ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ
ಯಾಕಿಂಗೆ ಯಾಕಿಂಗೆ ಮನಕೆ ಜ್ವರ
ಇದು ಪ್ರೀತಿನೆ ಇರಬೇಕು ಅನ್ನೋತರ
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
ಓ ಅವಳಿಟ್ಟ ಹೆಜ್ಜೆಯ ಗುರುತಲ್ಲಿದೆ
ಅಳಿಯದೆ ಮನಸ್ಸಲ್ಲಿ ಉಳಿದೋಗಿದೆ
ಮನ ಮೌನ ಕವನದ ಹಾಡಾಗಿದೆ
ಕಣ್ಣ ಅಂಚಿಂದ ತಂತಾನೆ ಮಾತಾಡಿದೆ
ಆಕಾಶಕ್ಕೆ ನಾನು ಕೈಚಾಚಿದೆ
ಬೆಳದಿಂಗಳ ಬೆಳಕು ಕಳುವಾಗಿದೆ
ಅದು ನನ್ನಾಕೆ ಬೊಗಸೆಯ ಕಣ್ಣಲ್ಲಿದೆ
ಇದು ಇನ್ನೇನು ಪ್ರೀತಿಯ ಸಂಚಲ್ಲದೆ
ರೆಪ್ಪೆಗಳ ಮುಚ್ಚಲಿಕೆ ಕಣ್ಣಲ್ಲಿರೊ ಆ ಬಿಂಬಕೆ
ಬಣ್ಣಗಳ ಬಳಿಯಲು ಕುಸುಮಗಳ ಕುಂಚವು ನಾನು
ಯಾಕಿಂಗೆ ಯಾಕಿಂಗೆ ಮನಕೆ ಜ್ವರ
ಇದು ಪ್ರೀತಿನೆ ಇರಬೇಕು ಅನ್ನೋತರ
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
ಅವಳನ್ನು ಕೈಬೀಸಿ ನಾ ಕೂಗಿದೆ
ನಿಜವಲ್ಲ ಕನಸ್ಸೆಂದು ಮನಸ್ಸೇಳಿದೆ
ಎದೆಯಲಿ ಡವಡವ ಸದ್ದಾಗಿದೆ
ಅದು ನನ್ನವಳ ಪ್ರೀತಿನ ಸೆರೆಹಿಡಿದಿದೆ
ಏ ನೆರಳ್ಯಾಕೊ ಸಂಕೋಚದಿ ನಾಚಿದೆ
ನನಗಲ್ಲ ನನ್ನವಳ ನಕಲಂತಿದೆ
ಪ್ರತಿರೂಪ ಇವಳನ್ನು ಬರೆದಂಗಿದೆ
ಅದು ಮಳೆಬಿಲ್ಲ ಬಣ್ಣಗಳ ಚಿತ್ತಾರವೆ
ಭ್ರಮೆಯಲ್ಲಿರೊ ಭ್ರಮರಗಳ ನೆನಪುಗಳು ನೀನಲ್ಲವೆ
ಧಮನಿಗಳ ಕೋಟೆಯಲಿ ಪ್ರತಿಮಿಡಿತ ನೀನಲ್ಲವೆ
ಯಾಕಿಂಗೆ ಯಾಕಿಂಗೆ ಮನಕೆ ಜ್ವರ
ಇದು ಪ್ರೀತಿನೆ ಇರಬೇಕು ಅನ್ನೋತರ
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ
ಯಾಕಿಂಗೆ ಯಾಕಿಂಗೆ ಮನಕೆ ಜ್ವರ
ಇದು ಪ್ರೀತಿನೆ ಇರಬೇಕು ಅನ್ನೋತರ
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
ಓ ಅವಳಿಟ್ಟ ಹೆಜ್ಜೆಯ ಗುರುತಲ್ಲಿದೆ
ಅಳಿಯದೆ ಮನಸ್ಸಲ್ಲಿ ಉಳಿದೋಗಿದೆ
ಮನ ಮೌನ ಕವನದ ಹಾಡಾಗಿದೆ
ಕಣ್ಣ ಅಂಚಿಂದ ತಂತಾನೆ ಮಾತಾಡಿದೆ
ಆಕಾಶಕ್ಕೆ ನಾನು ಕೈಚಾಚಿದೆ
ಬೆಳದಿಂಗಳ ಬೆಳಕು ಕಳುವಾಗಿದೆ
ಅದು ನನ್ನಾಕೆ ಬೊಗಸೆಯ ಕಣ್ಣಲ್ಲಿದೆ
ಇದು ಇನ್ನೇನು ಪ್ರೀತಿಯ ಸಂಚಲ್ಲದೆ
ರೆಪ್ಪೆಗಳ ಮುಚ್ಚಲಿಕೆ ಕಣ್ಣಲ್ಲಿರೊ ಆ ಬಿಂಬಕೆ
ಬಣ್ಣಗಳ ಬಳಿಯಲು ಕುಸುಮಗಳ ಕುಂಚವು ನಾನು
ಯಾಕಿಂಗೆ ಯಾಕಿಂಗೆ ಮನಕೆ ಜ್ವರ
ಇದು ಪ್ರೀತಿನೆ ಇರಬೇಕು ಅನ್ನೋತರ
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
ಅವಳನ್ನು ಕೈಬೀಸಿ ನಾ ಕೂಗಿದೆ
ನಿಜವಲ್ಲ ಕನಸ್ಸೆಂದು ಮನಸ್ಸೇಳಿದೆ
ಎದೆಯಲಿ ಡವಡವ ಸದ್ದಾಗಿದೆ
ಅದು ನನ್ನವಳ ಪ್ರೀತಿನ ಸೆರೆಹಿಡಿದಿದೆ
ಏ ನೆರಳ್ಯಾಕೊ ಸಂಕೋಚದಿ ನಾಚಿದೆ
ನನಗಲ್ಲ ನನ್ನವಳ ನಕಲಂತಿದೆ
ಪ್ರತಿರೂಪ ಇವಳನ್ನು ಬರೆದಂಗಿದೆ
ಅದು ಮಳೆಬಿಲ್ಲ ಬಣ್ಣಗಳ ಚಿತ್ತಾರವೆ
ಭ್ರಮೆಯಲ್ಲಿರೊ ಭ್ರಮರಗಳ ನೆನಪುಗಳು ನೀನಲ್ಲವೆ
ಧಮನಿಗಳ ಕೋಟೆಯಲಿ ಪ್ರತಿಮಿಡಿತ ನೀನಲ್ಲವೆ
ಯಾಕಿಂಗೆ ಯಾಕಿಂಗೆ ಮನಕೆ ಜ್ವರ
ಇದು ಪ್ರೀತಿನೆ ಇರಬೇಕು ಅನ್ನೋತರ
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
||ಗಾಳಿಗೆ ಗಾಳಿನೆ ಆಲಿಂಗನ
ಅವಳ್ಯಾರೊ ಗೊತ್ತಿಲ್ಲ ಮಿಡಿಯೊ ಮನ||
Gaalige Gaaline Aalingana (Music: M Sanjeev) song lyrics from Kannada Movie Jasmine 5 starring Mohan, Navya, Manasa, Lyrics penned by Hariprasad Sunanja Sung by Rajesh Krishnan, Music Composed by Sriharsha, M Sanjeev, film is Directed by Krishna V and film is released on 2014