ಭುವಿಯಿದು ಕೂಗಿ ಕರೆದಾಗ ಮುಗಿಲಲಿ ತುಂಬಿ ಅನುರಾಗ
ಸುರಿಯುವ ಮಳೆ ಮನಮೋಹಕ
ಕಡಲಿನ ನೆನಪು ಬಂದಾಗ ನದಿಯಲಿ ಎಂತ ಶರವೇಗ
ಒಲವಿನ ಗುಣ ಆಕರ್ಷಕ
ಇನ್ನ ತಡೆ ಎಲ್ಲ ಕಡೆ ಮಿಲನೋತ್ಸವ ಸಾಗಿದೆ
ಸಹಜ ಬಿಡು ನನ್ನಲ್ಲಿಯು ಪ್ರೇಮಾಂಕುರ ಆಗಿದೆ
ಉಸಿರಲ್ಲಿ ನೀ ಸೇರಿದೆ ಮನಸ್ಸಲ್ಲಿ ಹೂ ಅರಳಿದೆ
ಭುವಿಯಿದು ಕೂಗಿ ಕರೆದಾಗ ಮುಗಿಲಲಿ ತುಂಬಿ ಅನುರಾಗ
ಸುರಿಯುವ ಮಳೆ ಮನಮೋಹಕ
ನೀನು ಯಾರೊ ನಾನು ಯಾರೊ
ದೂರ ದೂರ ನೆನ್ನೆಯವರೆಗೆ
ಎಂಥ ಮಾಯಾ ಬಂದಿತಲ್ಲ
ಬೀಳೊ ಆಸೆ ಪ್ರೀತಿಯ ಧ್ವನಿಗೆ
ಕನಸ್ಸಲಿ ತೇಲೊ ಕಲೆಯನ್ನು ಕಲಿಸಿದೆ ಬಂದೆ ನೀನು
ಪ್ರಣಯದ ಶಾಲೆ ಸೇರುವ ವೇಳೆ
||ಭುವಿಯಿದು ಕೂಗಿ ಕರೆದಾಗ ಮುಗಿಲಲಿ ತುಂಬಿ ಅನುರಾಗ
ಸುರಿಯುವ ಮಳೆ ಮನಮೋಹಕ ||
ಯಾರು ಕೂಡ ಈಗ ಬೇಡ ನಿನ್ನ ಪ್ರೀತಿ ಸಾಕು ಈ ಮನಕೆ
ಮನಸ್ಸೋತೆ ಕಾದು ಕೂತೆ ನಿನ್ನ ಸ್ಪರ್ಶ ಆಗುವ ಕ್ಷಣಕೆ
ಹರುಷಕೆ ದಾರಿ ನೂರೆಂಟು ಒಲವಲಿ ಮಾತ್ರ ಉಂಟು
ಅನಿಸಿದೆ ಈಗ ಹೃದಯದ ವೇಗ ತೀರ ಹೆಚ್ಚೆ
|| ಭುವಿಯಿದು ಕೂಗಿ ಕರೆದಾಗ ಮುಗಿಲಲಿ ತುಂಬಿ ಅನುರಾಗ
ಸುರಿಯುವ ಮಳೆ ಮನಮೋಹಕ
ಕಡಲಿನ ನೆನಪು ಬಂದಾಗ ನದಿಯಲಿ ಎಂತ ಶರವೇಗ
ಒಲವಿನ ಗುಣ ಆಕರ್ಷಕ||

Bhuvi Idu song lyrics from Kannada Movie Jaggi starring Sunil Raj, Ahana, Ramesh Bhat, Lyrics penned by Ghouse Peer Sung by Anuradha Bhat, Music Composed by Ellwyn Joshua, film is Directed by V M Raju and film is released on 2014