Dilge Dilge Lyrics

in Jai Lalitha

Video:

LYRIC

-
ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ ಇಷ್ಕ್ ಆಗಿದೆ
 
ಇಷ್ಕ್ಜಾದೆ ಇಷ್ಕ್ಜಾದೆ
ಇಷ್ಕ್ಜಾದೆ ಇಷ್ಕ್ಜಾದೆ
 
ಒಳಗೊಳಗೊಳಗೆ
ಶುರು ಹೊಸ ಘಳಿಗೆ
ಮೆಲ್ಲ ಮೆಲ್ಲ ಮೂಡಿದೆ ಕನಸು
ಅರಿಯದೆ ನನಗೆ
 
ಒಂದೇ ಸಮನೆ ನಿನ್ನೇ ಹುಡುಕಿ
ಬಂದೆ ನಾನು ನಿನ್ನ ಸನಿಹ
ನೀ ಚಡಪಡಿಸುವ ಮುನ್ನಾ
 
ಓಓಓ….
ಇಷ್ಕ್ಜಾದೆ
ಇಷ್ಕ್ಜಾದೆ
 
ಹೃದಯದೊಳಗೆ ….
ಕನಸ ಸುಳಿಗೆ….
ದಿನವು ನಡೆದು…. ಹೋದೆ ಕಳೆದು
 
ನಿಶ್ಚಯ ಮಾಡಿದೆ
ನಿನ್ನನ್ನೇ ಹೃದಯ
ಎಂದಂದೂ ಕಾಯಲು
ಈ ನಿನ್ನ ಪ್ರೀತಿಯ
 
ಕಣ್ಣ ಕೊಡಗಿ ತುಂಬಿ ಇಡುವೆ
ನಿನ್ನ ನಗುವ ಸಿಹಿ ಕ್ಷಣವ
ನಾ ಸವಿಯಲು ಬದುಕೆಲ್ಲ
 
||ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ ಇಷ್ಕ್ ಆಗಿದೆ||
 
ಖಾಲಿ ಪುಟವು ….
ಕಾವ್ಯವಾಯಿತು….
ನಿನ್ನ ಹೆಸರ…. ಉಸಿರು ತಾಗಿ
 
ಅಂಗೈಯ ರೇಖೆಯು
ಬದಲಾಗಿ ಹೋದರು
ಮುಂಗೈಯ  ಚಾಚುತ್ತಾ
ನಿನ್ನನ್ನೇ  ಸೇರುವೆ
 
ನಿನ್ನ ಹೊರೆತು ಎಲ್ಲಾ ಮರೆತು
ಪ್ರತಿ ಕ್ಷಣವೂ ನಿನ್ನೇ ಅರಿತು
ನಾ ಇರುವೆನು ಜೊತೆಯಲ್ಲೇ
ಓಓಓ…..
 
ಇಷ್ಕ್ಜಾದೆ
 
ಹಾ….
ಒಳಗೊಳಗೊಳಗೆ
ಶುರು ಹೊಸ ಘಳಿಗೆ
ಮೆಲ್ಲ ಮೆಲ್ಲ ಮೂಡಿದೆ ಕನಸು
ಅರಿಯದೆ ನನಗೆ
 
||ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ
ದಿಲ್ಗೆ ದಿಲ್ಗೆ ಇಷ್ಕ್ ಆಗಿದೆ||

Dilge Dilge song lyrics from Kannada Movie Jai Lalitha starring Sharan, Ravishankar Gowda, Harish Raj, Lyrics penned by Lokesh Krishna Sung by Supriya Lohith, , Music Composed by Sridhar V Sambhram, film is Directed by P Kumar and film is released on 2014