Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ
ನಿನ್ನ ಈ ಹೃದಯ ಎಂತಹ ನಿರ್ದಯ
ಮನಸಾಕ್ಷಿಯನ್ನೆ ಮರೆತು ನಿಜವ ನಮ್‌ ಪ್ರೀತಿಯ
ಕರುಣೆಯಿಲ್ಲದೆ ಕೊಂದೆ ಏತಕೆ
ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ
 
ಉತ್ತರವೆ ಇರದ ಒಗಟಂತೆ ನಿನ್ನ ಜಟಿಲವಾದ ಪ್ರೇಮ
ಬರಸಿಡಿಲ ಹಾಗೆ ಬಂದೆರಗಿ ಹೀಗೆ ಅತೃಪ್ತ ಆತ್ಮ ನಾನು
ನನ್ನ ಸಾವಿನ ನಿನ್ನ ಸಂಚಲಿ ನನ್ನ ರಸಿಕ ಹೃದಯ ನರಳಿ
ತಡಬಡಿಸಿದೆ ಚಡಪಡಿಸಿದೆ ವಿಷಬಾಣ ಎದೆಯ ನಾಟಿ
ಗಾಸಿ ಮಾಡಿದೆ ಸ್ವಚ್ಚ ಪ್ರೀತಿಯ ಕರುಣೆಯಿಲ್ಲದೆ ಕೊಂದೆ ಏತಕೆ
 
||ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ||
 
ಒಂದೊಂದೆ ಅಂಗ ಬೆಂಕಿಲಿ ಬೆಂದು ಬೂದಿ ಆದಂತೆ
ನನ್ನೆದುರೆ ಇರುವ ಚಿತೆಯಲ್ಲಿ ನಾನೆ ಮಲಗಿ ಉರಿವಂತೆ
ತಂಪು ತಾಗಿಸೊ ಕೆಂಪು ತುಟಿಯಲಿ ಕಹಿವಿಷವ ಸವರಿ ಕೊಂದೆ
ಚರಚರಚರ ಕರ ಕಸದಲ್ಲಿ ನನ್ನ ಹೃದಯವನ್ನೆ ಕೊಯ್ದೆ
ಡಾಕಿಣಿ ನೀನಾದೆ ಮೇಲೆ ಎರಗಿದೆ ಕರುಣೆಯಿಲ್ಲದೆ ಕೊಂದೆ ಏತಕೆ
 
||ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ||

ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ
ನಿನ್ನ ಈ ಹೃದಯ ಎಂತಹ ನಿರ್ದಯ
ಮನಸಾಕ್ಷಿಯನ್ನೆ ಮರೆತು ನಿಜವ ನಮ್‌ ಪ್ರೀತಿಯ
ಕರುಣೆಯಿಲ್ಲದೆ ಕೊಂದೆ ಏತಕೆ
ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ
 
ಉತ್ತರವೆ ಇರದ ಒಗಟಂತೆ ನಿನ್ನ ಜಟಿಲವಾದ ಪ್ರೇಮ
ಬರಸಿಡಿಲ ಹಾಗೆ ಬಂದೆರಗಿ ಹೀಗೆ ಅತೃಪ್ತ ಆತ್ಮ ನಾನು
ನನ್ನ ಸಾವಿನ ನಿನ್ನ ಸಂಚಲಿ ನನ್ನ ರಸಿಕ ಹೃದಯ ನರಳಿ
ತಡಬಡಿಸಿದೆ ಚಡಪಡಿಸಿದೆ ವಿಷಬಾಣ ಎದೆಯ ನಾಟಿ
ಗಾಸಿ ಮಾಡಿದೆ ಸ್ವಚ್ಚ ಪ್ರೀತಿಯ ಕರುಣೆಯಿಲ್ಲದೆ ಕೊಂದೆ ಏತಕೆ
 
||ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ||
 
ಒಂದೊಂದೆ ಅಂಗ ಬೆಂಕಿಲಿ ಬೆಂದು ಬೂದಿ ಆದಂತೆ
ನನ್ನೆದುರೆ ಇರುವ ಚಿತೆಯಲ್ಲಿ ನಾನೆ ಮಲಗಿ ಉರಿವಂತೆ
ತಂಪು ತಾಗಿಸೊ ಕೆಂಪು ತುಟಿಯಲಿ ಕಹಿವಿಷವ ಸವರಿ ಕೊಂದೆ
ಚರಚರಚರ ಕರ ಕಸದಲ್ಲಿ ನನ್ನ ಹೃದಯವನ್ನೆ ಕೊಯ್ದೆ
ಡಾಕಿಣಿ ನೀನಾದೆ ಮೇಲೆ ಎರಗಿದೆ ಕರುಣೆಯಿಲ್ಲದೆ ಕೊಂದೆ ಏತಕೆ
 
||ಮಹಾಮೋಸ ಮಂದಹಾಸ ಪ್ರೀತಿಯೆಂಬ ಪರಿಹಾಸ||

Maha Mosa song lyrics from Kannada Movie Idu Akashavani Bengaluru Nilaya starring Ranveer Patil, Nikithaswamy, Suchendra Prasad, Lyrics penned by Antony Sung by Hemanth, Ananya Prakash, Music Composed by A T Ravish, film is Directed by M. Harikrishna and film is released on 2021
Song Details Page Title
Video:
ಸಂಗೀತ ವೀಡಿಯೊ:
Lyricist:

Antony

ಗೀತರಚನೆಕಾರ:

ಆಂತೋನಿ

Director:

M. Harikrishna

ನಿರ್ದೇಶಕ:

ಎಂ.ಹರಿಕೃಷ್ಣ

Music Director:

A T Ravish

ಸಂಗೀತ ನಿರ್ದೇಶಕ:

ಎ.ಟಿ.ರವೀಶ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ