ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ಹಾಗೊ ಹೀಗೊ ಸುಮ್ಮನೆ ಬಾಳೊ ಆಸೆ ನಂಗೆ
ನೀ ಕಾಣದ ಹಾಗೆನೆ ನಾ ಪ್ರೀತಿ ಮಾಡಿದೇನೆ
ಕೇಳು ಒಮ್ಮೆ ಚಿನ್ನ ನಾ ಕೊಡುವೆ ನನ್ನ ಜೀವ
ನಗುವೆ ಆಹ ಸುಂದರ ನಿನ್ನ ಕಣ್ಣು ಚಂದಿರ
ನಿನ್ನ ನಡಿಗೆ ನಗುವ ನೋಡಿ ನನ್ನೆ ಮರೆತೆ ಓಓ
ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ನನ್ನ ಉಸಿರು ನಿನ್ನ ಹೆಸರ ಗುನುಗುವಂತೆ ಮನಸ್ಸಾಯ್ತು
ನಿನ್ನ ಪ್ರೀತಿ ಕಾಡಿ ಬೇಡಿ ಪಡೆಯೊ ಬಯಕೆ ಶುರುವಾಯ್ತು
ಎಲ್ಲೂ ನೋಡಿಲ್ಲ ನಿನ್ನಂತ ಅಂದ
ನಾನಾದೆ ಈಗ ಕವಿರತ್ನ ಕಾಳಿದಾಸ
ನೀನಾದೆ ನೀನಾದೆ ಭಜನೆಗೆ ಮನದೊಳಗೆ ಇದೆ
ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ನಿನ್ನ ಕಂಡು ಅರಳು ಮರಳು ನನ್ನ ಲೋಕ ಸರಿಯೇನ
ಸ್ವರ್ಗದಿಂದ ಜಾರಿ ಬಂದ ರಂಭೆ ಊರ್ವಶಿ ನೀನೇನ
ಆ ಬ್ರಹ್ಮ ಬರೆದ ಅದ್ಬುತ ಗ್ರಂಥ
ನಿನ್ನಂದ ಚೆಂದ ಹೋಗಳೊಕ್ಕಂತ ತಂದ
ನಿಜವೊ ಭ್ರಮೆಯೊ ಒಂದು ಕೂಡ ತಿಳಿಯದಾಗಿದೆ ಈಗ
||ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ಹಾಗೊ ಹೀಗೊ ಸುಮ್ಮನೆ||
ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ಹಾಗೊ ಹೀಗೊ ಸುಮ್ಮನೆ ಬಾಳೊ ಆಸೆ ನಂಗೆ
ನೀ ಕಾಣದ ಹಾಗೆನೆ ನಾ ಪ್ರೀತಿ ಮಾಡಿದೇನೆ
ಕೇಳು ಒಮ್ಮೆ ಚಿನ್ನ ನಾ ಕೊಡುವೆ ನನ್ನ ಜೀವ
ನಗುವೆ ಆಹ ಸುಂದರ ನಿನ್ನ ಕಣ್ಣು ಚಂದಿರ
ನಿನ್ನ ನಡಿಗೆ ನಗುವ ನೋಡಿ ನನ್ನೆ ಮರೆತೆ ಓಓ
ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ನನ್ನ ಉಸಿರು ನಿನ್ನ ಹೆಸರ ಗುನುಗುವಂತೆ ಮನಸ್ಸಾಯ್ತು
ನಿನ್ನ ಪ್ರೀತಿ ಕಾಡಿ ಬೇಡಿ ಪಡೆಯೊ ಬಯಕೆ ಶುರುವಾಯ್ತು
ಎಲ್ಲೂ ನೋಡಿಲ್ಲ ನಿನ್ನಂತ ಅಂದ
ನಾನಾದೆ ಈಗ ಕವಿರತ್ನ ಕಾಳಿದಾಸ
ನೀನಾದೆ ನೀನಾದೆ ಭಜನೆಗೆ ಮನದೊಳಗೆ ಇದೆ
ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ನಿನ್ನ ಕಂಡು ಅರಳು ಮರಳು ನನ್ನ ಲೋಕ ಸರಿಯೇನ
ಸ್ವರ್ಗದಿಂದ ಜಾರಿ ಬಂದ ರಂಭೆ ಊರ್ವಶಿ ನೀನೇನ
ಆ ಬ್ರಹ್ಮ ಬರೆದ ಅದ್ಬುತ ಗ್ರಂಥ
ನಿನ್ನಂದ ಚೆಂದ ಹೋಗಳೊಕ್ಕಂತ ತಂದ
ನಿಜವೊ ಭ್ರಮೆಯೊ ಒಂದು ಕೂಡ ತಿಳಿಯದಾಗಿದೆ ಈಗ
||ನಿನ್ನ ಒಂದೆ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆಯೆ
ಹಾಗೊ ಹೀಗೊ ಸುಮ್ಮನೆ||
Ninna Onde Notakke song lyrics from Kannada Movie Iravan starring Jayaram Karthik, Vivek, Adhvithi Shetty , Lyrics penned by Santhosh Venky Sung by Santhosh Venky, Music Composed by S Pradeep Varma , film is Directed by Ram's Ranga and film is released on 2023