ಅತ್ತಿಗೆ.. ನಾಳೆ ಹೊತ್ತಿಗೆ...
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಈತ ಮಾಮಲ್ಲ ಯಾರು ಎದುರಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ
|| ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಈತ ಮಾಮಲ್ಲ ಯಾರು ಎದುರಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ…||
ಅಕ್ಕಯ್ಯ ನಮ್ಮ ಭಾವಯ್ಯಾ
ತನ್ನ ಒಲವೆಂಬ ಬಲೆ ಬೀಸಿ
ಕಚ್ಚಿ ಮೈ ಕೈಯ
ಅಕ್ಕಯ್ಯ ನಮ್ಮ ಭಾವಯ್ಯಾ
ತನ್ನ ಒಲವೆಂಬ ಬಲೆ ಬೀಸಿ
ಕಚ್ಚಿ ಮೈ ಕೈಯ
ಹಿತವಾಗಿ ಮಿತವಾಗಿ
ಹದಗೈವ ಹಮ್ಮಿರ
|| ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ…||
ಲಾವಣ್ಯ ನವ ತಾರುಣ್ಯ
ತನ್ನ ಕೌಶಲ್ಯ ಮೆರೆದಾಗ ಅಲ್ಲೇ ಕೈವಲ್ಯ
ಲಾವಣ್ಯ ನವ ತಾರುಣ್ಯ
ತನ್ನ ಕೌಶಲ್ಯ ಮೆರೆದಾಗ ಅಲ್ಲೇ ಕೈವಲ್ಯ
ನಲ್ಲ ಬಂದಾಗ ಗಲ್ಲ ಹಿಡಿದಾಗ
ಸಖಿ ನಿನ್ನ ತುಟಿ ಕೆನ್ನೆ
ಸಿಹಿಯಾದ ಹಣ್ಣಂತೆ
|| ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಈತ ಮಾಮಲ್ಲ ಯಾರು ಎದುರಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ …||
ಅತ್ತಿಗೆ.. ನಾಳೆ ಹೊತ್ತಿಗೆ...
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಈತ ಮಾಮಲ್ಲ ಯಾರು ಎದುರಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ
|| ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಈತ ಮಾಮಲ್ಲ ಯಾರು ಎದುರಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ…||
ಅಕ್ಕಯ್ಯ ನಮ್ಮ ಭಾವಯ್ಯಾ
ತನ್ನ ಒಲವೆಂಬ ಬಲೆ ಬೀಸಿ
ಕಚ್ಚಿ ಮೈ ಕೈಯ
ಅಕ್ಕಯ್ಯ ನಮ್ಮ ಭಾವಯ್ಯಾ
ತನ್ನ ಒಲವೆಂಬ ಬಲೆ ಬೀಸಿ
ಕಚ್ಚಿ ಮೈ ಕೈಯ
ಹಿತವಾಗಿ ಮಿತವಾಗಿ
ಹದಗೈವ ಹಮ್ಮಿರ
|| ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ…||
ಲಾವಣ್ಯ ನವ ತಾರುಣ್ಯ
ತನ್ನ ಕೌಶಲ್ಯ ಮೆರೆದಾಗ ಅಲ್ಲೇ ಕೈವಲ್ಯ
ಲಾವಣ್ಯ ನವ ತಾರುಣ್ಯ
ತನ್ನ ಕೌಶಲ್ಯ ಮೆರೆದಾಗ ಅಲ್ಲೇ ಕೈವಲ್ಯ
ನಲ್ಲ ಬಂದಾಗ ಗಲ್ಲ ಹಿಡಿದಾಗ
ಸಖಿ ನಿನ್ನ ತುಟಿ ಕೆನ್ನೆ
ಸಿಹಿಯಾದ ಹಣ್ಣಂತೆ
|| ಅತ್ತಿಗೆ ನಾಳೆ ಹೊತ್ತಿಗೆ
ಮುತ್ತಂಥ ಮಾತೊಂದ
ಮೈತುಂಬಾ ಹೊತ್ತು ಬಾರಮ್ಮಾ
ಈತ ಮಾಮಲ್ಲ ಯಾರು ಎದುರಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ
ನಿನಗಂತು ಬೇರೆ ದಾರಿ ಇನ್ನಿಲ್ಲಾ …||
Athige Nale Hothige song lyrics from Kannada Movie Immadi Pulikeshi starring Dr Rajkumar, Udayakumar, T N Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by N C Rajan and film is released on 1967