LYRIC
ಲಲಲಾ..ಲಲಲಾ..ಲಾಲಾಲಲಾಲಾ
ಲಲಲಲಾ…ಲಲಲಲಾ..ಲಲಲಲಾ
ಲಲಲಾ..ಲಲಲಾ..ಲಾಲಾಲಲಾಲಾ
ಲಲಲಲಾ…ಲಲಲಲಾ..ಲಲಲಲಾ
ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
ಬಯಸಿತಮ್ಮ… ಬಯಸಿತಮ್ಮ…||
ತಂಗಾಳಿಯು ಮೆಲ್ಲನೆ
ಬೀಸುತಿರೆ…. ಬೀಸುತಿರೆ….
ತೆನೆಗಳ ಅಲೆದಲೆದಾಡುತಿರೆ
ಆಡುತಿರೆ…ಆಡುತಿರೆ
ಮನದಿನಯ ಬರುವ ವೇಳೆಯಲಿ
ಏನೇನೋ ನೆನೆಸಿತಮ್ಮ…
ಏನೇನೋ ನೆನೆಸಿತಮ್ಮ…
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
ಬಯಸಿತಮ್ಮ… ಬಯಸಿತಮ್ಮ…||
ಏನೋ ಹೇಳೆ
ಮಿಡಿಯುತಿದೆ ಮನ ಮಿಡಿಯುತಿದೆ
ಲಜ್ಜೆ ಅದನೆಲ್ಲಾ
ತಡೆಯುತಿದೆ ತಡೆಯುತಿದೆ….
ಸಂಜೆಯ ಸಂಧಿಯ ವೇಳೆಯಲಿ
ನನ್ನನ್ನೆ ಮರೆಸಿತಮ್ಮ….
ನನ್ನನ್ನೆ ಮರೆಸಿತಮ್ಮ….
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮಾ…
ಬಯಸಿತಮ್ಮ… ಬಯಸಿತಮ್ಮ…||
ನನ್ನ ಮನ ನನ್ನವನ ನನ್ನವನ
ಹರಸುತ್ತಾ ಇದೆಯಮ್ಮ…ಇದೆಯಮ್ಮ
ಪ್ರೇಮದಲಿ ಹೃದಯಗಳು
ಒಂದಾಗಿ ಬೆರೆಯಿತಮ್ಮ…
ಅನುರಾಗದಲ್ಲಿ ಬೆಸೆಯಿತಮ್ಮ…
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
ಬಯಸಿತಮ್ಮ… ಬಯಸಿತಮ್ಮ…||
ಹ್ಮ್ ಹ್ಮ್ ಹ್ಮ್ ಹ್ಮ್….
Please log in to see the full lyrics of this song.
ಲಲಲಾ..ಲಲಲಾ..ಲಾಲಾಲಲಾಲಾ
ಲಲಲಲಾ…ಲಲಲಲಾ..ಲಲಲಲಾ
ಲಲಲಾ..ಲಲಲಾ..ಲಾಲಾಲಲಾಲಾ
ಲಲಲಲಾ…ಲಲಲಲಾ..ಲಲಲಲಾ
ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
ಬಯಸಿತಮ್ಮ… ಬಯಸಿತಮ್ಮ…||
ತಂಗಾಳಿಯು ಮೆಲ್ಲನೆ
ಬೀಸುತಿರೆ…. ಬೀಸುತಿರೆ….
ತೆನೆಗಳ ಅಲೆದಲೆದಾಡುತಿರೆ
ಆಡುತಿರೆ…ಆಡುತಿರೆ
ಮನದಿನಯ ಬರುವ ವೇಳೆಯಲಿ
ಏನೇನೋ ನೆನೆಸಿತಮ್ಮ…
ಏನೇನೋ ನೆನೆಸಿತಮ್ಮ…
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
ಬಯಸಿತಮ್ಮ… ಬಯಸಿತಮ್ಮ…||
ಏನೋ ಹೇಳೆ
ಮಿಡಿಯುತಿದೆ ಮನ ಮಿಡಿಯುತಿದೆ
ಲಜ್ಜೆ ಅದನೆಲ್ಲಾ
ತಡೆಯುತಿದೆ ತಡೆಯುತಿದೆ….
ಸಂಜೆಯ ಸಂಧಿಯ ವೇಳೆಯಲಿ
ನನ್ನನ್ನೆ ಮರೆಸಿತಮ್ಮ….
ನನ್ನನ್ನೆ ಮರೆಸಿತಮ್ಮ….
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮಾ…
ಬಯಸಿತಮ್ಮ… ಬಯಸಿತಮ್ಮ…||
ನನ್ನ ಮನ ನನ್ನವನ ನನ್ನವನ
ಹರಸುತ್ತಾ ಇದೆಯಮ್ಮ…ಇದೆಯಮ್ಮ
ಪ್ರೇಮದಲಿ ಹೃದಯಗಳು
ಒಂದಾಗಿ ಬೆರೆಯಿತಮ್ಮ…
ಅನುರಾಗದಲ್ಲಿ ಬೆಸೆಯಿತಮ್ಮ…
|| ಅನುರಾಗದ ರವಿ ಉದಯಿಸಲು
ಅರಳಿತು ಮುಖ ತಾವರೆಯು
ಉತ್ಸಾಹದಲ್ಲಿ ಮನವರಳಿ
ಮಾತಾಡೆ ಬಯಸಿತಮ್ಮ…
ಮಾತಾಡೆ ಬಯಸಿತಮ್ಮ…
ಬಯಸಿತಮ್ಮ… ಬಯಸಿತಮ್ಮ…||
ಹ್ಮ್ ಹ್ಮ್ ಹ್ಮ್ ಹ್ಮ್….