-
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡವ ಮಾತನಾಡು ಜನುಮ ಪಾವನ ನೊಡು
ದುಡಿಮೆ ಕೊಟ್ಟ ಮಣ್ಣಿಗೆ ಪಾದಪೂಜೆಯನು ಮಾಡು
ಗಾಳಿ ನೀರು ಬೆಳಕು ಅನ್ನ ನೀಡೊ ದೇವರ ಗೂಡು
ಮಧುರ ಮಮತೆ ಋಣವ ಹಿಂತಿರುಗಿಸಿ ನೀ ನೀಡು
ಹಾರಾಡಲಿ ಎಲ್ಲೆಡೆಯಲ್ಲು ಕನ್ನಡದ ಬಾವುಟ
ಕವಿದಾಸರು ಕೆತ್ತಿರುವ ಶರಣ ವಚನ ಚೆಲ್ಲುತ
ಶಿಲ್ಪಕಲೆ ಸಂಪತ್ತು ಜಗದಗಲ ಹರಡುತ
|| ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||
ಪುಣ್ಯವಂತರು ಮಾತ್ರ ಇಲ್ಲಿ ಹುಟ್ಟುವರು ನೋಡು
ಸತ್ಯವನೆ ನುಡಿಯುವ ಜ್ಞಾನಪೀಠರ ತವರು
ಇವನ್ಯಾರು ಅವನ್ಯಾರು ಎಂಬುದೇನೆ ಇಲ್ಲಿಲ್ಲ
ಇವ ನಮ್ಮವ ಅವ ನಮ್ಮವ ಎಂಬುದೇನೆ ಇಲ್ಲೆಲ್ಲ
ನಾಡುನುಡಿಗೆ ಜೀವ ತೆತ್ತ ಮಹನೀಯರು ಎಷ್ಟೊ
ತೊಡೆ ತಟ್ಟಿ ಕಟ್ಟಿ ಬೆಳೆಸೊ ಸೇರಿ ನಾವು ಒಟ್ಟು
ಕನ್ನಡವೆ ಓದಿರಿ ಕನ್ನಡಿಗರೆ ಆಗಿರಿ
|| ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||
-
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡವ ಮಾತನಾಡು ಜನುಮ ಪಾವನ ನೊಡು
ದುಡಿಮೆ ಕೊಟ್ಟ ಮಣ್ಣಿಗೆ ಪಾದಪೂಜೆಯನು ಮಾಡು
ಗಾಳಿ ನೀರು ಬೆಳಕು ಅನ್ನ ನೀಡೊ ದೇವರ ಗೂಡು
ಮಧುರ ಮಮತೆ ಋಣವ ಹಿಂತಿರುಗಿಸಿ ನೀ ನೀಡು
ಹಾರಾಡಲಿ ಎಲ್ಲೆಡೆಯಲ್ಲು ಕನ್ನಡದ ಬಾವುಟ
ಕವಿದಾಸರು ಕೆತ್ತಿರುವ ಶರಣ ವಚನ ಚೆಲ್ಲುತ
ಶಿಲ್ಪಕಲೆ ಸಂಪತ್ತು ಜಗದಗಲ ಹರಡುತ
|| ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||
ಪುಣ್ಯವಂತರು ಮಾತ್ರ ಇಲ್ಲಿ ಹುಟ್ಟುವರು ನೋಡು
ಸತ್ಯವನೆ ನುಡಿಯುವ ಜ್ಞಾನಪೀಠರ ತವರು
ಇವನ್ಯಾರು ಅವನ್ಯಾರು ಎಂಬುದೇನೆ ಇಲ್ಲಿಲ್ಲ
ಇವ ನಮ್ಮವ ಅವ ನಮ್ಮವ ಎಂಬುದೇನೆ ಇಲ್ಲೆಲ್ಲ
ನಾಡುನುಡಿಗೆ ಜೀವ ತೆತ್ತ ಮಹನೀಯರು ಎಷ್ಟೊ
ತೊಡೆ ತಟ್ಟಿ ಕಟ್ಟಿ ಬೆಳೆಸೊ ಸೇರಿ ನಾವು ಒಟ್ಟು
ಕನ್ನಡವೆ ಓದಿರಿ ಕನ್ನಡಿಗರೆ ಆಗಿರಿ
|| ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||
Kannadake Jeevane (Slow) song lyrics from Kannada Movie Janumada Snehitharu starring Shaikh Mukthiyar, Rohith Shetty, Sridhar Shetty, Lyrics penned by Raj Kiran Sung by Suresh, Music Composed by A Rajkumar, film is Directed by Parashuram Navalli and film is released on 2019