Sadarame Lyrics

ಸದಾರಮೆ Lyrics

in Jai Lalitha

in ಜೈ ಲಲಿತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸದಾರಮೆ ಸದಾರಮೆ ಊಸರವಳ್ಳಿ
ತಿಲೋತ್ತಮೆ ತಿಲೋತ್ತಮೆ ಸಖತ್‌ ಸುಳ್ಳಿ
ಮಾಯಾ ಮೋಹಿನಿಯ ಬೆನ್ನ ಹಿಂದೆ ಎಲ್ಲರು
ಹಲ್ಲು ಗಿಂಚುತ್ತ ನಿಲ್ಲುವರು
ಎಲ್ಲ ಗಂಡಸರು ಬರ್ತವ್ರೆ ಸೆನ್ಸಾರು
ಮುಟ್ಟದೆ ಮೊಸರಾದರು
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ
 
ಕೇಡಿ ಕೇಡಿ ಕೇಡಿ ಲೇಡಿ ಕಾಮದೇವ ಇವಳ ಡ್ಯಾಡಿ
ಪೈರೆಸಿ ಸಿಡಿ ಇವಳ ಬಾಡಿ ರತಿಯ ವಂಶ ಕುಡಿ
ಸೆಳೆಯೊ ಲಾಂಗ್ ನುಡಿ ನಕ್ಕರೆ ಬಾಲೆಯ ನೋಡಿ
ರೋಜ ಕೊಡಬೇಡಿ ಎಲ್ಲು ಕರಿಬೇಡಿ ಬಕರ ಆಗಲೆಬೇಡಿ
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ
 
ಯೋಗ ಭೋಗ ಬೈಟು ಭಾಗ ನೀವೆ ಹೇಳಿ ರೈಟ ರಾಂಗ
ಮನಸ್ಸೊಂದು ಇದ್ರೆ ಅಲ್ಲೆ ಮಾರ್ಗ
ಅಂದರ್‌ ಪುಲ್ಲಿಂಗ ಬಾಹರ್‌ ಸ್ತ್ರೀ ಲಿಂಗ
ಅಯ್ಯೊ ಹಂಗ ಹಿಂಗ
ಬಾರಿ ರಣರಂಗ ಎಲ್ಲ ಚದುರಂಗ
ನೋಡೊ ರಂಗ ರಂಗ
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ
 
||ಸದಾರಮೆ ಸದಾರಮೆ ಊಸರವಳ್ಳಿ
ತಿಲೋತ್ತಮೆ ತಿಲೋತ್ತಮೆ ಸಖತ್‌ ಸುಳ್ಳಿ
ಮಾಯಾ ಮೋಹಿನಿಯ ಬೆನ್ನ ಹಿಂದೆ ಎಲ್ಲರು
ಹಲ್ಲು ಗಿಂಚುತ್ತ ನಿಲ್ಲುವರು
ಎಲ್ಲ ಗಂಡಸರು ಬರ್ತವ್ರೆ ಸೆನ್ಸಾರು
ಮುಟ್ಟದೆ ಮೊಸರಾದರು
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ||
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ||

-
ಸದಾರಮೆ ಸದಾರಮೆ ಊಸರವಳ್ಳಿ
ತಿಲೋತ್ತಮೆ ತಿಲೋತ್ತಮೆ ಸಖತ್‌ ಸುಳ್ಳಿ
ಮಾಯಾ ಮೋಹಿನಿಯ ಬೆನ್ನ ಹಿಂದೆ ಎಲ್ಲರು
ಹಲ್ಲು ಗಿಂಚುತ್ತ ನಿಲ್ಲುವರು
ಎಲ್ಲ ಗಂಡಸರು ಬರ್ತವ್ರೆ ಸೆನ್ಸಾರು
ಮುಟ್ಟದೆ ಮೊಸರಾದರು
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ
 
ಕೇಡಿ ಕೇಡಿ ಕೇಡಿ ಲೇಡಿ ಕಾಮದೇವ ಇವಳ ಡ್ಯಾಡಿ
ಪೈರೆಸಿ ಸಿಡಿ ಇವಳ ಬಾಡಿ ರತಿಯ ವಂಶ ಕುಡಿ
ಸೆಳೆಯೊ ಲಾಂಗ್ ನುಡಿ ನಕ್ಕರೆ ಬಾಲೆಯ ನೋಡಿ
ರೋಜ ಕೊಡಬೇಡಿ ಎಲ್ಲು ಕರಿಬೇಡಿ ಬಕರ ಆಗಲೆಬೇಡಿ
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ
 
ಯೋಗ ಭೋಗ ಬೈಟು ಭಾಗ ನೀವೆ ಹೇಳಿ ರೈಟ ರಾಂಗ
ಮನಸ್ಸೊಂದು ಇದ್ರೆ ಅಲ್ಲೆ ಮಾರ್ಗ
ಅಂದರ್‌ ಪುಲ್ಲಿಂಗ ಬಾಹರ್‌ ಸ್ತ್ರೀ ಲಿಂಗ
ಅಯ್ಯೊ ಹಂಗ ಹಿಂಗ
ಬಾರಿ ರಣರಂಗ ಎಲ್ಲ ಚದುರಂಗ
ನೋಡೊ ರಂಗ ರಂಗ
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ
 
||ಸದಾರಮೆ ಸದಾರಮೆ ಊಸರವಳ್ಳಿ
ತಿಲೋತ್ತಮೆ ತಿಲೋತ್ತಮೆ ಸಖತ್‌ ಸುಳ್ಳಿ
ಮಾಯಾ ಮೋಹಿನಿಯ ಬೆನ್ನ ಹಿಂದೆ ಎಲ್ಲರು
ಹಲ್ಲು ಗಿಂಚುತ್ತ ನಿಲ್ಲುವರು
ಎಲ್ಲ ಗಂಡಸರು ಬರ್ತವ್ರೆ ಸೆನ್ಸಾರು
ಮುಟ್ಟದೆ ಮೊಸರಾದರು
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ||
ನೋಡಿ ನೋಡಿ ಕನ್ಫ್ಯೂಸಾದ ಮನ್ಮಥ
ಅರೆ ಟೊಯ್‌ ಜೆಟ್ಸಾನೆ ವೀಸಾ ಅಂದ||

Sadarame song lyrics from Kannada Movie Jai Lalitha starring Sharan, Ravishankar Gowda, Harish Raj, Lyrics penned by V Nagendra Prasad Sung by Shankar Mahadevan, Music Composed by Sridhar V Sambhram, film is Directed by P Kumar and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ