-
ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ
ತಣ್ಣನೆ ಉಸಿರಿನಲಿ ನಿನ್ನೊಲವ
ಬೆಚ್ಚಗೆ ಮುಚ್ಚಿಡುವೆ ನೀ ವರಿಸೆ ನನ್ನ
ಬೆಳಗಿನಲಿ ಚಿಲಿಪಿಲಿಸೊ ಹಕ್ಕಿ ಹಾಡಂತೆ ನಾನಾದೆ
ಪರಿಪರಿಯ ಖುಷಿಯಲ್ಲಿ ಸ್ವಪ್ನಲೋಕಕ್ಕೆ ಜಾರಿದೆ
ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ
ಹಳ್ಳಿ ಉಡುಪಲಿ ನೀ ಬರಲು ಬೆಳ್ಳಿಚುಕ್ಕಿ ತರ
ನೀ ಕಾಣುವೆ
ಬಳ್ಳಿ ನಡುವಲಿ ನೀ ನಡೆಯೆ ಕಳ್ಳಿ ಮಳ್ಳಿ ತರ
ನಿಜ ಹೇಳಲೆ ಹುಡುಗಿ
ನೋಡುತ ದಿನವೆಲ್ಲ ನಾ ಮರೆತೆ
ಬೇಡುತ ವರದಿಂದಲೆ ಕುಳಿತೆ
||ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ||
ಹಿಡಿದು ನಡೆಯುವೆ ಕಿರುಬೆರಳ ಸಪ್ತಪದಿಯಲಿ ನಾ
ಹೂ ಎಂದರೆ
ತಡೆದು ಹಿಡಿಯುವೆ ನೋವುಗಳ ನೀನು ನನಗಾದರೆ
ನಿಜ ಹೇಳಲೆ ಹುಡುಗಿ
ಕಾಡಿದೆ ತಡಕಾಡಿದೆ ಮನವೂ
ಓಡಿದೆ ಹುಡುಕಾಡಿದೆ ತನುವೂ
ತಣ್ಣನೆ ಉಸಿರಿನಲಿ ನಿನ್ನೊಲವ
ಬೆಚ್ಚಗೆ ಮುಚ್ಚಿಡುವೆ ನೀ ವರಿಸೆ ನನ್ನ
||ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ||
-
ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ
ತಣ್ಣನೆ ಉಸಿರಿನಲಿ ನಿನ್ನೊಲವ
ಬೆಚ್ಚಗೆ ಮುಚ್ಚಿಡುವೆ ನೀ ವರಿಸೆ ನನ್ನ
ಬೆಳಗಿನಲಿ ಚಿಲಿಪಿಲಿಸೊ ಹಕ್ಕಿ ಹಾಡಂತೆ ನಾನಾದೆ
ಪರಿಪರಿಯ ಖುಷಿಯಲ್ಲಿ ಸ್ವಪ್ನಲೋಕಕ್ಕೆ ಜಾರಿದೆ
ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ
ಹಳ್ಳಿ ಉಡುಪಲಿ ನೀ ಬರಲು ಬೆಳ್ಳಿಚುಕ್ಕಿ ತರ
ನೀ ಕಾಣುವೆ
ಬಳ್ಳಿ ನಡುವಲಿ ನೀ ನಡೆಯೆ ಕಳ್ಳಿ ಮಳ್ಳಿ ತರ
ನಿಜ ಹೇಳಲೆ ಹುಡುಗಿ
ನೋಡುತ ದಿನವೆಲ್ಲ ನಾ ಮರೆತೆ
ಬೇಡುತ ವರದಿಂದಲೆ ಕುಳಿತೆ
||ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ||
ಹಿಡಿದು ನಡೆಯುವೆ ಕಿರುಬೆರಳ ಸಪ್ತಪದಿಯಲಿ ನಾ
ಹೂ ಎಂದರೆ
ತಡೆದು ಹಿಡಿಯುವೆ ನೋವುಗಳ ನೀನು ನನಗಾದರೆ
ನಿಜ ಹೇಳಲೆ ಹುಡುಗಿ
ಕಾಡಿದೆ ತಡಕಾಡಿದೆ ಮನವೂ
ಓಡಿದೆ ಹುಡುಕಾಡಿದೆ ತನುವೂ
ತಣ್ಣನೆ ಉಸಿರಿನಲಿ ನಿನ್ನೊಲವ
ಬೆಚ್ಚಗೆ ಮುಚ್ಚಿಡುವೆ ನೀ ವರಿಸೆ ನನ್ನ
||ನನ್ನೆದೆ ಹಾಳೆಯಲ್ಲಿ ನಿನ್ನೆಸರ
ಕೇಳದೆ ಬರೆದಿರುವೆ ನೀ ಕ್ಷಮಿಸೆ ನನ್ನ||
Nannede Haleyali song lyrics from Kannada Movie Janthar Manthar starring Shivaraj K R Pete, Nayana,, Lyrics penned by U Govinde Gowda G G Sung by Raki Sonu, Music Composed by Rocky Sonu, film is Directed by U Govinde Gowda and film is released on 2018