ಹೇ ಕೇಳೆ ನನ್ನ ಮುದ್ದು ಜಾಜಿಮಲ್ಲೆ
ನನ್ನ ಲವ್ವು ಫೀಲು ವರ್ಜಿನಲ್ಲೆ
ನೀನು ಓಕೆ ಅನ್ನು ಸಾಕು ನಿಂಗೆ ಎವ್ರಿನೈಟ್ ಬೆಳದಿಂಗಳೆ
ಹೇ ಸಿಟ್ಟು ಆಗಬೇಡ ನನ್ನ ಮೇಲೆ
ನಾನು ತುಂಬ ಪಾಪ ಹುಡುಗ ನಲ್ಲೆ
ನೀನು ಬೇಕು ಅನ್ನು ಹಿಂಗೆ ನಿಂಗೆ ಸುರಿಸುವೆ ದಿನವು ಹೂಮಳೆ
ಪ್ರೀತಿ ಹೆಚ್ಚುವ ಸಂಭವ ನಿನ್ನ ಮೇಲೆ
ನಿಂಗೆ ಏತಕೆ ಕೋಪ ನನ್ನ ಮೇಲೆ
ನಾ ಸೋತುಹೋದೆ ಫರ್ಸ್ಟ್ ಟೈಮ್ ಭೇಟಿಯಲ್ಲೆ
ನಂಗೆ ಹುಚ್ಚುಹಿಡಿಸಿಬಿಟ್ಟೆ ಕಣ್ಣೋಟದಲ್ಲೆ
ಓ ಪ್ರಿಯ ಓ ಪ್ರಿಯ
ನೋಡು ಇನ್ನು ಸ್ಟಾರ್ಟು ನನ್ನ ಕೃಷ್ಣಲೀಲೆ
||ಹೇ ಕೇಳೆ ನನ್ನ ಮುದ್ದು ಜಾಜಿಮಲ್ಲೆ
ನನ್ನ ಲವ್ವು ಫೀಲು ವರ್ಜಿನಲ್ಲೆ
ನೀನು ಓಕೆ ಅನ್ನು ಸಾಕು ನಿಂಗೆ ಎವ್ರಿನೈಟ್ ಬೆಳದಿಂಗಳೆ
ಹೇ ಸಿಟ್ಟು ಆಗಬೇಡ ನನ್ನ ಮೇಲೆ
ನಾನು ತುಂಬ ಪಾಪ ಹುಡುಗ ನಲ್ಲೆ
ನೀನು ಬೇಕು ಅನ್ನು ಹಿಂಗೆ ನಿಂಗೆ ಸುರಿಸುವೆ ದಿನವು ಹೂಮಳೆ||
ಹೇ ನನ್ನ ಸೈಡಿಂದ ಒಂದು ಕೋರಿಕೆ
ನೀ ಮಾಡಲೇಬೇಕು ಈಡೇರಿಕೆ
ನಿನ್ ಹಿಂದೆ ನಾನು ಅಲೆವುದೆ ವಾಡಿಕೆ
ಹೀಗೆ ಸತಾಯಿಸಿ ನೀ ಮಾಡು ಓಕೆ
ನನ್ ಲವ್ವಲ್ಲಿ ಬಿಲ್ಡಪ್ ಇಲ್ಲವೆ
ಆ ಮನಸ್ಸಿಗೆ ಮೇಕಪ್ ಸಲ್ಲವೆ
ನಿನ್ ನೋಡದೆ ಓಡದೀ ಕಾಲವೆ
ನಿನ್ನ ಬಿಟ್ಟು ಬೇರೆ ಯಾರು ಕಾಯುತಿಲ್ಲವೆ
ಲವ್ ಹುಟ್ಟುವ ಸೂಚನೆ ಬಂದ ಮೇಲೆ
ನಂಗೆ ಟೈಮ್ ವೇಸ್ಟ್ ಮಾಡಲು ಆಗುತಿಲ್ಲವೆ
ನೀ ಲವ್ವಿಗೆ ಒಪ್ಪಿಗೆ ಕೊಟ್ಟ ಮೇಲೆ
ಇಲ್ಲಿ ಕಾಲೇಜಿಗೆ ಟಾಪರ್ ನಾನಲ್ಲವೆ
ಓ ಪ್ರಿಯ ಓ ಪ್ರಿಯ
ಇನ್ನು ನನ್ನದೆಲ್ಲ ನಿನ್ನದಲ್ಲವೆ
ಹೇ ಕೇಳೆ ನನ್ನ ಮುದ್ದು ಜಾಜಿಮಲ್ಲೆ
ನನ್ನ ಲವ್ವು ಫೀಲು ವರ್ಜಿನಲ್ಲೆ
ನೀನು ಓಕೆ ಅನ್ನು ಸಾಕು ನಿಂಗೆ ಎವ್ರಿನೈಟ್ ಬೆಳದಿಂಗಳೆ
ಹೇ ಸಿಟ್ಟು ಆಗಬೇಡ ನನ್ನ ಮೇಲೆ
ನಾನು ತುಂಬ ಪಾಪ ಹುಡುಗ ನಲ್ಲೆ
ನೀನು ಬೇಕು ಅನ್ನು ಹಿಂಗೆ ನಿಂಗೆ ಸುರಿಸುವೆ ದಿನವು ಹೂಮಳೆ
ಪ್ರೀತಿ ಹೆಚ್ಚುವ ಸಂಭವ ನಿನ್ನ ಮೇಲೆ
ನಿಂಗೆ ಏತಕೆ ಕೋಪ ನನ್ನ ಮೇಲೆ
ನಾ ಸೋತುಹೋದೆ ಫರ್ಸ್ಟ್ ಟೈಮ್ ಭೇಟಿಯಲ್ಲೆ
ನಂಗೆ ಹುಚ್ಚುಹಿಡಿಸಿಬಿಟ್ಟೆ ಕಣ್ಣೋಟದಲ್ಲೆ
ಓ ಪ್ರಿಯ ಓ ಪ್ರಿಯ
ನೋಡು ಇನ್ನು ಸ್ಟಾರ್ಟು ನನ್ನ ಕೃಷ್ಣಲೀಲೆ
||ಹೇ ಕೇಳೆ ನನ್ನ ಮುದ್ದು ಜಾಜಿಮಲ್ಲೆ
ನನ್ನ ಲವ್ವು ಫೀಲು ವರ್ಜಿನಲ್ಲೆ
ನೀನು ಓಕೆ ಅನ್ನು ಸಾಕು ನಿಂಗೆ ಎವ್ರಿನೈಟ್ ಬೆಳದಿಂಗಳೆ
ಹೇ ಸಿಟ್ಟು ಆಗಬೇಡ ನನ್ನ ಮೇಲೆ
ನಾನು ತುಂಬ ಪಾಪ ಹುಡುಗ ನಲ್ಲೆ
ನೀನು ಬೇಕು ಅನ್ನು ಹಿಂಗೆ ನಿಂಗೆ ಸುರಿಸುವೆ ದಿನವು ಹೂಮಳೆ||
ಹೇ ನನ್ನ ಸೈಡಿಂದ ಒಂದು ಕೋರಿಕೆ
ನೀ ಮಾಡಲೇಬೇಕು ಈಡೇರಿಕೆ
ನಿನ್ ಹಿಂದೆ ನಾನು ಅಲೆವುದೆ ವಾಡಿಕೆ
ಹೀಗೆ ಸತಾಯಿಸಿ ನೀ ಮಾಡು ಓಕೆ
ನನ್ ಲವ್ವಲ್ಲಿ ಬಿಲ್ಡಪ್ ಇಲ್ಲವೆ
ಆ ಮನಸ್ಸಿಗೆ ಮೇಕಪ್ ಸಲ್ಲವೆ
ನಿನ್ ನೋಡದೆ ಓಡದೀ ಕಾಲವೆ
ನಿನ್ನ ಬಿಟ್ಟು ಬೇರೆ ಯಾರು ಕಾಯುತಿಲ್ಲವೆ
ಲವ್ ಹುಟ್ಟುವ ಸೂಚನೆ ಬಂದ ಮೇಲೆ
ನಂಗೆ ಟೈಮ್ ವೇಸ್ಟ್ ಮಾಡಲು ಆಗುತಿಲ್ಲವೆ
ನೀ ಲವ್ವಿಗೆ ಒಪ್ಪಿಗೆ ಕೊಟ್ಟ ಮೇಲೆ
ಇಲ್ಲಿ ಕಾಲೇಜಿಗೆ ಟಾಪರ್ ನಾನಲ್ಲವೆ
ಓ ಪ್ರಿಯ ಓ ಪ್ರಿಯ
ಇನ್ನು ನನ್ನದೆಲ್ಲ ನಿನ್ನದಲ್ಲವೆ