Ishta Aagode Lyrics

in Jaggi

LYRIC

ಇಷ್ಟ ಆಗೋದೆ ನಿಂತಲ್ಲೆ
ಹುಚ್ಚು ಹೆಚ್ಚಾಯ್ತು ನಿನ್ನ ಮೇಲೆ
ಇಷ್ಟ ಆಗೋದೆ ನಿಂತಲ್ಲೆ
ಹುಚ್ಚು ಹೆಚ್ಚಾಯ್ತು ನಿನ್ನ ಮೇಲೆ
ನೀನು ಬಂದು ನನ್ನೆದೆ ಇಂದು ತುಂಬಿ
ಹೋಗಿ ಕನಸ್ಸಿನ ಜಾತ್ರೆ ಸಾಗಿದೆ
ಪ್ರೀತಿ ಸುಳಿದ ಮರುಕ್ಷಣವೆ
ನಾನು ನನ್ನೆ ಮರೆತಿರುವೆ
ಇಷ್ಟ ಆಗೋದೆ ನಿಂತಲ್ಲೆ
ಹುಚ್ಚು ಹೆಚ್ಚಾಯ್ತು ನಿನ್ನ ಮೇಲೆ
 
ಇಲ್ಲ ಯಾವ ಸಂದೇಹ ನನ್ನ ಹಣೆಯ ಮೇಲೆ ಬರೆದಾಯ್ತು
ನಿನ್ನ ಮೇಲೆ ವ್ಯಾಮೋಹ ಹೇಗೊ ಬೆಳೆಯಿತು
ಏನೊ ಒಂದು ಉತ್ಸಾಹ ನನ್ನ ಬದುಕಲಿ ನೀನು ತಂದಾಯ್ತು
ಒಂಟಿ ಜೀವಿ ನಾನೆನ್ನೊ ಬಾಧೆ ಕಳೆಯಿತು
ನನ್ನ ಹೊರತು ನನ್ನ ಒಳಗು ಲವಲವಿಕೆ
ಪ್ರೀತಿ ನಿನದೆ ಚಟುವಟಿಕೆ
 
||ಇಷ್ಟ ಆಗೋದೆ ನಿಂತಲ್ಲೆ
ಹುಚ್ಚು ಹೆಚ್ಚಾಯ್ತು ನಿನ್ನ ಮೇಲೆ||
 
ನಿಂದೆ ರೂಪ ಕಣ್ಣಲ್ಲಿ ನಿನ್ನ ಕಚಗುಳಿ ನನ್ನ ಎದೆಯಲ್ಲಿ
ನೀನೆ ನನ್ನ ಮಾತಲ್ಲಿ ನೀನೆ ನೆನಪಲಿ
ನಿನ್ನ ಗುಂಗು ಜೋರಾಗಿ ಹೊಸನಶೆಯಿದೆ ನೋಡು ನನ್ನಲ್ಲಿ
ಎಲ್ಲ ಚಿಂತೆ ದೂರಾಗಿ ಆಸೆ ಮನದಲಿ
ಪ್ರೀತಿ ಎಂದರೆ ಮಾಯಾಕನ್ನಡಿ ಅನ್ನಿಸುತಿದೆ
ಸ್ವರ್ಗ ಎದುರೆ ಚಲಿಸುತಿದೆ
 
||ಇಷ್ಟ ಆಗೋದೆ ನಿಂತಲ್ಲೆ
ಹುಚ್ಚು ಹೆಚ್ಚಾಯ್ತು ನಿನ್ನ ಮೇಲೆ||
ಇಷ್ಟ ಆಗೋದೆ ನಿಂತಲ್ಲೆ
ಹುಚ್ಚು ಹೆಚ್ಚಾಯ್ತು ನಿನ್ನ ಮೇಲೆ
ನೀನು ಬಂದು ನನ್ನೆದೆ ಇಂದು ತುಂಬಿ
ಹೋಗಿ ಕನಸ್ಸಿನ ಜಾತ್ರೆ ಸಾಗಿದೆ
ಪ್ರೀತಿ ಸುಳಿದ ಮರುಕ್ಷಣವೆ
ನಾನು ನನ್ನೆ ಮರೆತಿರುವೆ||
||ಇಷ್ಟ ಆಗೋದೆ ನಿಂತಲ್ಲೆ
ಹುಚ್ಚು ಹೆಚ್ಚಾಯ್ತು ಹ್ಮ್‌ ಹ್ಮ್‌ ಹ್ಮ್‌ ಹ್ಮ್‌||
 

Ishta Aagode song lyrics from Kannada Movie Jaggi starring Sunil Raj, Ahana, Ramesh Bhat, Lyrics penned by Ghouse Peer Sung by Avinash Chebbi, Ellwyn Joshua, Music Composed by Ellwyn Joshua, film is Directed by V M Raju and film is released on 2014