Elli Hodane Sakhi Lyrics

ಎಲ್ಲಿ ಹೋದನೆ ಸಖಿ Lyrics

in Jalapata

in ಜಲಪಾತ

LYRIC

Song Details Page after Lyrice

ಎಲ್ಲಿ ಹೋದನೆ ಸಖಿ ಅವನು ನನ್ನ ನಲ್ಲನು
ಕನ್ಯೆ ಬದುಕಿಗೆ ಕನಸ್ಸನ್ನು ಕೊಟ್ಟವನು
ಎಲ್ಲಿ ಹೋದಳೆ ಸಖ ಅವಳು ನನ್ನ ನಲ್ಲೆಯು
ನಿದ್ದೆ ಇರದ ಕಣ್ಣಿಗೆ ಕನಸ್ಸಿಟ್ಟು ತೂಗಿದವಳು
 
ಎಲ್ಲಿ ಹೋದನೆ ಸಖಿ ಅವನು ಹೂಗಾರನು
ಎಲ್ಲಿ ಹೋದನೆ ಸಖಿ ಅವನು ಹೂಗಾರನು
ಹದದ ಎದೆಯ ತೋಟದಲ್ಲಿ ಪ್ರೀತಿಯ ಹೂ ಬೆಳೆದವನು
ಹದದ ಎದೆಯ ತೋಟದಲ್ಲಿ ಪ್ರೀತಿಯ ಹೂ ಬೆಳೆದವನು
ಬೆಳಕಿನಂತೆ ಬಾಳ ಬೆಳಗಿದನು
ಕನಸ್ಸಿಗೊಂದು ನೆಪವ ತಂದವನು
ಕಣ್ಣ ಕಣ್ಣ ಕರೆಗೆ ಕರೆಗೆ ಓಡಿ ನನ್ನನೆ ತಲುಪುವವನು
 
ಎಲ್ಲಿ ಹೋದಳೆ ಸಖ ಅವಳು ನನ್ನ ನಲ್ಲೆಯು
ನಿದ್ದೆ ಇರದ ಕಣ್ಣಿಗೆ ಕನಸ್ಸಿಟ್ಟು ತೂಗಿದವಳು
 

ಎಲ್ಲಿ ಹೋದನೆ ಸಖಿ ಅವನು ನನ್ನ ನಲ್ಲನು
ಕನ್ಯೆ ಬದುಕಿಗೆ ಕನಸ್ಸನ್ನು ಕೊಟ್ಟವನು
ಎಲ್ಲಿ ಹೋದಳೆ ಸಖ ಅವಳು ನನ್ನ ನಲ್ಲೆಯು
ನಿದ್ದೆ ಇರದ ಕಣ್ಣಿಗೆ ಕನಸ್ಸಿಟ್ಟು ತೂಗಿದವಳು
 
ಎಲ್ಲಿ ಹೋದನೆ ಸಖಿ ಅವನು ಹೂಗಾರನು
ಎಲ್ಲಿ ಹೋದನೆ ಸಖಿ ಅವನು ಹೂಗಾರನು
ಹದದ ಎದೆಯ ತೋಟದಲ್ಲಿ ಪ್ರೀತಿಯ ಹೂ ಬೆಳೆದವನು
ಹದದ ಎದೆಯ ತೋಟದಲ್ಲಿ ಪ್ರೀತಿಯ ಹೂ ಬೆಳೆದವನು
ಬೆಳಕಿನಂತೆ ಬಾಳ ಬೆಳಗಿದನು
ಕನಸ್ಸಿಗೊಂದು ನೆಪವ ತಂದವನು
ಕಣ್ಣ ಕಣ್ಣ ಕರೆಗೆ ಕರೆಗೆ ಓಡಿ ನನ್ನನೆ ತಲುಪುವವನು
 
ಎಲ್ಲಿ ಹೋದಳೆ ಸಖ ಅವಳು ನನ್ನ ನಲ್ಲೆಯು
ನಿದ್ದೆ ಇರದ ಕಣ್ಣಿಗೆ ಕನಸ್ಸಿಟ್ಟು ತೂಗಿದವಳು
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ