O Raja Baa Raja Lyrics

ಓ ರಾಜ ಬಾ ರಾಜ Lyrics

in Idu Namma Desha

in ಇದು ನಮ್ಮ ದೇಶ

Video:
ಸಂಗೀತ ವೀಡಿಯೊ:

LYRIC

ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ
 
ನಿರಾಸೆಯ ನೋವಿನಲಿ ಬೇಯುತಿದೆ ಇಲ್ಲಿ
ಹೆಣ್ಣೊಂದು ಬೇಯುತಿದೆ ಇಲ್ಲಿ
ಅಲೆಯಬೇಡ ಸುಮ್ಮನೆ ಅಲೆಯಬೇಡ
ಕಾಮದ ಕಿಚ್ಚಿನಿಂದ ಹುಚ್ಚನಂತೆ ಅಲೆಯಬೇಡ
 
|| ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ||
ಹೋಗಬೇಡ ಅಲ್ಲಿ ಹೋಗಬೇಡ
ಕೈಯ್ಯೊಳಗೆ ಮಾಗಿದ ಹಣ್ಣಿದೆ
ಹೀನ ಕೆಲಸಕೆ ಹೋಗಬೇಡ... ಹೋಗಬೇಡ
 
||ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ||
 
ನನ್ನ ಅಧರಗಳ ರುಚಿ ನೋಡೆ
ಓಡಿ ಬಾ ಬಾ
ನನ್ನ ಅಂಗವೆಲ್ಲ ಬಂಗಾರ
ನನ್ನ ಅಂಗವೆಲ್ಲ ಬಂಗಾರ
ಮಧುಚಂದ್ರರಾಗಿ ಆಡೋಣ... ಹಾಡೋಣ...
ಬಾ ಇಲ್ಲಿ ಬಾ ಇಲ್ಲಿ
ಕಳವಳ ಬೇಡ ಓ ಇನಿಯಾ
ಒಡೆಯಬೇಡ ಒಳ್ಳೆಯ ಮನವ
ನನ್ನಯ ತೋಳಲಿ ನೀ ಬಂದಿರೆ
ಸರ್ವಸ್ಯವನ್ನು ನಾ ನೀಡುವೆ
 
||ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ||

ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ
 
ನಿರಾಸೆಯ ನೋವಿನಲಿ ಬೇಯುತಿದೆ ಇಲ್ಲಿ
ಹೆಣ್ಣೊಂದು ಬೇಯುತಿದೆ ಇಲ್ಲಿ
ಅಲೆಯಬೇಡ ಸುಮ್ಮನೆ ಅಲೆಯಬೇಡ
ಕಾಮದ ಕಿಚ್ಚಿನಿಂದ ಹುಚ್ಚನಂತೆ ಅಲೆಯಬೇಡ
 
|| ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ||
ಹೋಗಬೇಡ ಅಲ್ಲಿ ಹೋಗಬೇಡ
ಕೈಯ್ಯೊಳಗೆ ಮಾಗಿದ ಹಣ್ಣಿದೆ
ಹೀನ ಕೆಲಸಕೆ ಹೋಗಬೇಡ... ಹೋಗಬೇಡ
 
||ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ||
 
ನನ್ನ ಅಧರಗಳ ರುಚಿ ನೋಡೆ
ಓಡಿ ಬಾ ಬಾ
ನನ್ನ ಅಂಗವೆಲ್ಲ ಬಂಗಾರ
ನನ್ನ ಅಂಗವೆಲ್ಲ ಬಂಗಾರ
ಮಧುಚಂದ್ರರಾಗಿ ಆಡೋಣ... ಹಾಡೋಣ...
ಬಾ ಇಲ್ಲಿ ಬಾ ಇಲ್ಲಿ
ಕಳವಳ ಬೇಡ ಓ ಇನಿಯಾ
ಒಡೆಯಬೇಡ ಒಳ್ಳೆಯ ಮನವ
ನನ್ನಯ ತೋಳಲಿ ನೀ ಬಂದಿರೆ
ಸರ್ವಸ್ಯವನ್ನು ನಾ ನೀಡುವೆ
 
||ಓ ರಾಜ ಬಾ ರಾಜ
ಅಲ್ಲಿ ಇಲ್ಲ ಸುಖ ಇಲ್ಲಿಯೆ ಇದೆ..
ಬಾ ಬಾ ಓ ರಾಜ||

O Raja Baa Raja song lyrics from Kannada Movie Idu Namma Desha starring B M Venkatesh, Leelavathi,, Lyrics penned by A R Sabhapathi Sung by L R Eswari, Music Composed by R Rathna, film is Directed by A R Sabhapathi Devar and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ