ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿನೆಲೆ ಬಳ್ಳಿಯನು ಬಾಗಿಸಿದನ್ಯಾರೇ
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿನೆಲೆ ಬಳ್ಳಿಯನು ಬಾಗಿಸಿದನ್ಯಾರೇ
|| ತಾನಿರಲು ಮನೆ ಕೇಳಿ ಬಂದವರ್ರ್ಯಾರೆ…||
ಒಲ್ಲೆಂದರೂ ಬಿಡದೆ ಒಳಗೆ ನಿಂದವನ್ಯಾರೇ
ಒಲ್ಲೆಂದರೂ ಬಿಡದೆ ಒಳಗೆ ನಿಂದವನ್ಯಾರೇ
ನಲ್ಲೆ ಹೊಂಗೆನ್ನೆಯಲಿ ಹೂವ ಬಿಡಿಸಿದವನ್ಯಾರೇ
ನಲ್ಲೆ ಹೊಂಗೆನ್ನೆಯಲಿ ಹೂವ ಬಿಡಿಸಿದವನ್ಯಾರೇ
ಎಲ್ಲ ಸೌಗಂಧವನ್ನು ಹೊತ್ತು ಹೋದವನ್ಯಾರೇ
ಎಲ್ಲ ಸೌಗಂಧವನ್ನು ಹೊತ್ತು ಹೋದವನ್ಯಾರೇ
ಸಲ್ಲದಿಹ ಸ್ವಾತಂತ್ರ ಅವರಿಗೆ ಕೊಟ್ಟವರ್ರ್ಯಾರೆ....
ಆ ಆ ಆ ಆ ಆ...
|| ತಾನಿರಲು ಮನೆ ಕೇಳಿ ಬಂದವರ್ರ್ಯಾರೆ…||
ತಂಗಾಳಿ ನಿಟ್ಟುಸಿರ ಬಿಡುತಿರುವುದಲ್ಲೇ
ತಂಗಾಳಿ ನಿಟ್ಟುಸಿರ ಬಿಡುತಿರುವುದಲ್ಲೇ
ನಕ್ಷತ್ರ ಕಣ್ಣೀರ ಸುರಿಸುತಿದೆಯಲ್ಲೇ
ನಕ್ಷತ್ರ ಕಣ್ಣೀರ ಸುರಿಸುತಿದೆಯಲ್ಲೇ
ಮೂಲೋಕ ಸೌಂದರ್ಯ ಮೌನವಾಗಿದೆಯಲ್ಲೇ
ಮೂಲೋಕ ಸೌಂದರ್ಯ ಮೌನವಾಗಿದೆಯಲ್ಲೇ
ಶೃಂಗಾರ ಸಾಹಿತ್ಯ ವ್ಯರ್ಥವಾಗಿದೆಯಲ್ಲೇ...
ಆ ಆ ಆ ಆ ಆ...
|| ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿನೆಲೆ ಬಳ್ಳಿಯನು ಬಾಗಿಸಿದವನ್ಯಾರೇ
ತಾನಿರಲು ಮನೆ ಕೇಳಿ ಬಂದವನ್ಯಾರೇ..... ||
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿನೆಲೆ ಬಳ್ಳಿಯನು ಬಾಗಿಸಿದನ್ಯಾರೇ
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿನೆಲೆ ಬಳ್ಳಿಯನು ಬಾಗಿಸಿದನ್ಯಾರೇ
|| ತಾನಿರಲು ಮನೆ ಕೇಳಿ ಬಂದವರ್ರ್ಯಾರೆ…||
ಒಲ್ಲೆಂದರೂ ಬಿಡದೆ ಒಳಗೆ ನಿಂದವನ್ಯಾರೇ
ಒಲ್ಲೆಂದರೂ ಬಿಡದೆ ಒಳಗೆ ನಿಂದವನ್ಯಾರೇ
ನಲ್ಲೆ ಹೊಂಗೆನ್ನೆಯಲಿ ಹೂವ ಬಿಡಿಸಿದವನ್ಯಾರೇ
ನಲ್ಲೆ ಹೊಂಗೆನ್ನೆಯಲಿ ಹೂವ ಬಿಡಿಸಿದವನ್ಯಾರೇ
ಎಲ್ಲ ಸೌಗಂಧವನ್ನು ಹೊತ್ತು ಹೋದವನ್ಯಾರೇ
ಎಲ್ಲ ಸೌಗಂಧವನ್ನು ಹೊತ್ತು ಹೋದವನ್ಯಾರೇ
ಸಲ್ಲದಿಹ ಸ್ವಾತಂತ್ರ ಅವರಿಗೆ ಕೊಟ್ಟವರ್ರ್ಯಾರೆ....
ಆ ಆ ಆ ಆ ಆ...
|| ತಾನಿರಲು ಮನೆ ಕೇಳಿ ಬಂದವರ್ರ್ಯಾರೆ…||
ತಂಗಾಳಿ ನಿಟ್ಟುಸಿರ ಬಿಡುತಿರುವುದಲ್ಲೇ
ತಂಗಾಳಿ ನಿಟ್ಟುಸಿರ ಬಿಡುತಿರುವುದಲ್ಲೇ
ನಕ್ಷತ್ರ ಕಣ್ಣೀರ ಸುರಿಸುತಿದೆಯಲ್ಲೇ
ನಕ್ಷತ್ರ ಕಣ್ಣೀರ ಸುರಿಸುತಿದೆಯಲ್ಲೇ
ಮೂಲೋಕ ಸೌಂದರ್ಯ ಮೌನವಾಗಿದೆಯಲ್ಲೇ
ಮೂಲೋಕ ಸೌಂದರ್ಯ ಮೌನವಾಗಿದೆಯಲ್ಲೇ
ಶೃಂಗಾರ ಸಾಹಿತ್ಯ ವ್ಯರ್ಥವಾಗಿದೆಯಲ್ಲೇ...
ಆ ಆ ಆ ಆ ಆ...
|| ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿನೆಲೆ ಬಳ್ಳಿಯನು ಬಾಗಿಸಿದವನ್ಯಾರೇ
ತಾನಿರಲು ಮನೆ ಕೇಳಿ ಬಂದವನ್ಯಾರೇ..... ||
Naniralu Mane Kele song lyrics from Kannada Movie Immadi Pulikeshi starring Dr Rajkumar, Udayakumar, T N Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by N C Rajan and film is released on 1967