Breaku Fail Aagide Lyrics

ಬ್ರೇಕು ಫೇಲಾಗಿದೆ Lyrics

in Janthar Manthar

in ಜಂತರ್ ಮಂತರ್

LYRIC

Song Details Page after Lyrice

-
ಬ್ರೇಕು ಫೇಲಾಗಿದೆ ಕೈಯ್ಯ ಸೋಕಿ
ಶಾಕು ಹೊಡೆದಂತಿದೆ ಮೈಯ್ಯ ತಾಕಿ
ಆ ವೇಗವೊ ಆನಂದವೊ ಏನೆಂದು ಕೊಂಚ ಕನ್ಫ್ಯೂಸ್‌ ಆಗಿದೆ
ಏನೊ ಫಿಯರ್‌ ಸ್ವಲ್ಪ ಫಿವರ್
ಬ್ರೇಕು ಫೇಲಾಗಿದೆ ಕೈಯ್ಯ ಸೋಕಿ
 
ಬೇಬಿಡಾಲಿಗಿದು ಮನವು ಸೋತು ಪೇಚಾಡಿದೆ
ಬೇಲಿದಾಟುತ್ತಿದ ಎಎದೆಯು ಕಾರಣ ಇಲ್ಲದೆ
ಹೀಗೆ ಝಲ್ಲೆನುತ ಬಂದೆ ಒಮ್ಮೆ ದಿಗಿಲಾಗಿದೆ
ಸೋನೆ ಚೆಲ್ಲುತಲಿ ನಿಂದೆ ಸುಮ್ಮನೆ ತಬ್ಬಿದೆ
ಸಮಯ ಸರಿಸಿ ಬಾ ಸರಸದೂಟಕೆ ಅರಸಿ
ಸಲುಗೆ ಇರಿಸಿ ಬಾ ಸೇರು ನನ್ನೊಳಗೆ ಹೇಗೊ ಏನೊ ಬೇಗ
 
ಸಾಕು ಸಾಕಾಗಿದೆ ಮಾತು ಈಗ
ಏನೊ ಬೇಕಾಗಿದೆ ನಂಗು ಬೇಗ
ಜೀಕಾಡಿದೆ ತೂರಾಡಿದೆ ನಂಗೂನು ಕೊಂಚ
ಕನ್ಫ್ಯೂಸಾಗಿದೆ ಸುಳಿವಿಲ್ಲದೆ ಜ್ವರ ಬಂದಿದೆ
ಬ್ರೇಕ್‌ ಫೇಲಾಗಿದೆ ಆಹ

-
ಬ್ರೇಕು ಫೇಲಾಗಿದೆ ಕೈಯ್ಯ ಸೋಕಿ
ಶಾಕು ಹೊಡೆದಂತಿದೆ ಮೈಯ್ಯ ತಾಕಿ
ಆ ವೇಗವೊ ಆನಂದವೊ ಏನೆಂದು ಕೊಂಚ ಕನ್ಫ್ಯೂಸ್‌ ಆಗಿದೆ
ಏನೊ ಫಿಯರ್‌ ಸ್ವಲ್ಪ ಫಿವರ್
ಬ್ರೇಕು ಫೇಲಾಗಿದೆ ಕೈಯ್ಯ ಸೋಕಿ
 
ಬೇಬಿಡಾಲಿಗಿದು ಮನವು ಸೋತು ಪೇಚಾಡಿದೆ
ಬೇಲಿದಾಟುತ್ತಿದ ಎಎದೆಯು ಕಾರಣ ಇಲ್ಲದೆ
ಹೀಗೆ ಝಲ್ಲೆನುತ ಬಂದೆ ಒಮ್ಮೆ ದಿಗಿಲಾಗಿದೆ
ಸೋನೆ ಚೆಲ್ಲುತಲಿ ನಿಂದೆ ಸುಮ್ಮನೆ ತಬ್ಬಿದೆ
ಸಮಯ ಸರಿಸಿ ಬಾ ಸರಸದೂಟಕೆ ಅರಸಿ
ಸಲುಗೆ ಇರಿಸಿ ಬಾ ಸೇರು ನನ್ನೊಳಗೆ ಹೇಗೊ ಏನೊ ಬೇಗ
 
ಸಾಕು ಸಾಕಾಗಿದೆ ಮಾತು ಈಗ
ಏನೊ ಬೇಕಾಗಿದೆ ನಂಗು ಬೇಗ
ಜೀಕಾಡಿದೆ ತೂರಾಡಿದೆ ನಂಗೂನು ಕೊಂಚ
ಕನ್ಫ್ಯೂಸಾಗಿದೆ ಸುಳಿವಿಲ್ಲದೆ ಜ್ವರ ಬಂದಿದೆ
ಬ್ರೇಕ್‌ ಫೇಲಾಗಿದೆ ಆಹ

Breaku Fail Aagide song lyrics from Kannada Movie Janthar Manthar starring Shivaraj K R Pete, Nayana,, Lyrics penned by U Govinde Gowda G G Sung by Raki Sonu, Manasa Holla, Music Composed by Rocky Sonu, film is Directed by U Govinde Gowda and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ