Bairagi Aadiyogi Shankara Lyrics

ಬೈರಾಗಿ ಆದಿಯೋಗಿ ಶಂಕರ Lyrics

in Inamdar

in ಇನಾಮ್ದಾರ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಂಕರ
ವಂದೇ ಶಿವ ಓಂ ರುದ್ರಭಯಂಕರಂ
ಶಂಭೋ ಹರ ಓಂ ಪ್ರಳಯಕಿಂಕರಂ
ವಂದೇ ಶಿವ ಓಂ ರುದ್ರಭಯಂಕರಂ
ಶಂಭೋ ಹರ ಓಂ ಪ್ರಳಯಕಿಂಕರಂ
 
ಬೈರಾಗಿ ಆದಿಯೋಗಿ ಶಂಕರ
ನರಜನ್ಮ ಕಾಯೊ ಕಾಯಕ
ಅಡಿಗಡಿಗು ಕಾಡೊ ದುಷ್ಟ ದೂರ್ತರ
ಸಂಹಾರ ಮಾಡೊ ಪಾಲಕ
ಅನುತಾಪ ಕಡುತಾಪ ನಿನಗೆ ಕಾಣದೆ
ಅನುಭಾವ ಸರಿದೂಗಿ ಒಡಲ ಬಸಿದು ಕೊಡುವೆ
ಶಂಕರ….
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
 
ಭೂಮಂಡಲ ನರಕವಾಗಿದೆ ಜೀವಾಂಶನೆ ಕೇಳು ಬಾ
ಅಸುರಸುರರು ಮೆರೆಯೊ ಕಾಲದಿ ಜವರಾಯನೆ ಬಾ
ಭೂಮಂಡಲ ನರಕವಾಗಿದೆ ಜೀವಾಂಶನೆ ಕೇಳು ಬಾ
ಅಸುರಸುರರು ಮೆರೆಯೊ ಕಾಲದಿ ಜವರಾಯನೆ ಬಾ
ದುಡಿದು ದಣಿದು ಬದುಕೊ ಜೀವಕೆ
ನಿನ್ನ ಸಹನೆ ಕಹಿಯಾಗಿದೆ
ಧರಣಿ ಸೋತು ಅಳೆಯೊ ಮುನ್ನವೆ
ಬೆಳಕಾಗೊ ನೀ ಈ ಭಾವಕೆ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
 
ಮೃಗದಾನವ ಬೊಬ್ಬಿರಿದರೆ ಮೊರೆ ಕೇಳದೆ ಶಂಕರ
ನರಮನುಜರ ನರಳಾಟವು ಅತಿ ಭಯಂಕರ
ಮೃಗದಾನವ ಬೊಬ್ಬಿರಿದರೆ ಮೊರೆ ಕೇಳದೆ ಶಂಕರ
ನರಮನುಜರ ನರಳಾಟವು ಅತಿ ಭಯಂಕರ
ಜಗದ ಕಪಟ ನಿನಗೆ ಕಾಣದೆ
ಈ ಮೌನ ನಿನಗೇಕೆ ಹರ
ಇಳಿದು ಇಳೆಯ ಈ ದುರ್ಮಾರ್ಗವ ಧಗಧಗಿಸೊ ನೀ ಗಂಗಾಧರ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
 
||ಬೈರಾಗಿ ಆದಿಯೋಗಿ ಶಂಕರ
ನರಜನ್ಮ ಕಾಯೊ ಕಾಯಕ
ಅಡಿಗಡಿಗು ಕಾಡೊ ದುಷ್ಟ ದೂರ್ತರ
ಸಂಹಾರ ಮಾಡೊ ಪಾಲಕ||

ಶಂಕರ
ವಂದೇ ಶಿವ ಓಂ ರುದ್ರಭಯಂಕರಂ
ಶಂಭೋ ಹರ ಓಂ ಪ್ರಳಯಕಿಂಕರಂ
ವಂದೇ ಶಿವ ಓಂ ರುದ್ರಭಯಂಕರಂ
ಶಂಭೋ ಹರ ಓಂ ಪ್ರಳಯಕಿಂಕರಂ
 
ಬೈರಾಗಿ ಆದಿಯೋಗಿ ಶಂಕರ
ನರಜನ್ಮ ಕಾಯೊ ಕಾಯಕ
ಅಡಿಗಡಿಗು ಕಾಡೊ ದುಷ್ಟ ದೂರ್ತರ
ಸಂಹಾರ ಮಾಡೊ ಪಾಲಕ
ಅನುತಾಪ ಕಡುತಾಪ ನಿನಗೆ ಕಾಣದೆ
ಅನುಭಾವ ಸರಿದೂಗಿ ಒಡಲ ಬಸಿದು ಕೊಡುವೆ
ಶಂಕರ….
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
 
ಭೂಮಂಡಲ ನರಕವಾಗಿದೆ ಜೀವಾಂಶನೆ ಕೇಳು ಬಾ
ಅಸುರಸುರರು ಮೆರೆಯೊ ಕಾಲದಿ ಜವರಾಯನೆ ಬಾ
ಭೂಮಂಡಲ ನರಕವಾಗಿದೆ ಜೀವಾಂಶನೆ ಕೇಳು ಬಾ
ಅಸುರಸುರರು ಮೆರೆಯೊ ಕಾಲದಿ ಜವರಾಯನೆ ಬಾ
ದುಡಿದು ದಣಿದು ಬದುಕೊ ಜೀವಕೆ
ನಿನ್ನ ಸಹನೆ ಕಹಿಯಾಗಿದೆ
ಧರಣಿ ಸೋತು ಅಳೆಯೊ ಮುನ್ನವೆ
ಬೆಳಕಾಗೊ ನೀ ಈ ಭಾವಕೆ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
 
ಮೃಗದಾನವ ಬೊಬ್ಬಿರಿದರೆ ಮೊರೆ ಕೇಳದೆ ಶಂಕರ
ನರಮನುಜರ ನರಳಾಟವು ಅತಿ ಭಯಂಕರ
ಮೃಗದಾನವ ಬೊಬ್ಬಿರಿದರೆ ಮೊರೆ ಕೇಳದೆ ಶಂಕರ
ನರಮನುಜರ ನರಳಾಟವು ಅತಿ ಭಯಂಕರ
ಜಗದ ಕಪಟ ನಿನಗೆ ಕಾಣದೆ
ಈ ಮೌನ ನಿನಗೇಕೆ ಹರ
ಇಳಿದು ಇಳೆಯ ಈ ದುರ್ಮಾರ್ಗವ ಧಗಧಗಿಸೊ ನೀ ಗಂಗಾಧರ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
ಓಂ ಬೈರಾಗಿ ಹಠಯೋಗಿ ಮಹಾದೇವ
ಓಂ ಬೈರಾಗಿ ಘನಗೋರಿ
 
||ಬೈರಾಗಿ ಆದಿಯೋಗಿ ಶಂಕರ
ನರಜನ್ಮ ಕಾಯೊ ಕಾಯಕ
ಅಡಿಗಡಿಗು ಕಾಡೊ ದುಷ್ಟ ದೂರ್ತರ
ಸಂಹಾರ ಮಾಡೊ ಪಾಲಕ||

Bairagi Aadiyogi Shankara song lyrics from Kannada Movie Inamdar starring Ranjan Chatrapathi,Pramod Shetty,Sandesh Shetty Ajri, Lyrics penned by Naveen Rai Sung by Siddharth Belmannu, Music Composed by , film is Directed by Sandesh Shetty Ajri and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ