ಜೀವಕ್ಕೆ ಜೀವ ಒಂದಾದ ಭಾವ ಪ್ರೀತಿಯ ನೀಡೊ ಜೀವನೆ ದೈವ
ಚೆಂದನೆ ಚೆಂದ ಚೆಂದನೆ ಬಂಧವೆ ಚೆಂದನೆ
ಕರುಳಿನ ಬಳ್ಳಿ ಒಂದಾಗೋವಾಗ ಮನದಾಳವೆಲ್ಲ ಹೂವಾಗೊ ಯೋಗ
ಚೆಂದನೆ ಚೆಂದ ಚೆಂದನೆ ಬಂಧವೆ ಚೆಂದನೆ
ಕಣ್ಣಲ್ಲೆ ಕಾದ ನಲ್ಮೆಯ ಅಲೆಯ ಸೇರೋಕೆ ಬಂತು ಇನ್ನೊಂದು ಹೃದಯ
ತಾಯಿಯ ಮಡಿಲ ಸೇರಿದ ಹಾಗೆ ಹಾಯಾದ ಭಾವ
ಚೆಂದನೆ ಚೆಂದ ಚೆಂದನೆ ನೀನೆಂದು ಚೆಂದನೆ
ನನ್ನೆದೆ ಮೇಲಿಂದು ಗುಬ್ಬಚ್ಚಿ ಗೂಡೊಂದು ಕಟ್ಟಿದ ಕಂಪನವ ತಂದೆ ನೀ
ಓ ನನ್ನೆದೆ ಮೇಲಿಂದು ಗುಬ್ಬಚ್ಚಿ ಗೂಡೊಂದು ಕಟ್ಟಿದ ಕಂಪನವ ತಂದೆ ನೀ
ದೇವರ ಕಲ್ಲಿಂದ ಜಾರಿದ ಹೊಂಬಾಳೆ ಹೂವಂತೆ ಕಂಡೆ ನೀ
ಓ ಬಣ್ಣನ ಬೀರಿ ಓಡುವ ಗಾಳಿ ನಿನ್ನಯ ರೂಪನೆ
ಪ್ರೇಮನೆ ಕಾಣೊ ಆ ನಿನ್ನ ಕಣ್ಣು ಕಂದೀಲ ಹಾಗೇನೆ
ಚೆಂದನೆ ಚೆಂದ ಚೆಂದನೆ ನೀನೆಂದು ಚೆಂದನೆ
ಚೆಂದನೆ ಚೆಂದ ಚೆಂದನೆ ನೀನೆಂದು ಚೆಂದನೆ
||ಜೀವಕ್ಕೆ ಜೀವ ಒಂದಾದ ಭಾವ ಪ್ರೀತಿಯ ನೀಡೊ ಜೀವನೆ ದೈವ
ಚೆಂದನೆ ಚೆಂದ ಚೆಂದನೆ ಬಂಧವೆ ಚೆಂದನೆ
ಕಣ್ಣಲ್ಲೆ ಕಾದ ನಲ್ಮೆಯ ಅಲೆಯ ಸೇರೋಕೆ ಬಂತು ಇನ್ನೊಂದು ಹೃದಯ
ತಾಯಿಯ ಮಡಿಲ ಸೇರಿದ ಹಾಗೆ ಹಾಯಾದ ಭಾವ
ಚೆಂದನೆ ಚೆಂದ ಚೆಂದನೆ ನೀನೆಂದು ಚೆಂದನೆ||