ಚಿಟ್ಟೆಯ ಹಾಗೆ ನಿನ್ ಹಿಂದೆ ಅಲೆದಾಡಿದೆ ಮನಸ್ಸು
ಕಣ್ಣಲ್ಲೆ ಮೆಲ್ಲ ನಿನ್ನ ಪ್ರೀತಿನ ತಿಳಿಸು
ಎಲ್ಲಂದ್ರೆ ಅಲ್ಲಿ ನಿನ್ನ ಹೆಸರ ನಾ ಗೀಚುವ ಪಾಡು
ಸನ್ನೆಯಲಿ ನಿನ್ನ ಸಿಹಿ ಒಪ್ಪಿಗೆಯ ನೀಡು
ಕಾರಣವೇನು ಈ ಪ್ರೀತಿಗೆ ನಾ ಸೋತು ಹೋದೆ ನಿನ ಮಾತಿಗೆ
ಬಾ ಬಂದು ಸೇರು ನನ್ನ ಬಾಳಿಗೆ
ಚಿಟ್ಟೆಯ ಹಾಗೆ ನಿನ್ ಹಿಂದೆ ಅಲೆದಾಡಿದೆ ಮನಸ್ಸು
ಕಣ್ಣಲ್ಲೆ ಮೆಲ್ಲ ನಿನ್ನ ಪ್ರೀತಿನ ತಿಳಿಸು
ನಾನಿರೊ ಬೀದಿಗೆ ನೀನು ಬಂದರೆ
ನಿನ್ನದೆ ಸ್ಪರ್ಶವು ಆದಹಾಗಿದೆ
ಕಣ್ಣಲೆ ಮೆಲ್ಲನೆ ಎಲ್ಲ ಹೇಳುವೆ
ನೋಡಿಯು ಸುಮ್ಮನೆ ಹೇಗೆ ಹೋಗುವೆ
ನಿನಗಾಗಿ ನಿನಗಾಗಿ ನಿನಗಾಗಿ ಇಂದು ನಾ
ಕಾದಿರುವೆ ಕಾದಿರುವೆ ನಿನ್ನ ದಾರಿ ನಾ
ಊಟವು ಪಾಠವು ಬೇಡವಾಗಿದೆ
ನಿನ್ನನ್ನೆ ನೋಡುವ ಆಸೆ ಆಗಿದೆ
ಸಂತೇಲಿ ಎಲ್ಲರು ನಿನ್ನ ಹಾಗೆಯೆ
ಕಂಡರೆ ನನ್ನದು ತಪ್ಪು ಏನಿದೆ
ಸಂಗಾತಿ ಸಂಗಾತಿ ಸಂಗಾತಿಯಾಗು ಬಾ
ನನ್ನೆಲ್ಲ ಕನಸ್ಸಿಗೆ ಒಡೆಯನಾಗಿ ಬಾ
||ಚಿಟ್ಟೆಯ ಹಾಗೆ ನಿನ್ ಹಿಂದೆ ಅಲೆದಾಡಿದೆ ಮನಸ್ಸು
ಕಣ್ಣಲ್ಲೆ ಮೆಲ್ಲ ನಿನ್ನ ಪ್ರೀತಿನ ತಿಳಿಸು
ಎಲ್ಲಂದ್ರೆ ಅಲ್ಲಿ ನಿನ್ನ ಹೆಸರ ನಾ ಗೀಚುವ ಪಾಡು
ಸನ್ನೆಯಲಿ ನಿನ್ನ ಸಿಹಿ ಒಪ್ಪಿಗೆಯ ನೀಡು
ಕಾರಣವೇನು ಈ ಪ್ರೀತಿಗೆ ನಾ ಸೋತು ಹೋದೆ ನಿನ ಮಾತಿಗೆ
ಬಾ ಬಂದು ಸೇರು ನನ್ನ ಬಾಳಿಗೆ||

Chitteya Haage Ninhinde song lyrics from Kannada Movie Iravan starring Jayaram Karthik, Vivek, Adhvithi Shetty , Lyrics penned by Hari Santhosh Sung by Anuradha Bhat , Music Composed by S Pradeep Varma , film is Directed by Ram's Ranga and film is released on 2023