Madeshwara Lyrics

ಮಾದೇಶ್ವರ Lyrics

in Janumada Jaathre

in ಜನುಮದ ಜಾತ್ರೆ

LYRIC

ಶಂಭೋ ಹರ ಹರ ಶಂಕರ ಮಾದೇಶ್ವರ
ಮಾದೇಶ್ವರ ಮಾದೇಶ್ವರ  ಏಳುಮಲೆಯದೊಡೆಯನೆ ಮಾದೇಶ್ವರ
ಮಾದೇಶ್ವರ ಮಾದೇಶ್ವರ  ಏಳುಲೋಕದೊಡೆಯನೆ ಮಾದೇಶ್ವರ
ಶಂಭೊ ಶಂಕರ ಮಾದೇಶ್ವರ ಮಲೆಯ ಓಂಕಾರ ಮಾದೇಶ್ವರ
ಶರಣು ಶಂಭೋ ಸರ್ವೇಶ್ವರ ಹರ ಹರ ಶಂಕರ ಮಾದೇಶ್ವರ
ಮಾದೇಶ್ವರ ಮಾದೇಶ್ವರ ಮಾದೇಶ್ವರ ಮಾದೇಶ್ವರ   
ಉಗೆ ಉಗೆ ಮಾದಪ್ಪ ಉಗೆ ಉಗೆ ಅನಿರಪ್ಪ
ಭಕ್ತಿಯಿಂದ ತಲೆಯ ಬಾಗಿರಪ್ಪ
ಉಗೆ ಉಗೆ ಮಾದಪ್ಪ ಉಗೆ ಉಗೆ ಅನಿರಪ್ಪ
ಭಕ್ತಿಯಿಂದ ತಲೆಯ ಬಾಗಿರಪ್ಪ
ಮಾದೇಶ್ವರ ಮಾದೇಶ್ವರ  ಏಳುಮಲೆಯದೊಡೆಯನೆ ಮಾದೇಶ್ವರ
ಮಾದೇಶ್ವರ ಮಾದೇಶ್ವರ  ಏಳುಲೋಕದೊಡೆಯನೆ ಮಾದೇಶ್ವರ
 
ಗುಂಜುಮಲೆ ಗುದಿಕಾರ ನಾಗಮಲೆ ಹರಿಕಾರ ವಿಭೂತಿ ಶಂಕರ
ರುದ್ರಾಕ್ಷಿ ಓಂಕಾರ ಮಾದೇಶ್ವರ
ಏಳುಲೋಕ ಖಂದರ ಕಾಪಾಡೊ ಹರಹರ ಸುವರ್ಣ ಸುಂದರ
ಮುದ್ದುಮುಖದ ಚಂದಿರ ಮಾದೇಶ್ವರ
ಗಂಡುಹುಲಿಯ ಅಂಬರ ಪುಣ್ಯಕೋಟಿ ದೇವರ
ದಾಳು ಬೆಟ್ಟ ಚಾಮರ ತಾಳೆ ಹೂವ ಪಾಮರ
ಭೂಮಿ ತಾಯ ಬಂಗಾರ ಮಾದೇಶ್ವರ ಮಾದೇಶ್ವರ
ಬೆಳ್ಳಿ ಬೆಟ್ಟದಂಕುರ ಉಗೆ ಉಗೆ ಉಗೆ ಮಾದೇಶ್ವರ ಮಾದೇಶ್ವರ
ಉಗೆ ಉಗೆ ಮಾದಪ್ಪ ಉಗೆ ಉಗೆ ಅನಿರಪ್ಪ
ಭಕ್ತಿಯಿಂದ ತಲೆಯ ಬಾಗಿರಪ್ಪ
ಉಗೆ ಉಗೆ ಮಾದಪ್ಪ ಉಗೆ ಉಗೆ ಅನಿರಪ್ಪ
ಭಕ್ತಿಯಿಂದ ತಲೆಯ ಬಾಗಿರಪ್ಪ
 
||ಮಾದೇಶ್ವರ ಮಾದೇಶ್ವರ  ಏಳುಮಲೆಯದೊಡೆಯನೆ ಮಾದೇಶ್ವರ
ಮಾದೇಶ್ವರ ಮಾದೇಶ್ವರ  ಏಳುಲೋಕದೊಡೆಯನೆ ಮಾದೇಶ್ವರ||
 
ಜೋಳಿಗೆಯ ಶೃಂಗಾರ ಜಂಗಮರ ಝೇಂಕಾರ
ಜಾತ್ರೆಯಲ್ಲಿ ಜನಸಾಗರ  ಏಳುಮಲೆಯ ಮಂದಾರ ಮಾದೇಶ್ವರ
ಆಲುಮಲೆಯ ಆಕಾರ ಜೇನುಮಲೆಯ ಶ್ರೀಕಾರ ಮೂರುಲೋಕ ಸರದಾರ
ಲಿಂಗರೂಪದವತಾರ ಮಾದೇಶ್ವರ
ನಾಗಮಣಿಯ ಅಂಕುರ ನಾಗಲೋಕ ಶಂಕರ
ಪರಶಿವನ ಶರಣರ ಪರಲೋಕದ ನಾಗರ
ಡಮರುಗ ಡಂಗೂರ ಮಾದೇಶ್ವರ ಮಾದೇಶ್ವರ ಕಂಸಾಳೆಯ ಹೂಂಕೂರ
ಮಾದೇಶ್ವರ ಮಾದೇಶ್ವರ

Madeshwara song lyrics from Kannada Movie Janumada Jaathre starring Madan Kumar M, Mandya Kempa, Chaitra S, Lyrics penned by Auto Anand Sung by Vijay Prakash, Music Composed by Vinu Manasu, film is Directed by Auto Anand and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ