Kannadake Jeevane Lyrics

ಕನ್ನಡಕ್ಕೆ ಜೀವನೇ Lyrics

in Janumada Snehitharu

in ಜನುಮದ ಸ್ನೇಹಿತರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
 
ಕನ್ನಡವ ಮಾತನಾಡು ಜನುಮ ಪಾವನ ನೊಡು
ದುಡಿಮೆ ಕೊಟ್ಟ ಮಣ್ಣಿಗೆ  ಪಾದಪೂಜೆಯನು ಮಾಡು
ಗಾಳಿ ನೀರು ಬೆಳಕು ಅನ್ನ ನೀಡೊ ದೇವರ ಗೂಡು
ಮಧುರ ಮಮತೆ ಋಣವ ಹಿಂತಿರುಗಿಸಿ ನೀ ನೀಡು
ಹಾರಾಡಲಿ ಎಲ್ಲೆಡೆಯಲ್ಲು ಕನ್ನಡದ ಬಾವುಟ
ಕವಿದಾಸರು ಕೆತ್ತಿರುವ ಶರಣ ವಚನವ ಚೆಲ್ಲುತ
ಶಿಲ್ಪಕಲೆ ಸಂಪತ್ತು ಜಗದಗಲ ಹರಡುತ
 
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ||
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||
 
ಪುಣ್ಯವಂತರು ಮಾತ್ರ ಇಲ್ಲಿ ಹುಟ್ಟುವರು ನೋಡು
ಸತ್ಯವನೆ ನುಡಿವ ಜ್ಞಾನಪೀಠರ ತವರು
ಇವನ್ಯಾರು ಅವನ್ಯಾರು ಎಂಬೊದೆಲ್ಲ ನಮ್ಮ ಮನದಲ್ಲೆ ಇಲ್ಲ
ಇವ ನಮ್ಮವ ಅವ ನಮ್ಮವ ಎಂಬುದೇನೆ ಇಲ್ಲೆಲ್ಲ
ನಾಡುನುಡಿಗೆ ಜೀವ ತೆತ್ತ ಮಹನೀಯರು ಎಷ್ಟೊ
ತೊಡೆ ತಟ್ಟಿ ಕಟ್ಟಿ ಬೆಳೆಸು ಸೇರಿ ನಾವು ಒಟ್ಟು
ಕನ್ನಡವೆ ಓದಿರಿ ಕನ್ನಡಿಗರೆ ಆಗಿರಿ
 
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ||
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||

-
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
 
ಕನ್ನಡವ ಮಾತನಾಡು ಜನುಮ ಪಾವನ ನೊಡು
ದುಡಿಮೆ ಕೊಟ್ಟ ಮಣ್ಣಿಗೆ  ಪಾದಪೂಜೆಯನು ಮಾಡು
ಗಾಳಿ ನೀರು ಬೆಳಕು ಅನ್ನ ನೀಡೊ ದೇವರ ಗೂಡು
ಮಧುರ ಮಮತೆ ಋಣವ ಹಿಂತಿರುಗಿಸಿ ನೀ ನೀಡು
ಹಾರಾಡಲಿ ಎಲ್ಲೆಡೆಯಲ್ಲು ಕನ್ನಡದ ಬಾವುಟ
ಕವಿದಾಸರು ಕೆತ್ತಿರುವ ಶರಣ ವಚನವ ಚೆಲ್ಲುತ
ಶಿಲ್ಪಕಲೆ ಸಂಪತ್ತು ಜಗದಗಲ ಹರಡುತ
 
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ||
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||
 
ಪುಣ್ಯವಂತರು ಮಾತ್ರ ಇಲ್ಲಿ ಹುಟ್ಟುವರು ನೋಡು
ಸತ್ಯವನೆ ನುಡಿವ ಜ್ಞಾನಪೀಠರ ತವರು
ಇವನ್ಯಾರು ಅವನ್ಯಾರು ಎಂಬೊದೆಲ್ಲ ನಮ್ಮ ಮನದಲ್ಲೆ ಇಲ್ಲ
ಇವ ನಮ್ಮವ ಅವ ನಮ್ಮವ ಎಂಬುದೇನೆ ಇಲ್ಲೆಲ್ಲ
ನಾಡುನುಡಿಗೆ ಜೀವ ತೆತ್ತ ಮಹನೀಯರು ಎಷ್ಟೊ
ತೊಡೆ ತಟ್ಟಿ ಕಟ್ಟಿ ಬೆಳೆಸು ಸೇರಿ ನಾವು ಒಟ್ಟು
ಕನ್ನಡವೆ ಓದಿರಿ ಕನ್ನಡಿಗರೆ ಆಗಿರಿ
 
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ
ಕೆಚ್ಚೆದೆಯ ಖಡಗನ ತೊಟ್ಟವ
ಕೆಚ್ಚೆದೆಯ ಖಡಗನ ತೊಟ್ಟವ
ಕುಣಿದು ನಲಿದು ಮಾಡು ರಾಜ್ಯೋತ್ಸವ||
||ಕನ್ನಡಕ್ಕೆ ಜೀವನೇ ನೀಡುವ
ಕನ್ನಡವೆ ಉಸಿರಾಗಿ ಬಾಳುವ||

Kannadake Jeevane song lyrics from Kannada Movie Janumada Snehitharu starring Shaikh Mukthiyar, Rohith Shetty, Sridhar Shetty, Lyrics penned by Raj Kiran Sung by Jai Srinivas, Music Composed by A Rajkumar, film is Directed by Parashuram Navalli and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ