ಓ ಹುಡುಗಿ ಬಲೆ ಬೀಸಿ ಹಿಡಿದುಕೊಂಡಿರುವೆ
ಓಹೊ ನೀ ನನ್ನ ಮನಸ್ಸಾವರಿಸಿ ಅಪ್ಪಿಕೊಂಡಿರುವೆ
ಏನೀ ಹೃದಯಕ್ಕೆ ನುಗ್ಗಿ ಫುಟ್ಬಾಲ್ ಆಡಿರುವೆ
ನನ್ನಂತ ಒಳ್ಳೆ ಹುಡುಗರ ಲೈಫ್ಗೆ ವೈರಸ್ ಬಿಟ್ಟಿರುವೆ
ಪ್ರೀತಿ ಪಾಠ ಸರಿಯಿಲ್ಲ ನಾನು ಮಿಸ್ಟೇಕ್ ಮಾಡೊಲ್ಲ
ಬಯಸಿದ್ದು ನೀಡೋಕೆ ಜೋಕೆ ಟೈಮು ಬಂದಿಲ್ಲ
ಟೈಮು ವೇಸ್ಟು ಮಾಡೋದು ನನ್ನ ಹಿಸ್ಟ್ರಿಲೆ ಇಲ್ಲ
ಓ ಮುಗಿಲಿನ ಮಳೆಹನಿಯು ಸೇರುವುದು ಭೂಮಿಯನೆ
ಕಾಯೋದು ಬಿಟ್ಟಾಕೆ ನನ್ನ ನಂಬಿ
ನೀ ದಿನವು ಹೂವಂತೆ ಎದುರಿಗೆ ಬರುತಿದ್ರೆ
ಸುಮ್ಮನೆ ಕೂರುವುದೆ ಪ್ರೀತಿ ದುಂಬಿ
ಸುನಾಮಿ ಹಂಗೆ ಸ್ಟ್ರಾಂಗ ಆಯ್ತೆ ನಿನ್ನ ವಯಸ್ಸು ಸರಿ ಇಲ್ಲ
ಜೊತೆಗೆ ಎಂದು ಬರುವ ಹುಡುಗಿಯ ಕಾಡೋದು ತರವಲ್ಲ
ಓ ಮೇರಿ ಡಾರ್ಲಿಂಗು ಪ್ರೀತಿಯ ಫೀಲಿಂಗು
ಹೇಳೊಕೆ ಬೇಕಮ್ಮ ಡುಯೆಟ್ ಸಾಂಗು
ತುಟಿಗೆ ತುಟಿ ಶೇರಿಂಗು ಮಾಡುವುದೆ ಡೀಲಿಂಗು
ಕೇಳಿಸಿಕೊ ಡೈರೆಕ್ಟು ಹಾರ್ಟು ಸೌಂಡು
ಹುಡುಗಿ ನಾಚಿಕೆ ತಿಳುಕೊಂಡ್ರೇನೆ ಹುಡುಗರಿಗೆ ಗತ್ತು
ಆದದ್ದು ಆಗಲಿ ನೀಡುವೆ ಬಾರೊ ನೀನು ಕೇಳೊ ಮುತ್ತು
ಓ ಹುಡುಗಿ ಬಲೆ ಬೀಸಿ ಹಿಡಿದುಕೊಂಡಿರುವೆ
ಓಹೊ ನೀ ನನ್ನ ಮನಸ್ಸಾವರಿಸಿ ಅಪ್ಪಿಕೊಂಡಿರುವೆ
ಏನೀ ಹೃದಯಕ್ಕೆ ನುಗ್ಗಿ ಫುಟ್ಬಾಲ್ ಆಡಿರುವೆ
ನನ್ನಂತ ಒಳ್ಳೆ ಹುಡುಗರ ಲೈಫ್ಗೆ ವೈರಸ್ ಬಿಟ್ಟಿರುವೆ
ಪ್ರೀತಿ ಪಾಠ ಸರಿಯಿಲ್ಲ ನಾನು ಮಿಸ್ಟೇಕ್ ಮಾಡೊಲ್ಲ
ಬಯಸಿದ್ದು ನೀಡೋಕೆ ಜೋಕೆ ಟೈಮು ಬಂದಿಲ್ಲ
ಟೈಮು ವೇಸ್ಟು ಮಾಡೋದು ನನ್ನ ಹಿಸ್ಟ್ರಿಲೆ ಇಲ್ಲ
ಓ ಮುಗಿಲಿನ ಮಳೆಹನಿಯು ಸೇರುವುದು ಭೂಮಿಯನೆ
ಕಾಯೋದು ಬಿಟ್ಟಾಕೆ ನನ್ನ ನಂಬಿ
ನೀ ದಿನವು ಹೂವಂತೆ ಎದುರಿಗೆ ಬರುತಿದ್ರೆ
ಸುಮ್ಮನೆ ಕೂರುವುದೆ ಪ್ರೀತಿ ದುಂಬಿ
ಸುನಾಮಿ ಹಂಗೆ ಸ್ಟ್ರಾಂಗ ಆಯ್ತೆ ನಿನ್ನ ವಯಸ್ಸು ಸರಿ ಇಲ್ಲ
ಜೊತೆಗೆ ಎಂದು ಬರುವ ಹುಡುಗಿಯ ಕಾಡೋದು ತರವಲ್ಲ
ಓ ಮೇರಿ ಡಾರ್ಲಿಂಗು ಪ್ರೀತಿಯ ಫೀಲಿಂಗು
ಹೇಳೊಕೆ ಬೇಕಮ್ಮ ಡುಯೆಟ್ ಸಾಂಗು
ತುಟಿಗೆ ತುಟಿ ಶೇರಿಂಗು ಮಾಡುವುದೆ ಡೀಲಿಂಗು
ಕೇಳಿಸಿಕೊ ಡೈರೆಕ್ಟು ಹಾರ್ಟು ಸೌಂಡು
ಹುಡುಗಿ ನಾಚಿಕೆ ತಿಳುಕೊಂಡ್ರೇನೆ ಹುಡುಗರಿಗೆ ಗತ್ತು
ಆದದ್ದು ಆಗಲಿ ನೀಡುವೆ ಬಾರೊ ನೀನು ಕೇಳೊ ಮುತ್ತು
Mamaseetha song lyrics from Kannada Movie Jaguar starring Nikhil Kumar, Deepthi Sathi, Ramya Krishna, Lyrics penned by Chethan Kumar Sung by Karthik, Megha, Music Composed by S S Thaman, film is Directed by A Mahadev and film is released on 2016