು
ಮುತ್ತು ಅಲ್ಲ ಅದು ನೀರಗುಳ್ಳೆಯೆಂದರಿತು
ಕಣ್ಣೀರ ಕಂಡೆನು
ಮುತ್ತೆ ಆಗಲಿ ನೀರೆ ಆಗಲಿ
ಅವಳ ಬಿಟ್ಟು ನಾ ಬದುಕೆನು
 
||ನೊಂದ ಮನಸ್ಸಿನ ಕೊನೆಯ ಪ್ರಶ್ನೆ….||
 
ಚಂದಮಾಮನ ನೋಡಲಾಗದೆ ಕಣ್ಣುಮುಚ್ಚಿಕೊಂಡೆನು
ಹಸ್ತರೇಖೆಯು ಮಾಯವಾಯಿತು ಗೆಳತಿ ಮುಖವ ಕಂಡೆನು
ಕೇಶರಾಶಿಗೆ ಕೈಹಾಕುತ ಹುಚ್ಚನಂತೆ ನಾ ಕೆರೆದೆನು
ಊಟತಟ್ಟೆಯಲಿ ದಡ್ಡನಂತೆ ಅವಳ ಹೆಸರ ಗೀಚುತ ಬರೆದೆನು
ಭೂಮಿ ಬಿರಿದರು ಪ್ರಳಯವಾದರು ನನ್ನಾಣೆ ಅವಳ ನಾ ಮರೆಯೆನು
 
||ನೊಂದ ಮನಸ್ಸಿನ ಕೊನೆಯ ಪ್ರಶ್ನೆ….
ಎಂದು ಅಳಿಸದ ಅವಳ ಚಿಹ್ನೆ….
ಕಣ್ಣು ಕೇಳಿದೆ ನೂರು ಯಾತನೆ
ಹೇಗೆ ಹೇಳಲಿ ಮನದ ರೋಧನೆ
ಇದೇನ ಪ್ರೀತಿ ಭಾವನೆ….||
 
||ನೊಂದ ಮನಸ್ಸಿನ ಕೊನೆಯ ಪ್ರಶ್ನೆ….||

Nonda Manasina (Music: Sriharsha) song lyrics from Kannada Movie Jasmine 5 starring Mohan, Navya, Manasa, Lyrics penned by Krishna V Sung by Rajesh Krishnan, Music Composed by Sriharsha, M Sanjeev, film is Directed by Krishna V and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ