ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ
ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ
ನಾನು ನೀನು ಜೋಡಿಲಿ ಜೋಡಿ ಎತ್ತಿನ ಗಾಡಿಲಿ
ಜನುಮದ ಜಾತ್ರೆಲಿ ಪ್ರೀತಿಯ ಬೆಳಕಲ್ಲಿ
ಹೇ ಪ್ರೀತಿ ಅಂಬಾರಿ ಮೇಲೆ ನೀ ಬಾರೆ ಮುದ್ದು ಬಾಲೆ
ಕಣ್ಣಿನ ಕನಸ್ಸಿನಲ್ಲೆ ನಾ ಬರುವೆ ಪಲ್ಲಕ್ಕಿಲಿ
ಬಾರೆ ನನ್ನ ಮುದ್ದು ಬಂಗಾರಿ
||ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ
ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ||
ಕರುನಾಡ ಕುವರ ಕಣೆ ಪ್ರೀತಿಗೆ
ಪ್ರೀತಿ ಮಾತು ಹೇಳು ಬಾರೆಲೆ
ಪಲ್ಲಕ್ಕಿಯ ಪ್ರೀತಿ ಕಣೊಲೊ ಗೆಳೆಯ
ಹೃದಯವ ನೀಡು ಬಾರೊಲೊ
ಬಾರೆ ನೀ ಬಾರೆ ಪ್ರೀತಿಯ ಕದ್ದೋಳೆ
ಬಾರೊ ನೀ ಬಾರೊ ಹೃದಯನ ಗೆದ್ದೋನೆ
ಮುದ್ದು ಮನಸ್ಸೆ ನನ್ನ ಗಿಣಿಯೆ
||ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ
ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ||
ಜನುಮದ ಜಾತ್ರೆಲಿ ಕಣೆ ಗೆಳತಿ ಪ್ರೀತಿಯ ಬೆಳಕು ನೀನೆ
ನಿನ್ನ ನೆರಳ ಬಿಂಬ ನನ್ನದೆ ಗೆಳೆಯ
ನನ್ನ ಪ್ರೀತಿ ನೆರಳು ನಿನ್ನದೆ
ಬಾರೆ ನೀ ಬಾರೆ ಪ್ರೀತಿಯ ಕದ್ದೋಳೆ
ಬಾರೊ ನೀ ಬಾರೊ ಹೃದಯನ ಗೆದ್ದೋನೆ
ಮುದ್ದು ಮನಸ್ಸೆ ನನ್ನ ಗಿಣಿಯೆ
||ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ
ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ||
ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ
ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ
ನಾನು ನೀನು ಜೋಡಿಲಿ ಜೋಡಿ ಎತ್ತಿನ ಗಾಡಿಲಿ
ಜನುಮದ ಜಾತ್ರೆಲಿ ಪ್ರೀತಿಯ ಬೆಳಕಲ್ಲಿ
ಹೇ ಪ್ರೀತಿ ಅಂಬಾರಿ ಮೇಲೆ ನೀ ಬಾರೆ ಮುದ್ದು ಬಾಲೆ
ಕಣ್ಣಿನ ಕನಸ್ಸಿನಲ್ಲೆ ನಾ ಬರುವೆ ಪಲ್ಲಕ್ಕಿಲಿ
ಬಾರೆ ನನ್ನ ಮುದ್ದು ಬಂಗಾರಿ
||ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ
ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ||
ಕರುನಾಡ ಕುವರ ಕಣೆ ಪ್ರೀತಿಗೆ
ಪ್ರೀತಿ ಮಾತು ಹೇಳು ಬಾರೆಲೆ
ಪಲ್ಲಕ್ಕಿಯ ಪ್ರೀತಿ ಕಣೊಲೊ ಗೆಳೆಯ
ಹೃದಯವ ನೀಡು ಬಾರೊಲೊ
ಬಾರೆ ನೀ ಬಾರೆ ಪ್ರೀತಿಯ ಕದ್ದೋಳೆ
ಬಾರೊ ನೀ ಬಾರೊ ಹೃದಯನ ಗೆದ್ದೋನೆ
ಮುದ್ದು ಮನಸ್ಸೆ ನನ್ನ ಗಿಣಿಯೆ
||ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ
ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ||
ಜನುಮದ ಜಾತ್ರೆಲಿ ಕಣೆ ಗೆಳತಿ ಪ್ರೀತಿಯ ಬೆಳಕು ನೀನೆ
ನಿನ್ನ ನೆರಳ ಬಿಂಬ ನನ್ನದೆ ಗೆಳೆಯ
ನನ್ನ ಪ್ರೀತಿ ನೆರಳು ನಿನ್ನದೆ
ಬಾರೆ ನೀ ಬಾರೆ ಪ್ರೀತಿಯ ಕದ್ದೋಳೆ
ಬಾರೊ ನೀ ಬಾರೊ ಹೃದಯನ ಗೆದ್ದೋನೆ
ಮುದ್ದು ಮನಸ್ಸೆ ನನ್ನ ಗಿಣಿಯೆ
||ನಾನೆ ಪ್ರೀತಿಗೆ ನಾನೆ ರಾಜ ನೀನೆ ರಾಣಿ
ನೀನೆ ಪ್ರೀತಿಗೆ ನೀನೆ ರಾಜ ನಾನೆ ರಾಣಿ||
Naane Preethige song lyrics from Kannada Movie Janumada Jaathre starring Madan Kumar M, Mandya Kempa, Chaitra S, Lyrics penned by Auto Anand Sung by Santhosh Venky, Manasa Holla, Music Composed by Vinu Manasu, film is Directed by Auto Anand and film is released on 2021