Hind Hinde Bandu Lyrics

in Idu Akashavani Bengaluru Nilaya

Video:

LYRIC

ಯೂ ಆರ್‌ ಮೈ ಲವ್‌ ಬೇಬಿ
ಯೂ ಆರ್‌ ಮೈ ಎವರಿತಿಂಗ್‌
ಯೂ ಆರ್‌ ಮೈ ವರ್ಲ್ಡ್‌ ಬೇಬಿ
ಲೆಟ್ಸ್‌ ಗೆಟ್‌ ಲವ್ಸ್‌ ಲವ್‌
ಹಿಂದೆ ಹಿಂದೆ ಬಂದು ನಿನ್ನ ಸುತ್ತೊ ಮನಸ್ಸಿದೆ
ಕಣ್ಣೋಟದಲ್ಲೆ ನೀನೇನೊ ಮಾಡಿದೆ
ಹಿಂದೆ ಹಿಂದೆ ಬಂದು ನಿನ್ನ ಸುತ್ತೊ ಮನಸ್ಸಿದೆ
ಕಣ್ಣೋಟದಲ್ಲೆ ನೀನೇನೊ ಮಾಡಿದೆ
ನನ್ನೆ ಮರೆತಂತೆ ನಾ ನಿಂತಿರುವೆ ಸುಮ್ಮನೆ
ಖುಷಿಪಡುವ ಹಾಗೆ ನೀ ನೀಡೊಂದು ಸೂಚನೆ
ನಿನಗೆ ಶರಣು ನನ್ನಿ ಜನುಮ
 
ಯೂ ಆರ್‌ ಮೈ ಲವ್‌ ಬೇಬಿ
ಯೂ ಆರ್‌ ಮೈ ಎವರಿತಿಂಗ್‌
ಯೂ ಆರ್‌ ಮೈ ವರ್ಲ್ಡ್‌ ಬೇಬಿ
ಲೆಟ್ಸ್‌ ಗೆಟ್‌ ಲವ್ಸ್‌ ಲವ್‌
 
ಬೇರ್ಯಾರೆ ಇದ್ದರೇನು ನೀ ತಾನೆ ನನ್ನ ಕ್ವೀನು
ನೀನು ಇರದೆ ನಾನು ಬರಿ ಖಾಲಿ ಖಾಲಿ ಸ್ಕ್ರೀನು
ಆವರಿಸಿಕೊಂಡೆ ನನ್ನ ನಿನ್ನಲ್ಲಿ ಕಂಡೆ ನನ್ನ
ಅನುಮಾನ ಬೇಡ ಚಿನ್ನ ನೀನೇನೆ ನನ್ನ ಪ್ರಾಣ
ನಿನ್ನ ಹೆಸರಲ್ಲೇನೆ ಧ್ಯಾನ ನೀ ಇರಲೆಬೇಡ ಮೌನ
ಒಪ್ಪಿಕೊಂಡು ನೀ ಅಪ್ಪಿಕೊಂಡು ನೀ ಒಮ್ಮೆ ಬದುಕಿಸೆ ನನ್ನ
 
ಏ ಮೊನಾಲಿಸ ನಾ ನಿನ್ನ ದಾಸ
ಪ್ರೀತಿಗೆ ಖಾಸಾ
 
ನನ್ನ ಪ್ರೀತಿ ಭಾರಿ ಭಾರಿ ನೀನೇನೆ ನನ್ನ ಪ್ಯಾರಿ
ಎಲ್ಲ ಕಾರಣನು ಮೀರಿ ನಾ ಕೇಳಬೇಕ ಸಾರಿ
ನಾ ಸೋತುಹೋದೆ ನೀರೆ ನೀ ನನ್ನ ಕನಸ್ಸ ತಾರೆ
ಸುಳ್ಳೇನು ಅಲ್ಲ ಕೇಳೆ ಹೀಗೇನೆ ಇರುವೆ ನಾಳೆ
ನನ್ನ ಬದುಕಿನಲ್ಲಿ ಯೋಗ ನೀ ಬಂದಮೇಲೆ ಈಗ
ಆಸೆ ಪಡುವೆನು ಮುತ್ತನಿಡುವೆನು ಒಮ್ಮೆ ಪ್ರೀತಿಸೆನ್ನ

Hind Hinde Bandu song lyrics from Kannada Movie Idu Akashavani Bengaluru Nilaya starring Ranveer Patil, Nikithaswamy, Suchendra Prasad, Lyrics penned by Shivaraj Gubbi Sung by Chethan naik, Ananya prakash, Music Composed by A T Ravish, film is Directed by M. Harikrishna and film is released on 2021